ಸಂಪಿಗೆಹಳ್ಳಿ ಜಾತ್ರೆ ತಂಬಿಟ್ಟು ಆರತಿ
The grand display of Tambittu Arathi is the main attraction of the Sampigehalli village festival / jatre.
ಊರ ಹಬ್ಬ, ಜಾತ್ರೆ ಹಾಗು ಹಲವು ಪೂಜಾ ಸಂದರ್ಭಗಳಲ್ಲಿ ತಂಬಿಟ್ಟು ಆರತಿಯನ್ನು ದೇವರಿಗೆ ಬೆಳಗುತ್ತಾರೆ.
It is a custom to offer arati to deities during Jatre, village festivals, and special pooja occasions.
ಬೆಂಗಳೂರಿನ ಜಕ್ಕೂರು ಬಳಿ ಇರುವ ಸಂಪಿಗೆಹಳ್ಳಿಯಲ್ಲಿ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ನೂರಾರು ತಂಬಿಟ್ಟು ಆರತಿಗಳು ಗಮನಸೆಳೆಯುತ್ತವೆ.
The Sampigehalli situated near Jakkur in Begaluru, is famous for displaying hundreds of vibrant Tambittu Arati.
#jatre #tambittu #arati
Негізгі бет Tambittu Arathi at Sampigehalli Jatre | Arti | aarti | oora habba | ಸಂಪಿಗೆಹಳ್ಳಿ ಜಾತ್ರೆ ತಂಬಿಟ್ಟು ಆರತಿ
Пікірлер: 9