ನಮ್ಮ ಅಂತಶ್ಶಕ್ತಿಯು ಜಾಗೃತವಾಗ ಬೇಕಾದರೆ ಶಕ್ತಿಪೂರ್ಣ ಸಾಹಿತ್ಯವನ್ನು ಓದಬೇಕು , ಶಕ್ತಿಭರಿತ ಭಾವನೆಗಳನ್ನು ಮೈಗೂಡಿಸಿಕೊಳ್ಳಬೇಕು.
ಸ್ವಾಮಿ ವಿವೇಕಾನಂದರ ಸಿಡಿಲಿನ ನುಡಿಗಳು ಸ್ಫೂರ್ತಿಯ ಚಿಲುಮೆಯೇ ಸರಿ.
ಅವರ ಚಿಂತನೆಗಳನ್ನು ಅಧ್ಯಯನ ಮಾಡಿದಾಗ, ಎಂತಹ ಅಡೆ ತಡೆ ಬಂದರೂ ಧೀರತೆಯಿಂದ ಮುನ್ನುಗ್ಗ ಬಹುದು !
#spiritualityinkannada #swamivivekananda #swamivivekanandaquotes #swamivivekanandathoughts
Негізгі бет ಸ್ವಾಮಿ ವಿವೇಕಾನಂದರ - ಚೈತನ್ಯದಾಯಕ ನುಡಿಗಳು | Swami Vivekananda - Inspirational Words
Пікірлер: 2