ಪೌತಿ ಖಾತೆಯ ಎಲ್ಲಾ ನಿಯಮಗಳು ಖಾಲಿ ಸೈಟ್ ಗೂ ಕೂಡ ಅನ್ವಯವಾಗುತ್ತದೆಯೆ ?
@ಶಕ್ತಿಸಂಚಲನ
Жыл бұрын
ಪಾವತಿ ಕಾ ತೇ ಮಾಡಿಸಿ ವಾರಸ ಕತೆ ಮಾಡುವಾಗ ಜಮೀನಿನ ವಿವರ ಹಕಿಲ ಅಗ್ ೪ .ಮತು ೧೧ ರ ಪ್ರಕಾರ ೧೬ ಯಾಕಾರೆ ೧೦ ಗುಂಟೆ ಇದೆ ನಂತರ ೧೯೬೬ ರಲಿ ಮೈಸೂರು ಫೈಜಲ್ ಪತ್ರಿಕೆ ಅಂತನಮ್ಮ ಜಮೀನಿನಲ್ಲಿ ಚಾರಿಯಲಿ ತಿದಿ ೨ಹೆಸರು ಸೇರಿಸಿ ಅವರಿಗೆ ೫.೫ ಆಕರೆ ಹಂಚಿದರೆ ಈಗ ೨೦೨೩ ನಾವು ಮೋಸ ಹೋದ ಜಾಮೀನು ಪಡೆಯೋದು ಹೇಗೆ
@ಶಕ್ತಿಸಂಚಲನ
10 ай бұрын
ನಿಮ್ಮೊಂದಿಗೆ ಮಾತಾಡಲು ಮಂಬರ್ ಕೊಡಿ
@umashankara9406
Жыл бұрын
MR ಕಡ್ಡಾಯವೇ
@umashankara9406
Жыл бұрын
ಪ್ಲೀಸ್ reply this ಸರ್
@santhoshgowdasanthu6529
Жыл бұрын
Howdu Mr beke beku..
@umashankara9406
Жыл бұрын
@@santhoshgowdasanthu6529 ಒಂದು ವೇಳೆ mr ನಶಿಸಿ 5and 6 ಇಲ್ಲದೆ ಹಳೆ rtc ಮತ್ತು ec ಆಧಾರದ ಮೇಲೆ ಪೌತಿಖಾತೆ ಮಾಡಿಸಬಹುದಾ
@santhoshgowdasanthu6529
Жыл бұрын
@@umashankara9406 ec agalla bro..nemma gramada V A samparka maadi bro..
@prathapprathu1092
Жыл бұрын
Yes
@Raja-ky2bg
Жыл бұрын
ನಮ್ಮ ತಾತ ಸತ್ತು 30 ವರ್ಷ ಗಳಾಗಿವೆ... ಪೌತಿ ಮಾಡಿಸಿಕೊಳ್ಳಲು ಡೆತ್ ಸರ್ಟಿಫಿಕೇಟ್ ಕೇಳುತ್ತಿದ್ದಾರೆ .. ಆದರೆ ನಮ್ಮ ಹತ್ತಿರ ಮರಣ ಪ್ರಮಾಣ ಪತ್ರ ಇಲ್ಲ ಆದರಿಂದ ಪೌತಿ ಆಗಿಲ್ಲ.. ಸತ್ತು ಹೆಚ್ಚು ವರ್ಷಗಳಾಗಿರುವ ವ್ಯಕ್ತಿಗಳ ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ ದಯವಿಟ್ಟು ತಿಳಿಸಿ...🙏🙏🙏
@subbaraodesai1756
Жыл бұрын
ತಾಲೂಕು ಕಚೇರಿಯಲ್ಲಿ ಜನನ ಮರಣ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಶಾಖೆಯನ್ನು ಸಂಪರ್ಕಿಸಿ
@subbaraodesai1756
Жыл бұрын
ಅಲ್ಲಿ ದಾಖಲೆ ಲಭ್ಯ ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕು
Пікірлер: 35