ತಕ್ಷಣ ಕಾರ್ಯಸಿದ್ಧಿ ಮಾಡುವ, ಸಿದ್ಧಿ ಯೋಗದ ಯೋಗಿನಿ ಏಕಾದಶಿ ಮಂತ್ರ | Most Powerful Ekadashi Mantra | KANNADA||
ನಿರ್ಜಲ ಏಕಾದಶಿಯ ನಂತರ
ಬರುವ ಏಕಾದಶಿಯನ್ನು ಯೋಗಿನಿ ಏಕಾದಶಿ ಎಂದು
ಕರೆಯುತ್ತಾರೆ. ಈ ಏಕಾದಶಿ ಜ್ಯೇಷ್ಠ ಮಾಸದ
ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಬರುತ್ತದೆ.
ಈ ಏಕಾದಶಿಯನ್ನು ಆಚರಿಸುವುದರಿಂದ
ಹಲವಾರು ಲಾಭಗಳಿವೆ.
ಇಂದು ತ್ರಿಪುಷ್ಕರ ಯೋಗ ಮತ್ತು ಸರ್ವಾಥ
ಸಿದ್ಧಿ ಯೋಗಗಳು ಒಟ್ಟಿಗೆ ಬಂದಿವೆ. ಹಾಗಾಗಿ,
ಇಂದು ಈ ಶಕ್ತಿಶಾಲಿ ಮಂತ್ರವನ್ನು ತಪ್ಪದೇ
ಕೇಳಿ. ಈ ಮಂತ್ರದ ಹೆಸರು ಹಯಗ್ರೀವ ಮಂತ್ರ.
ಈ ಶುಭ ದಿನ, ಈ ಅದ್ಭುತ ಮಂತ್ರವನ್ನು
ಕೇಳಿದರೆ, ತೀರ್ಥಸ್ನಾನ ಮಾಡಿದ ಫಲ
ಸಿಗುತ್ತದೆ, ಶೀಘ್ರದಲ್ಲಿ ಕಾರ್ಯಸಿದ್ಧಿಯಾಗುತ್ತದೆ,
ಇಷ್ಟಾರ್ಥ ಸಿದ್ಧಿಯಾಗುತ್ತದೆ ಹಾಗೂ ಪಾಪ
ನಾಶವಾಗುತ್ತದೆ.
ಉಪವಾಸ ಬಿಡುವ ಸಮಯ/ಪಾರಣ
ಸಮಯ-3 ಜುಲೈರ ಬೆಳಿಗ್ಗೆ 05:27 ರಿಂದ
7:10 ರ ಮಧ್ಯದ ಸಮಯ.
ಈ ಏಕಾದಶಿ ವಿಶೇಷ ಮಂತ್ರವನ್ನು 108 ಬಾರಿ
ಭಕ್ತಿಯಿಂದ ಕೇಳಿ ಹಾಗೂ ಎರಡೂ ಕೈಗಳಲ್ಲಿ ಈ
ಮುದ್ರೆಯನ್ನು ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhakti
#mantra
#bhaktimantra
#kannada
#ಮಂತ್ರ
#ಕನ್ನಡ
#ಹಯಗ್ರೀವ
#hayagriva
#ಯೋಗಿನಿ ಏಕಾದಶಿ
#yogini ekadhashi
MANTRA. EKADHASHI HAYAGRIVA
MANTRA
ಏಕಾದಶಿ ಹಯಗ್ರೀವ ಮಂತ್ರ
ARTIST. GAURI
ಗೌರಿ
Негізгі бет ತಕ್ಷಣ ಕಾರ್ಯಸಿದ್ಧಿ ಮಾಡುವ, ಸಿದ್ಧಿ ಯೋಗದ ಯೋಗಿನಿ ಏಕಾದಶಿ ಮಂತ್ರ | Most Powerful Ekadashi Mantra | KANNADA||
Пікірлер: 40