ಸರಕಾರಿ ಸಾಲಿ ಮಾಸ್ತರ ಇದು ಕೇವಲ ಕಿರು ಚಿತ್ರವಲ್ಲ. ಪ್ರಸ್ತುತ ಶಾಲೆಗಳಲ್ಲಿ ನಡೆಯುತ್ತಿರುವ ನೈಜ್ಯ ಸ್ಥಿತಿಗತಿಗಳು. ಒಬ್ಬ ಸರಕಾರಿ ಶಾಲೆ ಮಾಸ್ತಾರ ಒಬ್ಬ ಗುರುವಿನ ಪಾತ್ರಕ್ಕಿಂತ ವಿದ್ಯಾರ್ಥಿಗಳ ತಂದೆ ತಾಯಿ ಮಾಡುವ ಕೆಲಸ ಸರಕಾರಿ ಶಾಲೆ ಶಿಕ್ಷಕರು ಮಾಡುತ್ತಿದ್ದಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಿಮ್ಮೆಲ್ಲರ ಸಹಕಾರದಿಂದ ಇದು ನಮ್ಮ ತಂಡದ ಮೊದಲ ಕಿರುಚಿತ್ರ ಸರ್ಕಾರಿ ಸಾಲಿ ಮಾಸ್ತರ ಬಿಡುಗಡೆಯಾಗಿದೆ. ತಾವುಗಳು ನೋಡಿ, ಹರಸಿ, ಹಾರೈಸಿ, ಹಂಚಿ, ಹುರಿದುಂಬಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ ನಮ್ಮ ಬೆನ್ನುತಟ್ಟಿ.
ಈ ಕಿರುಚಿತ್ರ ನೋಡಿದ ತಕ್ಷಣ ನಮ್ಮ ಚಾನಲ್ ಗೆ Subscribe ಮಾಡಿ. ಬೆಲ್ ಐಕಾನ್ ಒತ್ತಿ ನಾವು ಮಾಡುವ ಪ್ರತಿಯೊಂದು ವೀಡಿಯೊಗಳು ನಿಮಗೆ ತಲುಪುತ್ತವೆ.
ಈ ಕಿರುಚಿತ್ರವು ಪ್ರಸ್ತುತ ಇರುವ ಸರಕಾರಿ ಶಾಲಾ ಶಿಕ್ಷಕರ ನೈಜ್ಯ ಸ್ಥಿತಿಯನ್ನು ಹೊಂದಿದೆ. ನಮ್ಮ ಉದ್ದೇಶ ಕನ್ನಡ ಸರಕಾರಿ ಶಾಲೆಯನ್ನು ಉಳಿಸುವುದು ಆಗಿದೆ.
----------------------------------------------------------------------------------------------------------------------------------------------------------
Direction - Story - Dailogues
Devaraj Yali
Artists :
Devaraj Yali
Sham Khanapur
Shivukumar Hombelaku
Sunil Mata
Sohil Hombelaku
Manju Hombelaku ko
Camera - Editing
VD filmmakers Bagalkote
Music
Praveen Niketan
Poster Design
Hitesh Sonu
---------------------------------------------------------------------------------------------------------------------------------------------------------
Kindly follow on Instagram:
/ devarajyali
#devarajyali #sarkarisalimastara #govtschool #teacherlife #teacher #kannada #kannadashale #kannadashortmovie #shamkhanapur #raichur #uttarakarnataka #uk #gabbur #hombelaku #trending #newshortfilm #trending #trendy
Негізгі бет ಸರ್ಕಾರಿ ಸಾಲಿ ಮಾಸ್ತರ | Sarkari Saali Mastar | Devaraj Yali | Kannada Short Film | 2023
Пікірлер: 1,4 М.