ಶ್ರೀ ಸಿದ್ಧಾಂತ ಶಿಖಾಮಣಿಯ ಅತಿ ಮುಖ್ಯವೆಸಿದ ಕೆಲವೊಂದು ಆಯ್ದ ಭಾಗಗಳನ್ನು ಸಾರವತ್ತಾಗಿ ಸಂಗ್ರಹಿಸಿ ಸಂಪಾದಿಸಿರುವ ಲಿಂಗೈಕ್ಯ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಭಗವತ್ಪಾದರ ಶ್ರೀ ರೇಣುಕ ಗೀತಾಸಾರ ಎಂಬ ಭಾಗವನ್ನು ಶ್ರೀಯುತ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ಮತ್ತು ಸಂಗಡಿಗರು ಅತ್ಯಂತ ಸುಂದರವಾಗಿ ಪ್ರಸ್ತುತಪಡಿಸಿರುತ್ತಾರೆ. ಈ ಕಾರ್ಯಕ್ರಮವನ್ನು ಪ್ರಕಟ ಪಡಿಸಲು ಶ್ರೀ ಶ್ರೀ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ|| ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವದಿಸಿರುತ್ತಾರೆ. ಈ ಒಂದು ಸಂಕ್ಷಿಪ್ತ ಸಿದ್ಧಾಂತ ಶಿಖಾಮಣಿ ಸಾರಸಂಗ್ರಹವನ್ನು ಎಲ್ಲ ಭಕ್ತ ಮಹಾಶಯರು ವೀಕ್ಷಿಸಿ ಶ್ರೀ ರೇಣುಕರ ಕೃಪಾಶೀರ್ವಾದಗಳಿಗೆ ಪಾತ್ರರಾಗಲು ಪ್ರಾರ್ಥನೆ.
Producers: BHAKTHI AUDIO AND VIDEO
Blessings: Sri Sri Sri 1008 Srishaila Jagadguru Dr. Chennasiddarama Panditharadhya Shivacharya Bhagavatpaadaru
Rendered By: S. P. Balasubrahmanyam and N.S.Prakash Rao
Edit: Dev
Credit: Mangesh Nikumbh
ನಿರ್ಮಾಪಕರು: ಭಕ್ತಿ ಆಡಿಯೋ ಮತ್ತು ವೀಡಿಯೊ
ಕೃಪಾಶೀರ್ವಾದ : ಶ್ರೀ ಶ್ರೀ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ|| ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು
ಗಾಯಕರು : ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಏನ್.ಎಸ್.ಪ್ರಕಾಶ್ ರಾವ್
ಸಂಕಲನ : ದೇವ್
ಕ್ರೆಡಿಟ್: ಮಂಗೇಶ್ ನಿಕುಂಭ್
Subscribe here ► www.youtube.co....
Follow Us On:
Instagram ► / bhakthiaudio9
Face Book ► / bhakthi.a.1
Twitter ► / bhakthiaudio
web Site ► bhakthiaudio.com/
Негізгі бет Shri Renuka Geethaasaara | ಶ್ರೀ ರೇಣುಕ ಗೀತಾಸಾರ | Shri Siddhantha Shikhamani | S. P. Balasubrahmanyam
Пікірлер: 35