ಕಲಿಬೇಕು ಅನ್ನೋ ಆಸಕ್ತಿ ತುಂಬಾ ಇದೆ.ಆದರೆ ತುಂಬಾ ಪ್ರಯತ್ನ ಪಟ್ಟರು ಸಹ ಮುಂದೆ ಹೋಗಲು ಸಾಧ್ಯ ಆಗುತ್ತಿಲ್ಲ .ಕಚೇರಿ ಕೆಲ್ಸ ದಲ್ಲೂ ಇಂಗ್ಲಿಷ್ ಮುಕ್ಯ ..ಕಲಿತದ್ದು ಮರೆವು ಆಗಿದೆ .ಮಾತನಾಡಲು ಬರುತ್ತಿಲ್ಲ .ಇಂಗ್ಲಿಷ್ ಮಾತನಾಡಲು ಕಲಿಯಲು ಎಷ್ಟೋ ಪ್ರಯತ್ನ ಪಟ್ಟಿದ್ದೇನೆ ಆಗುತ್ತಿಲ್ಲ ..ದಾರಿ ತೋರಿಸಿ ಪ್ಲೀಸ್ ಗುರುಗಳೇ...ಸಾಧನೆ ಮಾಡುವ ಮನಸ್ಸಿದೆ . ಕಲಿಬೇಕು ಅನ್ನೋ ಹಂಬಲ ಇದೆ .
@MyAacharyaKannada
Жыл бұрын
ಹೆಚ್ಚಿನ ಮಾಹಿತಿಗಾಗಲಿ ಈ ಸಂಖ್ಯೆಗೆ ವಾಟ್ಸಾಪ್ಪ್ ಮೆಸೇಜ್ ಮಾತ್ರ ಮಾಡಿ 8985 51 7272
Пікірлер: 2