srishail trekking | kadali vana darshana | Bhag -1 | ಕದಳಿ ವನದ ಪಾದ ಯಾತ್ರೆ ಭಾಗ-೧
12/Feb/2021, 9 ಜನ ಸೇರಿಕೊಂಡು ಶ್ರೀಶೈಲದ ಗುಡ್ಡಗಳಲ್ಲಿರುವ ಕದಳಿ ವನ ಮತ್ತು ಅಕ್ಕಮಹಾದೇವಿ ಗವಿಗೆ ಶ್ರೀಶೈಲದಿಂದ ನೀಲ ಗಂಗಾ, ಹಾದಿ ವೀರಭದ್ರ, ದತ್ತ ಪಾದುಕೆ ಮಾರ್ಗವಾಗಿ ಕದಳಿ ವನ ಮತ್ತು ಅಕ್ಕಮಹಾದೇವಿ ಗವಿಯನ್ನು ನವೇಡುಕೊಂಡೆ ಹೋಗಿ ನೋಡಿದ್ದರ ಅನುಭವದ ವಿಡಿಯೋ 2 ಭಾಗದಲ್ಲಿದೆ, ಇದು ಒಂದನೇ ಭಾಗ, 2 ನೇ ಭಾಗವನ್ನು ಶೀಘ್ರದಲ್ಲಿಯೇ ಅಪ್ಲೋಡ್ ಮಾಡಲಾಗುವದು.
srishail trekking | Bhag 2 | AKKAMAHADEVI GAVI
ಅಕ್ಕಮಹಾದೇವಿ ಗವಿಯ ಪಾದ ಯಾತ್ರೆ ಭಾಗ-೨ ಈ ಲಿಂಕಗೆ ಹೋಗಿ ನೋಡಿ.....
• srishail trekking | Bh...
Негізгі бет srishail trekking | kadali vana darshana | Bhag -1 | ಕದಳಿ ವನದ ಪಾದ ಯಾತ್ರೆ ಭಾಗ-೧
Пікірлер