#howtomakeKumbalakaiGojju
#ಕುಂಬಳಕಾಯಿಗೊಜ್ಜು #KumbalakaiGojju
#SweetPumpkinCurry #food #trendingvideo
#winterseasonrecipes #yummyfood
#sihikumbalakaigojju #yellowpumpkingojju
#indianvegetarianrecipes #recipes #viral
#cookingvideos #youtubchannel #viralvideo
#quickrecipes #simplerecipe #easyrecipe
#seasonedpumpkincurry #pumpkinrecipes
#Sihikumbalakayiorcheenikai
#simpleCookwithRaji
Pumpkins are called Kumbalakai in Kannada. This curry(called gojju in kannada)
Is a Pumpkin a Fruit or Vegetable?
pumpkin is a type of a squash which is a fruit.
Most people think of pumpkins as vegetables because they tend to be less sweet than other fruits. Though they are botanically classified as fruit, in the culinary world, pumpkins are often used in savory dishes and treated as vegetables.
Do you know pumpkins helps in boosting your immunity levels? Yes it is an excellent option to include in your diet if you want to improve your immunity levels
Hope this info helps. Do follow
ನಮ್ಮ ಅಮ್ಮನ ಮನೆಯ ಕುಂಬಳಕಾಯಿ ಕಥೆ :
ಸಂಕ್ರಾತಿ ಪೊಂಗಲ್ ಸಮಯದಲ್ಲಿ ನಮ್ಮ ತಾಯಿ ಮನೇಲಿ ಕುಂಬಳಕಾಯಿ ಇರ್ತಿತ್ತು ಅಮ್ಮ ಮನೆಯ ಹಿಂದಿನ ತೋಟದಲ್ಲಿ ಕುಂಬಳಕಾಯಿ , ಸೋರೆಕಾಯಿ , ಬಳ್ಳಿಗಳನ್ನು ಮನೆ ಮೇಲೆ ಹತ್ತಿಸುತ್ತಿದ್ದರು .
ಮನೆಯ ಮೇಲೆ ತುಂಬಾ ಬಳ್ಳಿಗಳು , ಸೋರೆಕಾಯಿ , ಕುಂಬಳಕಾಯಿ ಬಳ್ಳಿಗಳ ತುಂಬಾ ಇರ್ತಿತ್ತು . ನಾವು ತುಂಬಾ ಸಣ್ಣವರಿದ್ದಾಗ ಕುಂಬಳಕಾಯಿ ಯನು ಮನೆ ಮೇಲೆ ಅತ್ತಿ ಕಿತ್ತು ಕೊಡ್ತೀವಿ. ಅಮ್ಮ ತನ ಕೈತೋಟದಲ್ಲಿ ತುಂಬಾ ತರಕಾರಿಗಳನ್ನು ಮನೆಯ ಹಿಂದೆ ಇತ್ತಿಲ್ಲೆ ಬೆಳೆಸುತ್ತಿದ್ದರು .
ಹಾಗಾಗಿ ಮನೆಯಲ್ಲಿ ಯಾವಾಗಲೂ ಕುಂಬಳಕಾಯಿ ಇರ್ತಿತ್ತು . ಇನ್ನೂ ಕೆಲವೊಂದು ತರಕಾರಿಗಳನ್ನು ಬೆಳೆಸುತ್ತಿದ್ದರು ಅದರಲ್ಲಿ ಸೋರೆಕಾಯಿ , ಚಪ್ಪರದ ಬದನೆಕಾಯಿ, ಹಿರೇಕಾಯಿ , ಚಿಕ್ಕಡಿಕಾಯಿ , ಉಸ್ತಿಕಾಯಿ , ನಿಂಬೆ ಹಣ್ಣಿನ ಗಿಡ , ಕರಿಬೇವಿನಸೊಪ್ಪು , ಪುದೀನಾ ಸೊಪ್ಪು , ಕೊತ್ತಂಬರಿ ಸೊಪ್ಪು , ಬದನೆಕಾಯಿ , ಮೆಣಸಿನಕಾಯಿ ,ಸಣ್ಣಪುಟ್ಟ ತರಕಾರಿಗಲು ದೇವರಿಗೆ ಪೂಜೆ ಮಾಡುವುದಕ್ಕೆ ಬೇಕಾದಷ್ಟು ಹೂವುಗಳು , ಕೆಲವೊಂದು ಹಣ್ಣಿನ ಗಿಡಗಳು , ತೋಟದಲ್ಲಿ ಬೆಳೆಸುತ್ತಿದ್ದರು ಕುಂಬಳಕಾಯಿ ಸೋರೆಕಾಯಿ ಇತರ ತರಕಾರಿಗಳನ್ನು ಕಾಸುಕೊಟ್ಟು ಕೊಂಡುಕೊಳ್ಳುತ್ ಇರಲಿಲ್ಲ . ತಾನು ಬೆಳೆದಿದ್ದ ಅಕ್ಕಪಕ್ಕದಲ್ಲಿ ಮನೆಯವರಿಗೆ ಕೊಡ್ತಿದ್ರು . ಅವರು ಬೆಳೆದಿದ್ದನ್ನು ನಮಗೆ ಕೊಡುತ್ತಿದ್ದರು .
ನಾನು ಕುಂಬಳಕಾಯಿ ಕೆಲವೊಂದು ತರಕಾರಿಗಳು ಅಡುಗೆ ಮಾಡುತ್ತಿರಬೇಕಾದರೆ ಈ ರೀತಿ ನೆನಪುಗಳ ಆಗ್ತಾ ಇರುತ್ತೆ ಕಾಸುಕೊಟ್ಟು ಯಾವಾಗಲೂ ಕೊಂಡುಕೊಂಡರೆ ಅಲ್ಲ ಈ ರೀತಿ ಕುಂಬಳಕಾಯಿ ಸೋರೆಕಾಯಿ ಆದರೆ ಈಗ ನಾವು ಕಾಸುಕೊಟ್ಟು ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ.
ಕುಂಬಳಕಾಯಿ ಬೇಗ ಹಾಳಾಗುವುದಿಲ್ಲ ತುಂಬಾ ದಿನ ಸ್ಟೋರ್ ಮಾಡಿಕೊಳ್ಳುತ್ತಾರೆ .
ಕುಂಬಳಕಾಯಿಯನ್ನು ಸಾಮಾನ್ಯವಾಗಿ ಈಗ ವಿಂಟರ್ ಸೀಸನ್ ನಲ್ಲಿ ಜಾಸ್ತಿ ಬೆಳಿತಾರೆ . ಹೆಚ್ಚಾಗಿ ಚಳಿಗಾಲದಲ್ಲಿ ಅಥವಾ ತಂಪಾದ ಋತುವಿನಲ್ಲಿ ತಿನ್ನಲಾಗುತ್ತದೆ ಏಕೆಂದರೆ ಇದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ನಾರಿನಂಶ (fibre ) ಸಮೃದ್ಧವಾಗಿದೆ.
ಹಾಗೆ ಮತ್ತೊಂದು ವಿಷಯ ಹೇಳೋದಕ್ಕೆ ಇಷ್ಟಪಡುತ್ತೇನೆ
ಯಾರ ತೋಟದಲ್ಲಿ ಆದರೂ ಕುಂಬಳಕಾಯಿ ಕಿತ್ತಿದ್ದಾರೆ ಕಿತ್ತ ಸ್ಥಳದಲ್ಲಿಯೇ ಒಂದು ರೂಪಾಯಿ ಕಾಯಿನ್ ಆದ್ರೂ ಇಟ್ಟು ಹೋಗ್ತಾರೆ ಏಕೆ ಅಂತ ನನಗೆ ಈಗಲೂ ??? ಮಾರ್ಕ್ ಅಂದ್ರೆ ಪ್ರಶ್ನೆಯಾಗಿ ಉಳಿದಿದೆ ಹಿರಿಯರನ್ನು ಕೇಳಿದಾಗ ಕುಂಬಳಕಾಯಿ ಚಿನ್ನ ಇದ್ದಾಗೆ . ನಮಗೆ ಯಾರಾದರೂ ಕುಂಬಳಕಾಯಿ ಕೊಟ್ಟರೆ ಸುಮ್ಮನೆ ಕೊಟ್ರೆ ದುಡ್ಡುಕೊಡದೆ ತಗೋಬಾರದು ( 1 rs ) ಒಂದು ರೂಪಾಯ್ ಆದ್ರೂ ದುಡ್ಡು ಕೊಟ್ಟು ತಗೋಬೇಕು ಅಂತ ಹೇಳುತ್ತಾರೆ .
ನನಗೆ ನಮ್ಮನೆಯಲ್ಲಿ ಇರುವವರಿಗೆ ತುಂಬಾ ಇಷ್ಟವಾದ ಕುಂಬಳಕಾಯಿ ಗೊಜ್ಜು ರೆಸಿಪಿ ನ ಶೇರ್ ಮಾಡಿದ್ದೀನಿ
ಇನ್ನಷ್ಟು ಕುಂಬಳಕಾಯಿ ರೆಸಿಪಿಗಳನ್ನು ಶೇರ್ ಮಾಡ್ತಾ ಇರ್ತೀನಿ
ನಿಮಗೆ ಇಷ್ಟ ಆದ್ರೆ ಒಂದು 👍 ಲೈಕ್ ಬಟನ್ ಪ್ರೆಸ್ ಮಾಡೋದನ್ನ ಮರಿಬೇಡಿ . ಹಾಗೆ ಸಬ್ಸ್ಕ್ರೈಬ್ (subscribe) ಮಾಡಿಕೊಂಡಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ (comments) ಮುಖಾಂತರ ತಿಳಿಸಿ ನನಗೆ ತಿಳಿದಂತೆ ರೆಸಿವೆ ಗಳನ್ನು ಶೇರ್ ಮಾಡ್ತಾ ಇರ್ತೀನಿ
ತುಂಬಾ ಜನ ಸಬ್ಸ್ಕ್ರೈಬ್ ಮಾಡ್ಕೊಂಡಿದ್ದೀರಾ ಕಾಮೆಂಟ್ ನ ಮುಖಾಂತರ ನಿಮ್ಮ ಅಭಿಪ್ರಾಯಗಳನ್ನು ನಿಮ್ಮ ಪ್ರಶ್ನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ ನಿಮ್ಮ ಸ್ನೇಹಿತರಿಗೆ ನಿಮ್ಮ ಫ್ಯಾಮಿಲಿ ಮೆಂಬರ್ ಜೊತೆಯಲ್ಲ ಶೇರ್ ಮಾಡಿದೀನಿ ಅಂತ ನನಗೆ ಮೆಸೇಜ್ ಮಾಡ್ತಿದ್ದೀರಾ . ನನಗೆ ತುಂಬಾ ಸಪೋರ್ಟ್ ಮಾಡಿದ್ದಕ್ಕೆ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು 🙏
subscribe : 👇
/ @simplecookwithraji
thank you so much for your love and support 💕
Happy cooking
k.Rajeswari 😊
#kumbalakaigojju
#kumbalakairecipeinkannada
#kumbalakaipalya
#kumbalakaigojjuinkannada
#pumpkinrecipes
#sihikumbalakairecipe
#kumbalakayirecipesinkannada
#pumpkinrecipesinkannada
#kumbalakaisambar
#sweetpumpkinrecipes
#sihikumbalakairecipeinkannada
#kumbalakai
#kumbalakairecipe
#sweetpumpkinrecipesinkannada
#kubalakayirecipe
#kumbalakaipalyainkannada
#ಕುಂಬಳಕಾಯಿಪಲ್ಯ
#pumpkingojjuinkannada
#ಸಿಹಿಕುಂಬಳಕಾಯಿರೆಸಿಪಿ
#pumpkinpalyainkannada
#kumbalakaigojjumaduvavidhana
#pumpkinpalya
#sihikumbalakaipalya
#kumbalakaipalyamaduvavidhana
#sihikumbalakaisambar
#pumpkincurry
kubalakayipalyainkannada
#kumbalakaigargi
#kumbalakaisweetrecipe
#kumblakayirecipeinkannada
#pumpkinsambarinkannada
#howtomakekumbalakaipalyainkanna...
#pumpkinsambar
#kumbalakayepalya
#kumbalakaibassaruinannada
#kumbalakayipalya
#pumpkingravy
#pumpkinrecipe
#sihikumbalakaigojju
#chinikayrecipeinkannada
#howtomakepumpkincurry
#kumbalakaigargimaduvavidhana
#kumbalakaigojjurecipeinkannada
#kumbalakaimaduvavidhana
#kumbalakaipayasainkannada
#recipe
#seekumbalakaipalya
#sweetpumpkincurry
Негізгі бет ಸಿಹಿ ಕುಂಬಳಕಾಯಿ ಗೊಜ್ಜು / ಕುಂಬಳಕಾಯಿ Kumbalakai Gojju/ Sweet Pumpkin Curry
Пікірлер: 17