Beautiful , ನಮ್ಮಮ್ಮನೂ ಇದೇ ದಾಟಿ, ಇದೇ ರಾಗದಲ್ಲಿ ಹಾಡುತ್ತಾ ಇದ್ದರು. ನಮ್ಮಮ್ಮನೇ ಜ್ಞಾಪಕ ಬರುತ್ತೆ. ತುಂಬಾ ಧನ್ಯವಾದಗಳು.
@kusumadharmaji1844
8 күн бұрын
ಶ್ರೀ ಕೃಷ್ಣಾರ್ಪಣಮಸ್ತು 🙏🙏🙏🙏🙏
@DeepashriMamdapur
3 сағат бұрын
Tumba sunder Dhwani ❤
@padmaw9431
13 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ 🙏🏾🙏🏾🙏🏾🌹🌹
@subbalakshmikg5628
Жыл бұрын
ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಭಕ್ತಿ ಪೂರ್ಣವಾಗಿ ಶುಕ್ರವಾರ ಹಾಗೂ ಶನಿವಾರದ ಹಾಡುಗಳನ್ನು ಹೇಳಿದ್ದೀರಾ ನಾವು ಈ ಹಾಡನ್ನು 65 ವರ್ಷದಿಂದ ಕೇಳುತ್ತಲೇ ಬಂದಿದ್ದೀನಿ ಆದರೆ ಇಬ್ಬರು ಮಕ್ಕಳ ಹೆಸರು ಸಾಯಕ್ಕ ಮತ್ತು ಧೇಯಕ್ಕ ಅಂತ ಮತ್ತು ಅಪ್ಪ ಅಮ್ಮನ ಹೆಸರು ಸೋಮೇಶ ಬೆಟ್ಟ ಮತ್ತು ಸೋಮೇಶಮ್ಮ ಅಂತ ಬುಕ್ಕಿನಲ್ಲಿ ಇದ್ದಿದ್ದನ್ನು ಓದುತ್ತಿದ್ದೆವು ನಿಮ್ಮ ಧ್ವನಿ ಅಂತು ತುಂಬಾ ಚೆನ್ನಾಗಿದೆ ದೇವರು ನಿಮಗೆ ಸದಾ ಒಳ್ಳೆಯದನ್ನು ಮಾಡಲಿ ಧನ್ಯವಾದಗಳು
@harshithal180
11 ай бұрын
Can you please describe the story behind this as I'm first time listening to it
@VaniVKulkarni
6 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಂತೋಷವಾಯಿತು
@sumaanand4735
6 күн бұрын
ತುಂಬಾ ಚೆನ್ನಾಗಿ ಹೇಳಿದ್ದಾರೆ
@RajeshwariAnand-tu8bz
8 күн бұрын
Super song
@vrundavanigalagali4181
6 күн бұрын
🙏🙏🙏🙏🙏 Shri Mahalakshmi ge koti koti pranamagallu🙏🙏🙏🙏🙏
@Surekha789
14 күн бұрын
Tumba chennagi hadidiri sir🎉🎉🎉
@vasantha65
2 жыл бұрын
🙏🙏
@vijayaagere3850
Жыл бұрын
ಅಕ್ಷರ ಬಹಳ ಸಣ್ಣದಾಗಿದೆ ಸ್ವಲ್ಪ ದೊಡ್ಡದಿದ್ದ ರೆ ವಯಸ್ಸಾದ ವರಿಗೆ ಹೇಳಿಕೊಳ್ಳುವುದಕ್ಕೆ ಅನುಕೂಲ ವಾಗುತ್ತದೆ
@mohinivaidya344
Жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ ನಿಮಗೆ ದನ್ಯವಾದಗಳು
@digambarsangam1078
2 жыл бұрын
Tai Banashankari. Dhanyavadgalu.
@h.anageshababu5872
Жыл бұрын
ಈದಿನ ಶ್ರಾವಣಶನಿವಾರ ಕೇಳಿ ಮತ್ತೆ ಮತ್ತೆ ಕೇಳ ಬೇಕನಿಸುತಿದೆ ಧನ್ಯವಾದಗಳು 🙏🙏
@raginimutalikdesai1859
13 күн бұрын
Bahal chenngide tumba dhanyavad 🙏👌
@veenajoshi2060
14 күн бұрын
Excellent
@maliniupadhya578
2 жыл бұрын
ತುಂಬಾ ತುಂಬಾ ಕುಶಿ ಆಯಿತು ಐದು ಶುಕ್ರವಾರ ಕೇಳಿ ಸಂತೋಷವಾಯಿತು
@RamaDevi-vx7jn
14 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಾ
@ushaj111
2 жыл бұрын
Excellent voice Nima dedication of voice ge naanu DASOHAM
@sreepadashastry1540
7 күн бұрын
Thumba chennagi hadidre😊
@ushahn7546
2 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ.ಹರಿ ಓಂ.👍👌🙏🙏🙏
@shubhacr6151
3 жыл бұрын
ನಾವು ನಿಜಕ್ಕೂ ಕೃತಾರ್ಥರಾದೇವು!🙏🏼🙏🏼 ಹರೆ ಶ್ರೀನಿವಾಸ!
@vijayabs6401
11 ай бұрын
Hare Srinivasa 🙏
@janakip2903
2 жыл бұрын
ತುಂಬಾ ಚೆನ್ನಾಗಿ ಹೆಳಿದಿರಾ ಧನ್ಯವಾದಗಳು
@srilakshmi8780
11 ай бұрын
Beautiful song just heard on shravana shanivara
@lakshmiraghu6933
2 жыл бұрын
Supar shravana masa Hadugalu
@ramabhukebag6928
3 жыл бұрын
Tumba sundervagi hadidiri 🙏🏻🙏🏻🙏🏻🙏🏻🙏🏻
@snehamaradi5632
2 жыл бұрын
ಹಾಡು ತುಂಬಾ ಚೆನ್ನಾಗಿ ಹಾಡಿದ್ದಿರ ತುಂಬಾ ಇಷ್ಟವಾಯ್ತು ಥ್ಯಾಂಕ್ಸ್
Easy to understand and you are so blessed by God sir,each and every words are flowing like waves.thank you sir for mesmerizing songs.
@RaghuramRP
28 күн бұрын
❤😂🎉😢😮😅 very excellent 👌👍 recitation I pray 🙏 god's blessings be with you and your family members forever and your future generations forever ♾️ love 💕😘 to all families in the world financially stable
@umats915
11 ай бұрын
ಶನಿವಾರದ ಹಾಡು ಕೇಳಿ ತುಂಬಾ ಸಂತೋಷವಾಯಿತು. ಬಹಳ ಮಧುರವಾಗಿ ಹಾಡಿದ್ದೀರ.ನನ್ನ ಅನಂತ ಅಭಿನಂದನೆಗಳು.💐👌🙏
ಬಹಳ ಅದ್ಭುತವಾಗಿ ಹಾಡಿನ ರೂಪದ ಕಥೆಯನ್ನು ಹೇಳಿದ್ದೀರಿ. ಕೇಳುವುದಕ್ಕೆ ಸಂತೋಷ, ಭಕ್ತಿ ತುಂಬಿ ಬರುತ್ತೆ.ಧನ್ಯವಾದಗಳು🙏🙏🤝
@Saraswati-tn2vx
2 жыл бұрын
Saraswati, Puja,
@kosaladevi1219
Жыл бұрын
Tamil
@manjunathb2192
11 ай бұрын
@@Saraswati-tn2vx27
@kusumadesai5975
2 жыл бұрын
ಧನ್ಯವಾದಗಳು 🙏
@ramapsowdi3386
2 жыл бұрын
Very very thank you
@amp_001
3 жыл бұрын
Very nice
@ambujavenkateshkulkarni9949
3 жыл бұрын
🙏🙏🙏🙏
@vrushalideshpande197
3 жыл бұрын
👌👌👌
@bhagyal1155
2 жыл бұрын
🙏🌹
@user-zt5sf3jd2l
Жыл бұрын
Nice
@gayathribs4402
Жыл бұрын
Excellent singing
@venkateshshirahatti3321
3 жыл бұрын
Bhaktyodreka maduva param mangahadu
@Tmm8678
3 жыл бұрын
Nimage tumbu hrudayada dhanyawadgalu navu namma tayiyavaru ide dhatiyalli helikottiddaru iga nimma mulak devige prati shukrawar shaniwar hadannu kelutteve
Пікірлер: 188