ನಮ್ಮ ಜಾಗ ಮುಂದೆ ಸರ್ಕಾರ ಜಾಗವಿದ್ದು ಗ್ರಾಮ ಪಂಚಾಯತಿ ಅವರು ಆಧಾರ್ ಕಾರ್ಡ್ ನಮಗೆ ದಾರಿಯನ್ನು ಬಿಡಿಸಿ ಕೊಡಿ ಸರ್
@somusomu5716
Жыл бұрын
ಸೂಪರ್ 👌
@sathishasathya754
4 ай бұрын
ಒಂದುವೇಳೆ ನಾವಿರುವುದು ಬೇರೆ ಗ್ರಾಮವಾಗಿದ್ದು,ಸದರಿ ಒತ್ತುವರಿಯಾದ ಜಾಮೀನು ಬೇರೆ ಗ್ರಾಮದ್ದಾಗಿದ್ದರೆ ನಾವು ದೂರು ನೀಡಲಾಗುವುದಿಲ್ಲವೇ?
@kiranbmw9132
7 ай бұрын
ಸರ್ ನಮ್ಮ ಜಮೀನಿನ ಪಕ್ಕದಲ್ಲಿ ಒಂದು ಕೆರೆಯಿದೆ ಆ ಕೆರೆ ತುಂಬಿದ ನೀರು ಹೊರಗಡೆ ಹೋಗಲು ಒಂದು ಹಳ್ಳ ಇದೆ ಅದು ಒತ್ತುವರಿ ಮಾಡಿಕೊಂಡಿದ್ದಾರೆ ಯಾರಿಗೆ ಕಂಪ್ಲೇಂಟ್ ಮಾಡಬೇಕು ತಿಳಿಸಿ.
@amaranandagal3067
Жыл бұрын
ಸರ್ ನಮಗೆ ವಾಸಿಸಲು ಸ್ವಂತ ಜಾಗವಿಲ್ಲ ನಾವು ಏನು ಮಾಡಬೇಕು. ಗ್ರಾಮೀಣ ಪ್ರದೇಶ.
@meenashivappa5936
9 ай бұрын
Namma jameenina pakkadalliruva karabu jagavannu serisikollalu anu madabeku tilisi
@ganeshtalawarmaya7195
Жыл бұрын
ನಮ್ಮ ತಾತ ಮುಕ್ತತನ ಹಳೆ ಮನೆ ಇದೆ ಅದರ ಪಕ್ಕದಲ್ಲಿ ಒಂದು ರಸ್ತೆ ಇದೆ ಈಗ ಅದರ ಮೇಲೆ ಒಂದು ಮನೆ ಬಂದು ನಮ್ಮ ಉತಾರಿ ಅಲ್ಲಿ ಅವರ ಹೆಸರು ಸೇರ್ಪಡೆ ಆಗಿದೆ ಅದರ ಬಗ್ಗೆ ಮಾಹಿತಿ ಕೊಡಿ
@basavarajdgoststusoppadla9324
3 ай бұрын
PDO application recived madlill andre en madodu
@NarasimhaNarasimharc-ff3gl
Жыл бұрын
Sir gramatana jagavannu obba prabhavi vyakti vottuvari madkond un beli hakidare matte akka pakka s,c manegalive matte janagalige hedaristare edu namma swanta jaga anta heltare en madbeku sir dayavittu tulsi sir,,,
@ganeshtalawarmaya7195
Жыл бұрын
ಮನೆಯ ec ಅಂದರೆ ಏನು
@NagarajNagaraj-nr2ro
9 ай бұрын
ಸರ್ ನಮ್ಮ ಊರಲ್ಲಿ ಸರಕಾರಿ ಜಾಗದಲ್ಲಿ ಒಬ್ಬ ವ್ಯಕ್ತಿ ಮನೆ ಕಟ್ಟಿದ್ದಾರೆ ಅಲ್ಲಿ ಅವರ ಮನೆ ಮುಂದೆ ಸಾರ್ವಜನಿಕರಿಗೆ ಸರ್ಕಾರ ಕು ಡಿಯುವ ನೀರಿನ ಬೊರವೇಲ್ ಕೋರಸಿದ್ಧು ಅದು ನಂದು ಎಂತಿದಾನೆ ಅದಕ್ಕೆ ಏನ ಮಾಡಬೇಕು ಸರ್
@Uttarkannada964
8 ай бұрын
Write letter to pdo
@darshandboss4
Жыл бұрын
Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
Пікірлер: 38