SONG:BELAGUVE AARATHIYA
Sung By Smt:RASHMI ADISH Mysuru
ಬೆಳಗುವೆ ಆರತಿಯ
ಸ್ವರ್ಣ ಗೌರಿ ಆರತಿ ಹಾಡು
ಸಾಹಿತ್ಯ ಗಾಯನ :ಶ್ರೀಮತಿ ರಶ್ಮಿ ಆದೀಶ್
ಬೆಳಗುವೆ ಆರತಿಯ
ಶ್ರೀಗೌರಿಗೆ ಭಕ್ತಿಭಾವದಿಂದ ಲಿ
ಬೆಳಗುವೆ ಆರತಿ ಅಂಬಾ ಪರಮೇಶ್ವರಿ ರಕ್ಷಿಸು ಎಮ್ಮನು ಶುಭದಿನದಲ್ಲಿ
1.ಪಾರಿಜಾತ ಗಳಿಂದ ಪೂಜೆಯ ಮಾಡಿ
ವಸ್ತ್ರವನರ್ಪಿಸುವೆ
ಶಾಲ್ಯಾನ್ನ ಷಡುರಸ ನೈವೇದ್ಯ ನೀಡುವೆ ಕಾಪಾಡು ನಮ್ಮನ್ನು ಶ್ರೀ ಸ್ವರ್ಣಗೌರಿಯೆ
2.ವೇದ ನಾದಗಳಿಂದ ಸ್ತುತಿಸುವೆ ನಿನ್ನನ್ನು ಬಾರಮ್ಮ ಶ್ರೀಗೌರಿಯೆ
ಅದೃಷ್ಟವನ್ನು ನೀಡು ಅಷ್ಟೈಶ್ವರ್ಯವ ಕೊಟ್ಟು
ಅಷ್ಟಾದಶ ಪೀಠದಲ್ಲಿ ನೆಲೆಸಿರುವ ತಾಯಿಯೇ
3.ಶೋಡಷ ದಾರತೀಯ ಎತ್ತುವೆ ನಿನಗೆ ಪರಶಿವನ ಸತಿಗೆ ರತ್ನ ಮಾಲಿನಿ ನೀನು ಸ್ವೀಕರಿಸು ಪೂಜೆಯ
ಸೌಮಂಗಲ್ಯಯವ
ಚಿರಕಾಲ ಕರುಣಿಸು
Негізгі бет ಸ್ವರ್ಣಗೌರಿ ಆರತಿ ಹಾಡು# lyrics in discription
Пікірлер: 36