ನಮ್ಮ ತಂದೆಯವರ ಕಾಲದಿಂದ ಹಿರಣ್ಣಯ್ಯ ಮಿತ್ರಮಂಡಲಿ ಪರಿಚಯ. 3 ನೆ ತಲೆಯವರಾಗಿ ಕಲಾಸೇವೆ ಜೊತೆ ಇತಿಹಾಸವನ್ನು ವಿವರವಾಗಿ ಕೊಡುತ್ತಿದ್ದೀರಿ. ನರಸಿಂಹಮೂರ್ತಿ ಇವರು ಕರ್ನಾಟಕ ಕಂಡ ಅಧ್ವಿತೀಯ ಕಲಾವಿದರು. ನಮ್ಮಕುಟುಂಬ ನಿಮ್ಮ ಕುಟುಂಬದ ಅಭಿಮಾನಿಗಳು. ನಿಮ್ಮ ಕಲಾಸೇವೆಗೆ ನಮ್ಮ ನಮನಗಳು.
@veerappamudagoudr8718
Жыл бұрын
ಗತಕಾಲಕ್ಕೆ ಹೂಗಿಬಂದಾಗಾತ್ರಿ,,ನಿಮ್ಮ ವಿವರಣೆ ಸುಪರ್ ಸರ್..
@sudhayv5583
Жыл бұрын
ಧನ್ಯವಾದಗಳು ಪರಂ ಸರ್, ಬಾಬು ಹಿರಣ್ಣಯ್ಯ ಅವರು ಮಾಸ್ಟರ್ ಹಿರಣ್ಣಯ್ಯ ಅವರ ಜೀವನ ಚರಿತ್ರೆಯನ್ನು ಸುಂದರವಾಗಿ ಹೇಳಿದ್ದಾರೆ ಇಷ್ಟು ವಿಷಯ ಗೊತ್ತಿರಲಿಲ್ಲ, thank you
@gknaghashreegk
4 ай бұрын
🙏🙏🙏🙏🙏🙏💐💐💐🕉️🕉️🕉️🕉️
@chaitrahegade6464
3 жыл бұрын
ನಿಮ್ಮ ಅನುಭವಿಗಳೇ ಆಸ್ತಿ...ನಮಗೆ ಈಗ ಎಲ್ಲ ಬೆರಳ ತುದಿಲೇ ಸಿಗ್ತದೆ ಅದಕ್ಕೆ ಯಾವ ಆಸಕ್ತಿ ಕಾತುರ ನಿರೀಕ್ಷೆಗಳೇ ಇಲ್ಲ..ಚಿಕ್ಕವರಿದ್ದಾಗ ಒಂದೇ ಚಾನಲ್ varakonde ಮೂವಿ..ದಿನಕೊಂಡೇ ಧಾರಾವಾಹಿ 13 ಎಪಿಸೋಡ್...ಆಗೆಲ್ಲ ಜಾತ್ರೆಗೆ ಹೋಗೋಡೆ ಕುಶಿ..ಮೂವಿಗೆ ಹೋಗೋದೇ ಹಬ್ಬ...ನಮ್ಮ ಶಿವಮೊಗ್ಗದ ಬಗ್ಗೆ ನೀವು ಹೇಳೋದು ಕೇಳ್ತಾ ಇದ್ರೆ ಆ ಕಾಲದಲ್ಲಿ ನಾವೂ ಇರಬೇಕಿತ್ತು ಅನ್ಸುತ್ತೆ...ಈಗ ಶಿವಮೊಗ್ಗ ಫುಲ್ ಕಾಂಕ್ರೀಟ್ ಕಾಡು..ಮಲೆನಾಡಿನ ಪಳಿಯುಳಿಕೆ ಆಗಿದೆ..
@premanandcscs8251
Жыл бұрын
Fantastic naration, awesome memory Babu sir🎉
@muralimohangr8396
3 жыл бұрын
ಹಿರಣ್ಣಯ್ಯ ನವರ ನಾಟಕ ನೋಡಿದಷ್ಟು ಅನು ಭಾವ ಆಯಿತು ಅದ್ಭುವವಾಗಿ ವರ್ಣಿಸಿದ್ದಾರೆ. ನಾನು ನಿಮ್ಮ ತಂದೆಯವರ ನಾಟಕವನ್ನು ಬೇಕಾದಷ್ಟು ಸಲ ನೋಡಿದ್ದೇನೆ. ಮುಂದೆ ಯಾರೂ ಇಂತಹ ಕಲಾಕಾರ ಹುಟ್ಟ ಲ್ಲ. ಸಮಾಜಕ್ಕೆ ಅವರ ಕೊಡುಗೆ ಬೇಕಾದಷ್ಟು ಇದೆ, ಅದರಂತೆ ನೀವೂ ಸಹ ಯಾಕೆ ಈಗಿನ ಪೀಳಿಗೆಗೆ ನಾಟಕಗಳನ್ನು ಪರಿಚೈಸ ಬಾರದು.
@vbpatil0301
3 жыл бұрын
ಬಾಬು ಹಿರಣ್ಣಯ್ಯ ಅವರದ್ದೇ ಆದ ಒಂದು ಯೂ ಟುಬ್ ಚಾನಲ್ ಇದೆ ಅಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳನ್ನು ಆಸಕ್ತರು ವೀಕ್ಷಿಸಬಹುದು
@hanumantharaocr2266
2 жыл бұрын
I was a boy, I have seen Circus also Lanchavatara Drama, my father took me to both
@venkateshkumar5556
3 жыл бұрын
ಲಂಚಾವತಾರ ನಾಟಕ ನಾನು ಕಾಲೇಜಿನಲ್ಲಿ ಓದುವಾಗ ನೋಡಿದ್ದೇನೆ.
@jayaramgowdavh6554
3 жыл бұрын
You are 100 percent right sir.i also experienced same ups and downs How great these cinema people Master Hirannaiah is immortal. Great gift to us Kannada people
@mohankumardayananda4605
3 жыл бұрын
ಲಂಚಾವತಾರ ನಾಟಕ ನೀವೆ ಪ್ರಾರಂಭ ಮಾಡಿ ಮುಂದುವರೆಸಿ
@prashanthr9106
3 жыл бұрын
ನೀವು ಮತ್ತೆ ಬಂದಿದ್ದು ತುಂಬಾ ಸಂತೋಷ ಬಹಳ ದಿನಗಳಿಂದ ಕಾಯುತ್ತಿದ್ದೆ ಅದ್ಭುತ ಮಾತುಗಳು ನಿಮ್ಮ ನಾಟಕಗಳು ಯಾವಾಗ ಪ್ರಾರಂಭ ನಾವು ಕಾಯುತ್ತಿದ್ದೇವೆ
@janamedia8171
3 жыл бұрын
Our Karnataka is rich by these people.
@sreedevivj6381
3 жыл бұрын
Thank u sir matthe ivara interview matthe telecast madiddakke thumba swrasyavaide ivara sandarshana
@abhijithburli493
3 жыл бұрын
Superb narration, nice to know how history is made.
Пікірлер: 45