ಕವಿತೆ ನಜ್ಮ್Nazm or Poem : Taj mahal
ಕವಿ Poet : साहिर लुधियानवी | Sahir Ludhianvi
ತಾಜ್ ಮಹಲ್ ಪ್ರೇಮಿಗಳಿಗೆ ಪವಿತ್ರ ಯಾತ್ರಾ ಕ್ಷೇತ್ರವಿದ್ದಂತೆ. ಪ್ರೇಮಿಗಳು ತಾಜ್ ಮಹಲ್ ಸುಂದರ ಸ್ಥಳದಲ್ಲಿ ಭೇಟಿಯಾಗಲು ಮತ್ತು ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ಸಾಹಿರ್ ಅವರು ತಾಜ್ ಮಹಲ್ ನ್ನು ವಿಭಿನ್ನ ರೀತಿಯಲ್ಲಿ ನೋಡುತ್ತಾರೆ. ಸಾಹಿರ್ ಲುಧಿಯಾನ್ವಿ ಅವರು ತಮ್ಮ 'ತಾಜ್ ಮಹಲ್ ' ಕವಿತೆಯಲ್ಲಿ ಪ್ರೇಯಸಿಗೆ ಹೇಳುತ್ತಾರೆ.
एक शहंशाह ने दौलत का सहारा लेकर
हम ग़रीबों की मोहब्बत का उड़ाया है मज़ाक़
मेरी महबूब कहीं और मिला कर मुझसे
ಒಬ್ಬ ಚಕ್ರವರ್ತಿ ತನ್ನ ಹೇರಳವಾದ ಸಂಪತ್ತಿನ ಬಲದಿಂದ ಇದನೆಲ್ಲ ಮಾಡಿದ್ದಾನೆ . ತನ್ನ ಧನ ದೌಲತ್ತಿ ನ ಪ್ರದರ್ಶನ ಮಾಡಿ ನಮ್ಮಂಥ ಬಡವರನ್ನು ಬಡ ಪ್ರೇಮಿಗಳನ್ನು ಅಪಹಾಸ್ಯ ಮಾಡಿದ್ದಾನೆ
ನನ್ನ ಪ್ರಿಯಳೆ ! ದಯವಿಟ್ಟು ನನ್ನನ್ನು ಬೇರೆಡೆ ಎಲ್ಲಿಯಾದರೂ ಭೇಟಿ ಮಾಡು.
#Tajmahal#sahirludhianvi#sujatark
Негізгі бет Taj Mahal ತಾಜ್ ಮಹಲ್|Sahir Ludhianvi poetry|explanation in kannada-Urdu Poetry
Пікірлер: 10