ಅಣ್ಣ ನಿಮಗೆ ನೀವೆ ಸಾಟಿ ನಿಮ್ಮ ಮಾತುಗಳು ಕೇಳುತ್ತಿದ್ದರೆ ಮೈನವಿರುತ್ತದೆ ಅದ್ಭುತವಾದ ಶೈಲಿ
@vijayashree6873
Жыл бұрын
ಹರಿ ಓಂ... ಪ್ರಸ್ತುತ ಪಡಿಸಿದ ಶೈಲಿ..... ಅತೀ ಅದ್ಭುತವಾಗಿದೆ 🙏🏻
@ಜ್ಯೋತಿ-ದ8ರ
Жыл бұрын
ಹೃತ್ಪೂರ್ವಕ ಧನ್ಯವಾದಗಳು ಸರ್.ತುಂಬಾ ನೆನಪಿಟ್ಟುಕೊಳ್ಳುವ ಸಮರ್ಥ, ಸತ್ಯ ದರ್ಶನದ ಮಾತುಗಳು ಬಹಳ ಮನ ಮುಟ್ಟುವ ಹಾಗೆ ಹೇಳಿದ್ದೀರಿ 👍🏻🙏ನಿಮ್ಮ ಮಾತುಗಳಲ್ಲಿ ಬಹಳ ಸ್ಪಷ್ಟ,ಸುಂದರ, ಸತ್ಯ ತುಂಬಿರುತ್ತವೆ.. ನಿಜಕ್ಕೂ ನಮ್ಮಲ್ಲಿರುವ ಶುಭ್ರ ಆತ್ಮವನ್ನು ಪರಿಚಯಿಸಿದ್ದೀರಿ.ಅಂತರಂಗದಲ್ಲಿ ಬಹಳ ಆನಂದವಾಯಿತು.ಬಹಳ ಅತ್ಯುನ್ಯೇತ ಸಂಗತಿಗಳು😊🙏 ಧನ್ಯವಾದಗಳು ಸರ್ 💐
@jalajabhat5474
Жыл бұрын
I like your every word . Excellent speech . Thank you so much sir .
@yashaswiniyashaswinigowda8080
Жыл бұрын
Sir nivu nam kannada nadina vivekaaru nim maathu galu kelidhastu kadime
@vijayalakshmihegde4755
Жыл бұрын
tumba adbhuta sir 🙏🏻🙏🏻
@vijayaac238
Жыл бұрын
ಅದ್ಭುತವಾದ ಸತ್ಯ ದರ್ಶನ ಮಾಡಿಸುವ ಮಾತುಗಳು ನಮಸ್ಕಾರ ಚಕ್ರವರ್ತಿಯ ವರೆ 🙏🙏
@sudarshannbhat6046
Жыл бұрын
after long days got superb hitavachana
@jeevchandra24
Жыл бұрын
Jai Shree Ram 🙏
@shrimataaadishakti9788
Жыл бұрын
ರಾಮತೀರ್ಥರ ಯಾವ ಪುಸ್ತಕ ಓದಬೇಕು ತಿಳಿಸಿ ಸರ್
@shastri649
Жыл бұрын
ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ, ದೇವರ ಕಾಡು, ಸ್ವಾಮಿ ರಾಮತೀರ್ಥರ ಜೀವನ ಚರಿತ್ರೆ 👍
@gopip4364
Жыл бұрын
🚩🚩🚩ಅಣ್ಣ ನಿಮ್ಮ ಮಾತು ಸೂಪರ್ ಅಣ್ಣ ಜೈ ಶ್ರೀ ರಾಮ್ 🚩🚩🚩🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@keshugk3607
Жыл бұрын
ಧನ್ಯವಾದಗಳು ಅಣ್ಣಾ🙏 ಜೈ ಶ್ರೀ ಗುರೂಜಿ... 🙏🙏🙏
@girishgirish5537
Жыл бұрын
ಸರ್ ದಯವಿಟ್ಟು ನನ್ನನು ನಿಮ್ಮ ಹತ್ತಿರ ದಯವಿಟ್ಟು ನಿಮ್ಮ ಅಪ್ಪಟ ಅಭಿಮಾನಿ 🙏🙏🙏🙏🙏🙏🙏🙏🙏🙏
@Searchtourtravellwithme.143
Жыл бұрын
Yenu hattera bro
@prajwalsurya4337
Жыл бұрын
Jai Shri Ram....🚩
@pandubagilad
Жыл бұрын
❤️
@shivadasnayak
Жыл бұрын
ಆರ್ಥಿಕ ಕಿಂತ ಪರಮರ್ಥಿಕಥೆ ತುಂಬಾ ಶೇಷ ಟ್ರ 👍❤️🙏
@krishnappar7709
Жыл бұрын
🙏🌹🌹🌹🙏
@ashutoshbishnoi29
Жыл бұрын
Moulana Modi g nam vote beda only muslim vote beku anusthu chakraborty avre , we kattar Hindu so hopeless agidivi , NOTA g hakuthivi aste or Hindu party foundation maduthivi , i am from Rajasthan 😍 ur daily listeners
@pranavbm600
Жыл бұрын
Really true.sir your my guru
@savithrihnpur4371
Жыл бұрын
🙏🙏🤝🤝
@hanumatayyah3167
Жыл бұрын
Om
@indrakesh7552
Жыл бұрын
🙏🇮🇳
@krupas5294
Жыл бұрын
ಒಳ್ಳೆಯ ಮಾಹಿತಿ 🙏🙏
@pradeepbhat124
Жыл бұрын
ಅಣ್ಣ, ರಾಮ ತೀರ್ಥರ ಬಗ್ಗೆ ನಿಮ್ಮ ಹಳೇ ವಿಡಿಯೋ ತುಂಬಾ ಅದ್ಭುತವಾಗಿದೆ ಅದು ಇದ್ದರೆ ಅಪ್ಲೋಡ್ ಮಾಡಿ ಪ್ಲೀಸ್ 🙏🙏🙏🙏
@trathnamma3100
Жыл бұрын
JAI RAMAKRISHNA 🌷 🙏🏻
@NaveenKumar-tq3ft
Жыл бұрын
ಶಾಶ್ವತವಾದ ಸತ್ಯದರ್ಶನಕ್ಕೆ ಮಾರ್ಗದರ್ಶಿ ಈ ರೀತಿಯ ಮಾಹಿತಿ ಪ್ರತಿಯೊಬ್ಬರೂ ಆಲಿಸಲೇಬೇಕಾದ ಪಾಠ🙏🙏🙏
@nagarajnv2396
Жыл бұрын
Namaste Chakravarthji. Nulenur Shri Murthy Avaru Namma Sohara Mavana Manege several Times Bandhiddaru. Nanu First Study Maadiddhu in Woods of God Realisation. Kannada Translation. I want Rama Thirtha Books. PL give me Address and Phone Number. Thank you SIR.
Пікірлер: 45