Sip vs Lumpsum ಹೂಡಿಕೆಗೆ ಯಾವುದು ಉತ್ತಮ?
Article of this video: www.mahithithana.in/posts/sip-vs-lumpsum-which-is-better-for-investing-in-kannada
#SipVsLumpsum
#OneTimeInvestment
#kannada
#infomindkannada
ಹೂಡಿಕೆ ಮಾಡಲು ಸರಿಯಾದ ಮಾರ್ಗ ಯಾವುದು ಎಂಬ ಪ್ರಶ್ನೆ ಪ್ರತಿಯೊಬ್ಬ ಹೂಡಿಕೆದಾರನಿಗೆ ಇರುತ್ತದೆ. ಒಂದು ನಾವು ಸಣ್ಣ ಮೊತ್ತದಿಂದ ನಿರಂತರವಾಗಿ ಹೂಡಿಕೆ ಮಾಡಬೇಕಾ, ಅಂದರೆ 500 ಇಲ್ಲ 5,000ರೂನ ಪ್ರತಿ ತಿಂಗಳ sip ಮಾಡಬೇಕಾ? ಇಲ್ಲ ಹಣವನ್ನು ಉಳಿಸಿ, ಒಮ್ಮೆಲೆ 5,000 ಇಲ್ಲ 5 ಲಕ್ಷವನ್ನು lumpsum ಹೂಡಿಕೆ ಮಾಡಬೇಕಾ? ಹಾಗಿದ್ದರೆ ಹೂಡಿಕೆ ಮಾಡಲು sip ಇಲ್ಲ lumpsum ನಲ್ಲಿ ಯಾವುದು ಉತ್ತಮ ತಂತ್ರವಾಗಿದೆ. ಈ ಪ್ರಶ್ನೆಗೆ ಉತ್ತರ ನಿಮಗೆ ವೀಡಿಯೋದಲ್ಲಿ ಸಿಗಲಿದೆ. ಈ ವೀಡಿಯೋದಲ್ಲಿ ನಾವು ಹೂಡಿಕೆ ಮಾಡಲು ಇರುವ ಸರಿಯಾದ ಸಮಯದ ಬಗ್ಗೆಯು ತಿಳಿಸಲಿದ್ದೇವೆ ಮತ್ತು ಯಾವ ತಂತ್ರ ಯಾವ ವ್ಯಕ್ತಿಗೆ ಹೊಂದುತ್ತದೆ ಎಂಬುದನ್ನು ತಿಳಿಸಲಿದೆ. ಇವುಗಳ ಜೊತೆಗೆ "ಪವರ್ ಆಫ್ ಕಂಪೌಂಡಿಂಗ್" ಇವುಗಳಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಲಿದ್ದೇವೆ. ಇವುಗಳಲ್ಲಿ ನಾವು cagr ಮತ್ತು irr ನಂತಹ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲಿದ್ದೇವೆ. ಇವುಗಳನ್ನು ಉದಾರಣೆಯ ಮೂಲಕ ನಿಮಗೆ ಸರಳವಾಗಿ ತಿಳಿಸುತ್ತೇವೆ. ಈ ವೀಡಿಯೋದಲ್ಲಿ ನಾವು ಮೂರು ಕಥೆಗಳ ಮೂಲಕ ಎರಡು ವಿಧಾನಗಳನ್ನು ವಿಶ್ಲೇಷಣೆ ಮಾಡಲಿದ್ದೇವೆ. ಈ ಒಂದು ವೀಡಿಯೋದಿಂದ ನಿಮ್ಮ ಹೂಡಿಕೆಯ ಜ್ಞಾನವೂ ತುಂಬಾ ಸುಧಾರಿಸಿಕೊಳ್ಳಲಿದೆ ಮತ್ತು ನಿಮ್ಮ ಬದುಕಿನಲ್ಲಿ ಇದರಿಂದ ಲಕ್ಷಗಟ್ಟಲೆಲ್ಲ ಲಾಭ ಗಳಿಸಬಹುದು.
• ಪ್ರಾರಂಭ. 0:00
• Story 1. 1:08
• Story 2. 4:54
• Story 3. 14:01
..........................................................................
Follow us on Facebook: facebook.com/infomindkannada/
Follow us on Instagram: instagram.com/infomindkannada/
Subscribe now: kzitem.info
Videos in this Video are by www.pexels.com and www.pixabay.com
Don't forget to subscribe to our channel so you never miss another update.
Негізгі бет Sip vs Lumpsum Which is Better for Investing | Sip vs Lumpsum ಯಾವುದು ಉತ್ತಮ? | Info Mind Kannada
Пікірлер