ರಂಗಭೂಮಿಯ ದಿಗ್ಗಜರಾದಂತಹ ದಿ.ಮಾಸ್ಟರ್ ಹಿರಣ್ಣಯ್ಯ ರವರು ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಗೋಪಾಲಕೃಷ್ಣ ಅಡಿಗರ ಶಿಷ್ಯರಾಗಿದ್ದರು. ಆ ದಿನಗಳ ನೆನಪುಗಳನ್ನು ಮಾನ್ಯರು ತಮ್ಮ ಅನಾರೋಗ್ಯದ ನಡುವೆಯೂ ನಮ್ಮೊಡನೆ ಅವರು ಕಾಲವಾಗುವ ಕೆಲ ತಿಂಗಳ ಹಿಂದೆ ಹಂಚಿಕೊಂಡಿದ್ದರು
#masterhirannaiah #hirannaiah #adiga
Негізгі бет ತಮ್ಮ ಗುರುಗಳಾದ ಅಡಿಗರ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಮಾತುಗಳು | Master Hirannayya - Gopalakrishna Adiga
Пікірлер