ಅತಿಯಾದ ತಂತ್ರಜ್ಞಾನದಿಂದ ಕಣ್ಮರೆಯಾದ ಸಾವಿರಾರು ದೇಶೀ ಕಲೆಗಳಲ್ಲಿ ಇದು ಒಂದು 🤦
@MasalaChaiMedia
Жыл бұрын
Yes☹
@GangaGanga495
Жыл бұрын
@@MasalaChaiMedia avru bhavishya heltara bro
@ShreyasHM.
Жыл бұрын
ನಿಜ ಅವರು ಈ ವಿಷಯ ಹೇಳುವಾಗ ಅವರ ಮಾತಲ್ಲಿ ಒಳಗಿನ ದುಃಖ ಕಾಣಿಸ್ತು😢
@tsbgaming8133
10 ай бұрын
@@GangaGanga495 ಇಲ್ಲ.
@rameshpatil9053
Жыл бұрын
ತಂತ್ರಜ್ಞಾನದ ಯುಗದಲ್ಲಿನೂ ಇನ್ನು ಇದು ಜೀವಂತ ಇರೋದಕ್ಕೆ ಇದು ಸಾಕ್ಷಿ ಧನ್ಯವಾದಗಳು 👌👌👌🙏🙏🙏🌹🌹🌹
@powerstar.8825
Жыл бұрын
ಈ ನಾಡಿನ ಜಾನಪದ ಶೈಲಿಯ ಇಂತಹ ಕಲೆ ನಿಮ್ಮಂತವರಿಂದ ಮತ್ತೆ ವೃದ್ದಿಸಲಿ... ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಯಶಸ್ವಿಯಾಗಲಿ...
@Dachhukannadakaravali
7 ай бұрын
ಜಾನಪದ ನಮ್ಮ ಅಸ್ಮೀತತೆ❤ಓಬ್ಬರೆ ನಡಕೊಂಡ ಹೋಗೋದ ನೋಡ ತುಂಬಾ ನೋವ ಆಯ್ತು . ವಯಸ್ಸಾಗಿದೆ 🙏
@BegurKailash
10 ай бұрын
WHAT A CONTRAST - One is in kavi with vibhuthi and rudraksha -- whereas the other is in western with a cooling glass and apple watch. Despite our advancement in science, even today many are leaving in 18th century not only in India, even in USA.
@dsrclingasugurdsrclingasug2612
Жыл бұрын
ನೀವು ಕೇಳಿರುವ ರೀತಿ ಚೆನ್ನಾಗಿದೆ ರೆಸ್ಪೆಕ್ಟ್ ಔಟ್ ಆಫ್ ಥ್ಯಾಂಕ್ಸ್ ತಮಗೆ
@ಹಿಂದೂಸಾಮ್ರಾಜ್ಯಶ್ರೀರಾಮ್
Жыл бұрын
ಇಂತಹ ಎಷ್ಟೋ ಹಳೆಯ ಶೈಲಿ ಆಟಗಳು ಕಣ್ಮರೆ ಆಗಿ😔😔
@mkmohan7245
Жыл бұрын
I am 53 now. When I was a very young boy around 12', I witnessed them perform the magic, the dolls all by themselves lept, made different noises, two grains of millets turned into a tiny bird(sharply held by the sidda) made chirping sounds, as he closed the bird in his fist tuned back into grains. I am unable to find the words to explain the thrilling experiance, jumbled in mind. 1990's might not have seen what all I saw around 82
@MasalaChaiMedia
Жыл бұрын
wow very mysterious act sir.. Western magic shows are nothing in front of this ancient act
@sachinr9378
10 ай бұрын
ನಾನು ಸಿದ್ದರು ಬಗ್ಗೆ ಕೇಳಿದ್ದೇ.. ಇದೆ ಮೊದಲ ಸಲ ನೋಡಿದ್ದು... ನಿಮಗೆ ತುಂಬಾ ಧನ್ಯವಾದಗಳು... ನಮ್ಮ ಕಲೆಗಳು ಉಳಿಯಲಿ
@ಕನ್ನಡಿಗ-ರ5ಡ
Жыл бұрын
ಅವರನ್ನ ನೋಡಿದ್ರೆ ನಮ್ ತಾತನ ನೋಡಿದ ಹಾಗೆ ಆಗುತ್ತೆ ಈವಾಗ ಅವರು ಇಲ್ಲ ನೆನಸಿ ಕೊಂಡ್ರೆ ತುಂಬಾ ಬೇಜಾರು ಆಗುತ್ತೆ
@MasalaChaiMedia
Жыл бұрын
🙂
@lakshmanbd5183
Жыл бұрын
ಪ್ರಜಾಕೀಯ ಬಗ್ಗೆ ವಿಡಿಯೋ ಮಾಡಿ ಅಣ್ಣ ಜೈ ಕರ್ನಾಟಕ ಮಾತೆ ಜೈ ಪ್ರಜಾಕೀಯ
@MasalaChaiMedia
Жыл бұрын
waiting for that bro.. big fan of Upendra
@prathamd7012
Жыл бұрын
ಸರ್ಕಾರ ಇವರಿಗೆ ಯಾವುದಾದರೂ ಒಂದು ಸಹಯ ಮಾಡಿದರೆ ಒಳ್ಳೆಯದು
@rameshprabhu7731
Жыл бұрын
Very rare culture and Art. Thank you for introducing and explaining the art and life of Sudgadu Sidha tribe. This is possible only for dedicated You Tube Channel like Masala Chai Media. Virtually enjoyed the vlog.
@madhuhn5109
Жыл бұрын
ಇಂತಹ ಕಣ್ಮರೆಯಾದ ಕಲೆಯನ್ನು ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು. ಇಂತಹ ನಮ್ಮ ದೇಶೀಯ ಕಲೆಗಳು ಯಾರಿಗೆ ಕಂಡರೂ ದಯವಿಟ್ಟು ವಿಡಿಯೋ ಮಾಡಿ.
ಕಣ್ಮರೆಯಾಗುತ್ತಿರುವ ಇಂತಹ ಅಪರೂಪದ ಜಾನಪದ ಪರಿಚಯಿಸಿದ ತಮಗೆ ಅನಂತ ಧನ್ಯವಾದ ಗಳು ನಮಸ್ಕಾರ
@MasalaChaiMedia
Жыл бұрын
Thank you
@alkadeshpande5164
Жыл бұрын
ಹಲೊ ಆಟಚೆನ್ನಾಗಿತ್ತು👌👍👍
@amareshkiresurjuniorsiddar7922
Жыл бұрын
😊👍👌🌷🌸🌹🌺ಸೂಪರ್👍 ಅದ್ಭುತ ಕಲಾವಿದರು 👍👌🌷🌸🌹🌺All the best👍💯 God bless you❤ to all family👪👪👪
@sharanmathapati726
Жыл бұрын
ನಿನ ಮಾತಾಡ್ದೆ ಇದ್ರೇ ಎಲ್ಲಾ ತೋರಸ್ತಾ ಇದ್ದಾ
@AnandamAnm
Жыл бұрын
😂😂😂😂😂 ಹೋದ ಸಲ ನಿಖಿಲ್ ಗೆಲ್ತಾನೆ ಅಂತ ಹೇಳಿದ್ರು 😂😂😂 ಇವ್ರು ಸುಡುಗಾಡು ಸಿದ್ದರರು ಅಷ್ಟೇ 😂😂😂
@jksuper5066
Жыл бұрын
Nice video sir actually nam ajji Amma helodu kelidde sudugadu sidru bartare anta evag nodi Kushi aytu
@subrahmanyahegde5649
9 ай бұрын
ತುಂಬಾ ಉಪಯುಕ್ತ ಮಾಹಿತಿ ಸಂಗ್ರಹ. ಇವುಗಳು ಇತ್ತೀಚೆಗೆ ಕಾಣಸಿಗುವುದೇ ಅಪರೂಪ. ಸುಡುಗಾಡು ಸಿದ್ಧಣ್ಣ ಅವರನ್ನು ಮಾತನಾಡಿಸಿ ಅವರ ಜಾದೂ, ವಿಶೇಷ ಭಾಷೆ ,ವೇಷ ಮುಂತಾದವುಗಳನ್ನು ದಾಖಲಿಸಿದಕ್ಕೆ ಧನ್ಯವಾದಗಳು.
@thrilochanam6638
Жыл бұрын
ಮಸಲಾ ಚಾಯ್ ಮೀಡಿಯಾ ಅವರಿಗೆ ತುಂಬಾ ಧನ್ಯವಾದಗಳು
@MasalaChaiMedia
Жыл бұрын
Thank you
@lakshmanbd5183
Жыл бұрын
ಪ್ರಜಾಕೀಯ ಬಗ್ಗೆ ವಿಡಿಯೋ ಮಾಡಿ ಅಣ್ಣ ಜೈ ಸಿದ್ದರಾಮಯ್ಯ ಜೈ ಸಿದ್ದರಾಮಯ್ಯ
@Yougt1987
10 ай бұрын
ಇದು ಅತ್ಯುತ್ತಮವಾದ ವಿಡಿಯೋ ಆಗುತ್ತೆ ಸರ್ ನಮಗೆ ತುಂಬಾ ಹಳೆ ನೆನಪು ಬಂತು ಅದು ನಿಮ್ಮಿಂದ
@rohitsavalagi853
Жыл бұрын
Sri guru Siddarudha 🙏🙏
@sanatanahealthcarekannadam3518
Жыл бұрын
ಉತ್ತಮ ಪ್ರದರ್ಶನ ನೀಡಿದ ಹಿರಿಯರಿಗೂ ಹಾಗು ಚಾನಲ್ ನವರಿಗೂ ವಂದನೆಗಳು
@MasalaChaiMedia
Жыл бұрын
Thankyou sir
@MahadevASambhaji
7 ай бұрын
Mav ಸಣ್ಣವ್ರ ಈದಾಗ್ ನೋಡಿದು ಈಗ ಯಾರ್ ಬರುಲ ನಮ್ ಹುಡ್ಗೀರ ed ಗೊತ್ತ ಇಲ್ಲಾ ನಮ್ ನಮ್ ಚಡ್ಯಾಗ್ ಚೊಳ್ಳ ಬಿತಿದೇವ್ ಅಂತ ಹೇಳಿ ಕಾಮಿಡಿ ಮಾಡ್ತೀರ 😂
@shivashankarkhanapur8981
Жыл бұрын
💐🙏ಜೈ ಸಿದ್ಧಾರೂಢ🙏💐
@youvsyou3331
10 ай бұрын
Brother hates of you because e time ಏನೋ ಏನೋ video ಮಾಡೋ time nanli e tara ಒಳ್ಳೆ video ಮಾಡಿರಿ❤❤
@nagendratgb1524
Жыл бұрын
Aparupada vyaktiyannna parichay madidakke danyavadagalu anna
@MasalaChaiMedia
Жыл бұрын
Thank you sir
@siddudalavayi3066
10 ай бұрын
ಅದ್ಭುತ ಸರ್ ನಿಮ್ಮ ತರ ಈ ಬಡವರನ್ನು ಯಾರು ಮಾತಾಡಿಸಿ ವಿಚಾರಿಸುತ್ತಾರೆ ಹೇಳಿ, ಧನ್ಯವಾದಗಳು ❤❤
@user-mb7jg9hd9d
4 ай бұрын
ಮೊದಲಿನ ವಸ್ತುವನ್ chiladalli ಹಾಕುತ್ತಾನೆ.
@grsgrs568
Жыл бұрын
haiii annaa ಸ್ವಲ್ಪ ದಿನ ನೀವು ಈ ಚಾನೆಲ್ ಇಂದ ಕಣ್ಮರೆ ಆಗಿದ್ರಿ sooo ಚಾನೆಲ್ ನೋಡೋದೆ ಕೈ ಬಿಟ್ಟಿದ್ದೆ anna ivattu punaa nodidee ಕಾಡು ಸಿದ್ಧರೊಂದಿಗೆ...
@MasalaChaiMedia
Жыл бұрын
Thank you for the support bro
@rowdyravi4235
Жыл бұрын
@masala chai media Nimage thumba danyvadagalu ❤️🙏 Thumba oleya kelsa
@MasalaChaiMedia
Жыл бұрын
Thank you bro
@ningarajtalawar495
7 ай бұрын
Ella intaha viddegalannu hondida samudayagalu mundina talemarugalige parichaisabeku
@ಆಟೋಟ
Жыл бұрын
Nashisuttiruva kale superb
@racemanju369
3 ай бұрын
❤❤❤❤❤❤
@maruthimaruthi3710
Жыл бұрын
ನಿಜವಾಗಲು ನಾವು ಪುಣ್ಯವಂತರು. ಎಕೆಂದರೆ ಒಂದು ಭಾರತ. ಹಲವು ಪ್ರಪಂಚ. ಇದು ನಮ್ಮ ಭವ್ಯ ಭಾರತದ ವೈಶಿಷ್ಟ್ಯ. 💪🙏⛳️
@jagadishmjagadish.m2486
Жыл бұрын
Very nice sir you did good job 🙏🙏🙏🙏💐💐💐
@npm5731
Жыл бұрын
U could have given him some money
@lakshmichev
Жыл бұрын
😅😅
@mallkarjunm6024
Жыл бұрын
@👑Namit yo yo 😮😮😢😢😮😢😢😢😢😢😢😢😢😢😮😮😢
@pavankulkarni1174
Жыл бұрын
6😢🎉😂❤79😅0😊
@Karu-n8s
2 ай бұрын
Yaru yamada bedi e video dali ero vekthi buda buda babki video dali ero vekthi obbare yaru kuda yamara bedi edu video goskara madidhu
@hemanthkarkera759
6 ай бұрын
Karnatakas...culture, traditions ❤❤❤
@aeurdobagalkote7776
Жыл бұрын
Good job bro nanna bale nenapisidakke
@sachinshetty7963
Жыл бұрын
Nice..keep up the good work
@mallikarjuna1379
3 ай бұрын
Super
@shashidhardg2105
7 ай бұрын
Barigalalli interview madidakke nimma mele abhimana jaasti aytu
@yogibm2144
Жыл бұрын
Very Good job and lastly you helped him, Good work💐🙏👌👌👌👌👍👍👍👍
@mdeepikadeepa
7 ай бұрын
Fantastic first time I saw like this
@ravindramangala8431
Жыл бұрын
broo. excellant work u introduced a rare community bro..
ತುಂಬಾ ಹಳೆಯ ಬಾಲ್ಯದ ಜೀವನ ನೆನಪಾಯ್ತು, ತುಂಬಾ ಧನ್ಯವಾದಗಳು ಸರ್.
@lakshmanbd5183
Жыл бұрын
ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ
@jaymalachavadhari4744
Жыл бұрын
Sir nau ckkvriddag enh ylla aat nodidene mttu bhurup sogglu mayvagive andin kalddlli TV eddirlila ever bnn Gucci kuniyode nodtdvi😅😅😅😅
@Prakash.Korti.Girisagar
2 ай бұрын
ಒಳ್ಳೆಯ ಕೆಲಸ ಮಾಡಿದ್ರಿ ಬ್ರದರ್
@basavarajbk2410
Жыл бұрын
90 kids are familiar with these people ... hats off to you
@MasalaChaiMedia
Жыл бұрын
Thank you bro
@revathiramananda
Жыл бұрын
Very good job
@VasanthKumar-qs9iv
7 ай бұрын
Sudugaadu Siddara Parichaya Madisiddu Thumba Chennagittu Sir Nimma Teamge Dhanyavadagalu. Child life Nenapayithu.
@dineshhegded961
Жыл бұрын
Good job
@jagannathhk4852
Жыл бұрын
Honest people
@jadeshjadeppa5717
Жыл бұрын
ಚಿಕ್ಕ ಹುಡುಗರಿದ್ದಾಗ ನೋಡಿದ್ದು. ಆಗ ಟಿವಿ ಮೊಬೈಲ್ ಅಂತ ಇರಲಿಲ್ಲ. ಆಗ ಈ ಸಿದ್ದರು ಬಂದಿದ್ದಾರೆ ಅಂತ ತಿಳ್ಕೊಂಡು ಕೊಡ್ಲೇ ಪಾಟಿ ಚೀಲ ಮೂಲೆಗೆ ಎಸೆದು ಓಡಿ ಹೋಗ್ತಾ ಇದ್ವಿ ಈ ಜಾದು ನೋಡೋದಕ್ಕೆ. ಮತ್ತೆ ಈಗ ಬಹಳ ವರ್ಷಗಳ ನಂತರ ಈ ಜಾದು ನೋಡುವ ಭಾಗ್ಯ ಕಲ್ಪಿಸಿ ಕೊಟ್ಟಂತಹ ಈ ಚಾನೆಲ್ ಗೆ ಮತ್ತು ಸಿದ್ದರಿಗೂ, ಧನ್ಯವಾದಗಳು.....!
@MasalaChaiMedia
Жыл бұрын
Thankyou sir
@KiranAcchu-p6i
10 күн бұрын
Magic mama with masala chay media
@umeshjr9637
7 ай бұрын
Development science y technology modern has taken us far from our culture and tradition Felt so sad Bro u helped that sidda guru at the end Good god bless u Make more videos on rural traditional folk culture
@kalmeshmadiwalar8461
3 ай бұрын
Le gubald modl correct video mdod klkoo air sound ede yakooroo sumne tali tinntiraa
Пікірлер: 257