Samsidh Group of Schools conducted Model United Nations Conference at Fortune JP Celestial Hotel, Racecourse road, Bengaluru. SMUN gives students the opportunities to practice research, public speaking, teamwork, negotiation, and writing skills in a safe and structured environment. The Main Goal of SMUN is helping students to understand how UNO works, which develop leadership skills, research, writing, public speaking, and problem-solving skills.
ಈ SMUN ವಿದ್ಯಾರ್ಥಿಗಳಿಗೆ ಮಾದರಿ ವಿಶ್ವಸಂಸ್ಥೆ ಸಮಾವೇಶಗಳ ಮೂಲಕ ಜಾಗತಿಕ ಸರ್ವ ದೇಶಗಳ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾರಕ ರೋಗಗಳು, ಮಕ್ಕಳ ಯೋಗಕ್ಷೇಮ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕತಿ ಮತ್ತು ಪರಂಪರೆ ಸಂರಕ್ಷಣೆ, ಪರಿಸರ ಸಂರಕ್ಷಣೆ, ಆಹಾರ ಸಮಸ್ಯೆ, ಕೃಷಿ ಹಾಗೂ ಆರ್ಥಿಕಾಭಿವೃದ್ಧಿ ಯಂತಹ ಹತ್ತು ಹಲವು ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಪ್ರತಿಯೊಂದು ದೇಶವನ್ನು ಪ್ರತಿನಿಧಿಸುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಉನ್ನತ ಜ್ಞಾನ ಲಭಿಸುತ್ತದೆ.
Негізгі бет SMUN I SAMSIDH MODEL UNITED NATIONS CONFERENCE I STUDENTS REPRESENTED ALL COUNTRIES IN THE WORLD
Пікірлер: 2