ದಿನಾಂಕ 12/5/24 ರಂದು PG ಪಾಳ್ಯ ಗ್ರಾಮದಲ್ಲಿ ಗುಂಡೇಗಾಲ 8ಗಡಿ ಕೂಟದ ದೇವರುಗಳ ಮೆರವಣಿಗೆ
🕉ಗುಂಡೇಗಾಲ ಗಡಿ- ದೊಡ್ಡಯ್ಯ ಶ್ರೀ ಬೀರೇಶ್ವರ ಸ್ವಾಮಿ
🕉ಬಂಡಳ್ಳಿ ಗಡಿ- ಶ್ರೀ ಬೀರೇಶ್ವರ ಸ್ವಾಮಿ
🕉ಕೌದಳ್ಳಿ ಗಡಿ- ಶ್ರೀ ಹುಚ್ಚಯ್ಯ ಸ್ವಾಮಿ
🕉ಅಜ್ಜಿಪುರ ಗಡಿ- ಶ್ರೀ ಚೆನ್ನಯ್ಯ ಸ್ವಾಮಿ
🕉ಮಿಣ್ಯ ಗಡಿ- ಶ್ರೀ ಅನೂರoಗಡಿ ಪಾಳ್ಯದಯ್ಯ ಸ್ವಾಮಿ
🕉ಕೊಳ್ಳೇಗಾಲ ಗಡಿ- ಶ್ರೀ ಹುಚ್ಚಯ್ಯ ಸ್ವಾಮಿ
🕉ಮುಡುಗುಂಡ ಗಡಿ- ಶ್ರೀ ಬೊಮ್ಮೇಶ್ವರ ಸ್ವಾಮಿ
ಗುಂಡೇಗಾಲ ,ಮೋಡಳ್ಳಿ , ಕೊಳ್ಳೇಗಾಲ ಗಡಿ ಬಸವಗಳು
ಬಂದು ಸೇರಿರುವುದು.
Негізгі бет Sri Beereshwara Swamy || PG Palya ಗ್ರಾಮದಲ್ಲಿ ಮೆರವಣಿಗೆ || Pooja Kunitha ||
Пікірлер