ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಪ್ರೋತ್ಸಾಹಿಸಿ, ಧನ್ಯವಾದಗಳು
@sujathah.j5580
2 жыл бұрын
Very good job of throwing jack fruit seeds.
@SIKKANTESANCHARA
2 жыл бұрын
Thank you
@harishm5828
2 ай бұрын
Tumba Khushi aaytu sir, Melinda ond nakshatra ākaradalli ondu kattada kānatte, Dam dikkige, ad nodakke sakkattaagide, love you sir❤️
@YogarajRaj-ci9kl
4 ай бұрын
sawan Durga is our village
@SIKKANTESANCHARA
4 ай бұрын
ವಿಡಿಯೋ ಹೇಗಿದೆ ? ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ. ಧನ್ಯವಾದಗಳು
@maadevarocky2921
Ай бұрын
ಕರ್ನಾಟಕ ಪ್ರವಾಸಿ/ ಅರಣ್ಯ ಇಲಾಖೆಯಲ್ಲಿ ನನ್ನದೊಂದು ಮನವಿ - 6:20 ಈ ಜಾಗದಲ್ಲಿ ಶಿವಗಂಗೆಯ ಮಾದರಿಯಲ್ಲಿ ಕಂಬಿ ಹಿಡಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಇಲ್ಲಾ ಅನಾಹುತ ಆಗುವ ಎಲ್ಲಾ ಸಾದ್ಯತೆ ಹೆಚ್ಚು... ಬಿಸಿಲಿಗೆ ನೀವು ತೋರಿರುವ ಹೆಜ್ಜೆಯ ಮಾರ್ಗ ಕಾಣದೆ ಹತ್ತು ಅಡಿ ಪಕ್ಕದಿಂದ ಹತ್ತಿದೆ 90% ಬೀಳುವ ಹಾಗ್ಗಿದ್ದೆ ದೇವರು ಕಾಪಾಡಿದ.... ಸಾವನದುರ್ಗ ಸಾವಿನದುರ್ಗ ಆಗದೆ ಇರಲಿ....ಚಾರಣ ಮಾಡುವವರು ಇಂತಹ ಸ್ಥಳದಲಿ ಜಾಗೃತರಾಗಿರೇಕು ಎಂದು ಹೇಳಲು ಇಚ್ಚಿಸುತ್ತೇವೆ
@SIKKANTESANCHARA
Ай бұрын
ಹೌದು.. ನೀವು ಹೇಳಿದ್ದು ಸತ್ಯ. ಈ ಬೆಟ್ಟ ತುಂಬಾ ಅಪಾಯಕಾರಿಯಾಗಿದೆ. ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
@venkateshdn1664
2 жыл бұрын
Super sir ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ವಂದನೆಗಳು 🙏
@SIKKANTESANCHARA
2 жыл бұрын
Thank you..
@muttugani717
2 жыл бұрын
ನಿಮ್ಮ ಪರಿಸರ ಕಾಳಜಿಗೆ ನನ್ನ ಕೃತಜ್ಞತೆಗಳು.
@SIKKANTESANCHARA
2 жыл бұрын
ಅದು ಕೊನೆಯಾದರೆ.. ನಮ್ಮ ಕೊನೆಯೂ ಆದಂತೆ ಅಲ್ಲವೇ..ಸರ್..
@sriramakrishnapalace3582
2 жыл бұрын
ಬಹಳಷ್ಟು ಉತ್ತಮ ರೀತಿಯಲ್ಲಿ ಪರಿಚಯ ಮಾಡಿಸ್ತಿದ್ದೀರಿ ಬನ್ನೇರುಘಟ್ಟ ಕಾಡಿನೊಳಗೆ ರಾಗಿಹಳ್ಳಿ ಬೆಟ್ಟವಿದೆ ಇತಿಹಾಸ ಭರಿತ ಪ್ರದೇಶವದು ಅದರ ಕುರಿತು ಒಂದು ಪರಿಚಯ ಮಾಡಿಸಿ ಸಕಲರಿಗೂ 🙏
@SIKKANTESANCHARA
2 жыл бұрын
ಬನ್ನೇರುಘಟ್ಟದಲ್ಲಿ ಚಂಪಕದಾಮ ಬಗ್ಗೆ ವಿಡಿಯೋ ಮಾಡಿದ್ದೆ... ಆದ್ರೆ, ನೀವು ಹೇಳಿದ ಸ್ಥಳದ ಬಗ್ಗೆ ಕೇಳಿರಲಿಲ್ಲ.. ಆದಷ್ಟು ಬೇಗ ಹೋಗಿ ಬರುತ್ತೇನೆ. Thank you brother..
@arpithant7371
2 жыл бұрын
Namma ಮನೆ ದೇವರು ಸರ್ ತುಂಬಾ kush ithu sir tq somach
@SIKKANTESANCHARA
2 жыл бұрын
Thank you madam
@udayakumar4879
Жыл бұрын
Very informative blog.
@SIKKANTESANCHARA
Жыл бұрын
Thank you so much, pls keep watching and subscribe for my channel
@kalingaiahkalingaiah2838
Жыл бұрын
Sir, please you see at kanakapura taluk, Banathamari forest's more than madugiri , see by near temple's banathamma ,you get details see by kanakapura to temple. See by way of temple. Big rocky mountain.
@SIKKANTESANCHARA
Жыл бұрын
i heard about that place and its alson in my trekking list, have you any contact details who can give temple history
@hemas693
10 ай бұрын
Very nice message
@SIKKANTESANCHARA
10 ай бұрын
THANK YOU 🙏🏻 😊 ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
@anandbobby8477
2 жыл бұрын
Sar tumba channagide ples
@SIKKANTESANCHARA
2 жыл бұрын
Thank you
@JaiRamJaiRamJaiRam108
Жыл бұрын
Very informative video👍
@SIKKANTESANCHARA
Жыл бұрын
thank you so much
@abhigowda2634
2 жыл бұрын
Marvelous 🖤 sir
@SIKKANTESANCHARA
2 жыл бұрын
Thank brother..
@krishnamurthyhk8338
2 жыл бұрын
🙏🙏🙏🙏👍👍👍👍
@SIKKANTESANCHARA
2 жыл бұрын
Thank you
@hemahemalatha2326
2 жыл бұрын
Tqq brother urs information so happy
@SIKKANTESANCHARA
2 жыл бұрын
Thank you madam..
@kalingaiahkalingaiah2838
Жыл бұрын
Please don't forget sir
@omkarhema720
2 жыл бұрын
🙏💐
@SIKKANTESANCHARA
2 жыл бұрын
Thank you
@prajwalyadawad5208
2 жыл бұрын
Nice sir.
@SIKKANTESANCHARA
2 жыл бұрын
Thank you
@ravirkkumar7275
Жыл бұрын
Hi brother from madakasira
@SIKKANTESANCHARA
Жыл бұрын
Thank brother
@jayaramvk2533
2 жыл бұрын
Very happy to see Basically iam from magadi taluk, v. G. Doddi, near savandurga.
@SIKKANTESANCHARA
2 жыл бұрын
Thank you..
@techinworld2322
Жыл бұрын
Davangere district ucchangidurga ge banni sir😊
@SIKKANTESANCHARA
Жыл бұрын
ವಿಡಿಯೋ ಇದೆ ನೋಡಿ
@yerriswamyk713
2 жыл бұрын
Naavu kuda last month hogidvi.hogiro time chennagittu nam adrustakke full fogg ittu peak alli we enjoyd a lot
@hv818
2 жыл бұрын
ಒಂದು ಸಲ ಒಂದು ಮದುವೆಗೆ bankninda ಹೋಗಿಬಂದೆವು ತುಂಬಾ ಚನ್ನಾಗಿದೆ ಕೋಟೆ savanadurga
@SIKKANTESANCHARA
2 жыл бұрын
ಹೌದು ಸರ್.. ತುಂಬಾ ಚೆನ್ನಾಗಿದೆ. ಸಾಧ್ಯವಾದರೆ ಅವತ್ತು ಮದುವೆಗೆ ಹೋದವರಿಗೆಲ್ಲ ಈ ವಿಡಿಯೋ ಕಳುಸಿ.. Thank you
@puneethp9179
2 жыл бұрын
Nice message sir.
@SIKKANTESANCHARA
2 жыл бұрын
Thank you brother
@ganeshrao4454
2 жыл бұрын
Nama huru
@SIKKANTESANCHARA
2 жыл бұрын
ನಿಮ್ಮೂರು, ತುಂಬಾ ಚೆನ್ನಾಗಿದೆ. ಬಿಳಿಗುಡ್ಡಕ್ಕೆ ಹೋಗೋದಕ್ಕೆ ಮಾಹಿತಿ ಇದ್ದರೆ ತಿಳಿಸಿ.. Thank you
Пікірлер: 90