ಸಚಿವ ಈಶ್ವರಪ್ಪಗೆ ಮಾತನಾಡಲು ಅವಕಾಶ ನೀಡಬೇಡಿ. ಸಿದ್ದರಾಮಯ್ಯಗೆ ಕಿವಿಯಲ್ಲಿ ಹೇಳಿದ ಡಿ.ಕೆ.ಶಿವಕುಮಾರ್. ಇದನ್ನು ಕೇಳಿಸಿಕೊಂಡು ರೊಚ್ಚಿಗೆದ್ದ ಸಚಿವ K.S.ಈಶ್ವರಪ್ಪ. ಇದೇನು ನಿಮ್ಮಪ್ಪನ ಮನೆ ಆಸ್ತಿನಾ ಎಂದು ಈಶ್ವರಪ್ಪ ಕಿಡಿ. ಈ ವೇಳೆ ಸಿಟ್ಟಾಗಿ ಸಚಿವ ಈಶ್ವರಪ್ಪ ಬಳಿ ಧಾವಿಸಿದ ಡಿಕೆಶಿ. ಸಚಿವರ ಸಾಲಿಗೆ ತೆರಳಿ ಈಶ್ವರಪ್ಪ ಬಳಿ ಎದುರುಹೋದ ಡಿಕೆಶಿ. ಈ ವೇಳೆ ಏಕವಚನದಲ್ಲಿಯೇ ಪರಸ್ಪರ ವಾಗ್ದಾಳಿ. ಸಚಿವ ಈಶ್ವರಪ್ಪ ಬಳಿ ಧಾವಿಸಿದ ಕಾಂಗ್ರೆಸ್ ಸದಸ್ಯರು. ಪರಿಸ್ಥಿತಿ ನಿಯಂತ್ರಿಸಲು ಸದನದ ಬಾವಿಗೆ ಬಂದ ಮಾರ್ಷಲ್ಸ್.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #HijabControversy #SaffornShawl #BasavarajaBommai #KarnatakaCM #Siddaramaiah #OppositionLeader #HDKumaraswamy #EXCM #DKShivakumar #KPCC #President #UTKhadar #ZameerAhamad #Kannadanews
TV9 Kannada | Kannada News | Latest Kannada News |
Credits: #Politics #Basavaraja/producer|#Jayaram /Video Editor|#TV9D
Негізгі бет Siddaramaih: ಸದನದಲ್ಲಿ ಆರೋಪ, ಪ್ರತ್ಯಾರೋಪಗಳ ಸುರಿಮಳೆ ಸುರಿಸಿದ ವಿಪಕ್ಷ, ಆಡಳಿತ ಪಕ್ಷದ ನಾಯಕರು | Tv9kannada
Пікірлер: 1 М.