Sri Rama Banda
kannada Ayodhya Song
Rendered By:
Rameshchandra
Lyrics & Music
Chandra Bynduru
Music Arranged By:
Sudarshan Payyanuru
Voice Mix At :
SaiRama Music Woks Mangalore
ಶ್ರೀರಾಮ ಬಂದ ಜನ್ಮ ಭೂಮಿಗೆ
ಅಯೋಧ್ಯ ಎಂಬ ಮಹಾನಗರಿಗೆ
ಶಬರಿಯಂತೆ ಕಾದು ನಿಂತ ಭಕ್ತರ ದಂಡು
ಧನ್ಯವಾಯ್ತು ರಾಮ ನಿನ್ನ ದಿವ್ಯ ಪ್ರತಿಮೆ ಕಂಡು ll ಪ ll
ಶ್ರೀರಾಮ ಜಯ ರಾಮ
ನೂರಾರು ಜನುಮಗಳ ಪುಣ್ಯದ ಫಲವೋ
ಸ್ವಾಮಿ ನಿನ್ನ ನೋಡೋ ಭಾಗ್ಯ ನಮ್ಮದಾಯಿತು
ರಾಮ ಲಲ್ಲನ ಪಾದ ಸೇವೆ ಮಾಡಿ ಪುಣ್ಯ ಪಡೆಯಲು
ಬನ್ನಿ ಅಯೋಧ್ಯೆಗೆ ಎಲ್ಲಾ ಪಾಪ ಕಳೆಯಲು
ll ೧ll
ಶ್ರೀ ರಾಮ ಜಯ ರಾಮ
ಅಯೋಧ್ಯೆಯಲ್ಲಿ ಭಾರಿ ಭವ್ಯ ಮಂದಿರ
ಅಲ್ಲಿ ಇರುವ ನಮ್ಮ ರಾಮಚಂದಿರ
ಉಕ್ಕಿ ಬರಲಿ ದಿಕ್ಕು ದಿಕ್ಕಲಿ ಭಕ್ತ ಜನ ಸಾಗರ
ಭಕ್ತಿಯಿಂದ ಬೇಡಿಕೊಳ್ಳಿ ಒಲಿವ ಕರುಣಾಕರ ll೨ll
ಶ್ರೀರಾಮ ಜಯ ರಾಮ
ಯುಗಯುಗದಲ್ಲು ನಿನ್ನ ಅವತಾರ
ಅಯೋಧ್ಯೆಯಲ್ಲಿ ರಾಮ ನಿನ್ನ ಸಾಕ್ಷಾತ್ಕಾರ
ಧರ್ಮ ರಕ್ಷಣೆಗಾಗಿ ಮತ್ತೆ ಬಂದೆ ನೀನು
ಸನಾತನ ಧರ್ಮ ಉಳಿಸಿ ಕಾಯಬೇಕು ಇನ್ನು ll ೩ ll
ಶ್ರೀರಾಮ ಜಯ ರಾಮ
#sriramabanda #ayodhyasong #kannadadevotionalsong
#rameshchandra #chandrabynduru #sudarshanpayyanuru
#ramajanmabhumi
Facebook page
/ sanjeevamusicyt
Instagram
/ sanjeevamusic
Негізгі бет Sri Rama Banda | Rameshchandra | Ayodhya Ram Song | Chandra Bynduru | Sudarshan Payyanuru
Пікірлер: 11