ಹೀಗೆ ಆಡುಗಳನ್ನು ಆರೈಕೆ ಮಾಡ್ತಾ ಇರೋ ಈ ಮಹಿಳೆಯ ಹೆಸರು ವೀಣಾ ಶಿವಬಾಳು ಅಂತ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಈಕೆಯ ಗ್ರಾಮ. ಕಳೆದ ಎಂಟು ವರ್ಷಗಳಿಂದ ಆಡು ಸಾಕಾಣಿಕೆಯಲ್ಲಿ ತೊಡಗಿಕೊಂಡು ಪುರುಷರಿಗಿಂತ ತಾನೇನು ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ.
ಬಿ.ಎ ಪದವೀಧರರಾಗಿರುವ ವೀಣಾ ನೌಕರಿಯನ್ನು ಅರಸುವ ಕೃಷಿಯಲ್ಲಿ ತೊಡಗಿಸಿಕೊಂಡು ಈಗ ಯಶಸ್ವಿ ರೈತ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ. ಆರಂಭದಲ್ಲಿ ಐದು ಆಡುಗಳಿಂದ ಆಡು ಸಾಕಣೆ ಪ್ರಾರಂಭಿಸಿದ ಇವರ ಬಳಿ ಇದೀಗ 80 ವವಿಧ ತಳಿತ ಆಡುಗಳಿವೆ.
Phone number: ವೀಣಾ +91 99450 31775
Veena, a BA graduate From belagavi, is now engaged is now a successful farmer. Initially started with five goats, she now has 80 different breeds of goats. Here is video on how she started goat farming.
#GoatFarming #Woman #Belagavi
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Successful Goat Farming By Woman In Belagavi | Goat Farming Success Story | Vijay Karnataka
Пікірлер: 79