❤ ವೀಣಾ ❤ರವರೆ ದಯಬಿಟ್ಟು ಇದು ಓದಿ ಯಾಕೆಂದರೆ ಹೋದ ಗುರುವಾರ ದಿವಸ ಇಡೀ ದಿನ ಲಕ್ಷ್ಮೀ ಪೂಜೆ ತಯಾರಿ ಮಾಡಿದ್ದ ಶುಕ್ರವಾರ ಬೆಳಿಗ್ಗೆ ನೀವು ಹೇಳಿದ ಟೈಮಿಗೆ ಪೂಜೆ ಮಾಡಿದೆ ನಾನು ಲಕ್ಷ್ಮೀ ಯಲ್ಲಿ ಚಿನ್ನ ಕೇಳಿಕೊಂಡಿದ್ಧೆ ಈ ಗುರುವಾರ ಒಂದು ವರೆ ಗಟ್ಟಿ ಬಂಗಾರ ಮೂರು ರಿಂಗ ತೆಗೆದು ಕೊಂಡು ಬಂದೆ ❤ Veena ❤ Thanku Thanku Thanku
@VeenaJoshi
10 ай бұрын
ಲಕ್ಷ್ಮೀ ದೇವಿ ಮನಃಪೂರ್ವಕ ಮಾಡಿದ ಪೂಜೆಗೆ ಖಂಡಿತಾ ಒಲಿಯುತ್ತಾಳೆ ಸಂತೋಷ ಒಳ್ಳೆಯದಾಗಲಿ
@MRLAKSH-ue7kz
10 ай бұрын
ಧನ್ಯವಾದಗಳು ವೀಣಾ ರವರೆ
@nandininandini5499
10 ай бұрын
ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿವೋ ಈ ಜನ್ಮಕ್ಕೆ ಅಕ್ಕಾ ನಿಮ್ಮನ್ನ ಗುರುವಾಗಿ ರಾಯರು ದೇವರು ಆಶೀರ್ವಾದಿಸಿದ್ದಾರೆ 🙏🏻
@lathag6186
10 ай бұрын
Sathyavada mathu Amma
@radharradha9154
10 ай бұрын
ಗರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಅಮ್ಮ ನಮಸ್ಕಾರ ಗಳು 🙏🙏🙏
@prakashhamsini6862
10 ай бұрын
ಶ್ರೀ ಸತ್ಯನಾರಾಯಣ ಸ್ವಾಮಿ ತಂದೆ ನಮ್ ಕುಟುಂಬ ಕಾಪಾಡಪ್ಪ ತಂದೆ ಭಗವಂತ ಕಾಪಾಡಪ್ಪ 🙏🙏🙏🙏🙏
@lalita792
10 ай бұрын
🌺🙏🌺ಅಮ್ಮ ನೀವು ಹೇಳಿದ ಎಲ್ಲ ಪೂಜೆಯನ್ನು ಮಾಡುತ್ತ ಬಂದಿದ್ದೇನೆ ಅದರ ಫಲವಾಗಿ ತುಂಬಾ ಒಳ್ಳೆಯದು ಆಗಿದೆ ದೀಪಾವಳಿ ಪೂಜೆ ಫಲ ಎರಡೂವರೆ ತೊಲೆ ಬಂಗಾರವನ್ನು ತಂದಿದ್ದೇವೆ ಎಲ್ಲಾ ನಿಮ್ಮ ಆಶೀರ್ವಾದ ತಾಯಿ 🙏🙏ಧನ್ಯವಾದಗಳು
@gayatriganji6381
10 ай бұрын
ಅಮ್ಮ ನಿಮ್ಮ ಪೂಜೆಗಳ ಫಲವಾಗಿ ನನ್ನ ಮಗಳು ಇವತ್ತು Doctor ಆಗಿದ್ದಾಳೆ ತುಂಬಾ ತುಂಬಾ ಥೈಂಕಸ ಅವಳು ಪರೀಕ್ಷೆ ಸಮಯದಲ್ಲಿ ತುಂಬಾ ಆಜಾರಿ ಆಗಿದ್ದಳು ನಿಮ್ಮ ದಯೆ ಇದ್ದಕೆ ಕಾರಣವಾಯಿತು ಒಂದು ಪೇಪರ್ ಅಂತು ಕೂಡತಾಳ ಅಂತಾ ಅನಿಸಿರಲಿಲಾ ಆದರೆ ನಿಮ್ಮ ದಯೆ 1st class ನಲ್ಲಿ ಪಾಸ್ ಆಗಿದ್ದಾಳೆ ಥೈಂಕಸ ಥೈಂಕಸ ❤❤❤❤❤❤❤❤❤❤❤❤❤❤❤❤ ಅಮ್ಮ 🙏🙏🙏🙏
@kumudhakumu8026
10 ай бұрын
Dayavittu heli yav pooje Adu
@gayatriganji6381
10 ай бұрын
21 modak ganapati mattu kuber laxmi pooja
@kumudhakumu8026
10 ай бұрын
@@gayatriganji6381 Tq
@user-lf4rr1tl1n
10 ай бұрын
ತುಂಬಾ ಧನ್ಯವಾದಗಳು ಅಮ್ಮ ನೀವು ಪೂಜೆ ಮಾಡಿಲ್ಲದವರಿಗೂ ಕೂಡ ಪುಣ್ಯ ಒದಗಿಸುವ ಕೆಲಸ ಮಾಡುತ್ತಾ ಇದ್ದೀರಿ ಈ ಕಥೆಗಳು ಹೇಳುವುದರ ಮೂಲಕ ನೀವು ನಿಜವಾಗ್ಲೂ ದೇವರು 🙃💖🙏
@yashuyashu2601
10 ай бұрын
ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಶ್ರೀ ಮಾನ್ ನಾರಾಯಣ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@Jk-js7su
10 ай бұрын
ಹರೇ ಕೃಷ್ಣ ಮಾತಾಜಿ... ಇವತ್ತು ನಮ್ಮ ವಿದ್ಯಾರ್ಥಿ ಮನೆಯಲ್ಲಿ ಸತ್ಯನಾರಾಯಣ ವ್ರತ ಪೂಜಾ ಇದೆ ಅಂತ ಹೇಳಿದ್ರು... ನಾನು ದಕ್ಷಿಣೆ ಕೊಟ್ಟು ಆಶಿರ್ವಾದ ಸಿಗಲಿ ಅಂತ ಕೇಳಿಕೊಂಡೆ... ನಿಮ್ಮ ದಯೆ ಕರುಣೆ ಇಂದ ನಾವು ಈ ಕಥೆ ಕೇಳೋ ಪುಣ್ಯ ಸಿಕ್ಕಿತ್ತು ಅಮ್ಮ ಧನ್ಯವಾದಗಳು ...💐🙏🙏🙏💐💐🙏🙏🙏🙏
@chaithrachaithra2135
10 ай бұрын
ನಿಮ್ಮ ಮಾರ್ಗದರ್ಶನದಿಂದ ರಾಯರ ಆರಾಧನೆ ಮಾಡಿದ್ದೇನೆ, ಇಷ್ಟಾರ್ಥ ಸಿದ್ಧಿ ಯಾಗಲಿ ಎಂದು ಆಶೀರ್ವದಿಸಿ ಅಮ್ಮ .
@mytraditionalculture
10 ай бұрын
ಅಮ್ಮ ನಮಸ್ಕಾರ🙏 ಮೊನ್ನೆಯಷ್ಟೇ ಅಂದರೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ದಿವಸ ನಮ್ಮನೆಯಲ್ಲಿ ಶ್ರೀ ಸತ್ಯನಾರಾಯಣಸ್ವಾಮಿ ವ್ರತ ಮತ್ತು ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆಯನ್ನು ಮಾಡಿದ್ದೀವಿ ಅಮ್ಮ. ಇವತ್ತು ಶ್ರೀ ರಾಯರ ಪೂಜೆಯನ್ನು ಅತಿ ಸರಳವಾಗಿ ಹೇಗೆ ಮಾಡೋದು ಅಂತ ತಿಳಿಸಿಕೊಟ್ಟಿದ್ದೀರಿ ಇವತ್ತು ಶ್ರೀರಾಯರ ಪೂಜೆಯನ್ನು ಮನೆಯಲ್ಲಿ ಮಾಡಿ ಮನಸ್ಸಿಗೆ ತುಂಬಾ ನೆಮ್ಮದಿ ಅನಿಸಿದೆ ಅಮ್ಮ🙏🙏🙏🙏🙏
@shilpapa6516
10 ай бұрын
ಅಮ್ಮ ಕಥೆ ತುಂಬಾ ಚೆನ್ನಾಗಿ ಮತ್ತು ಶ್ರವಣ ಮಾಸದ ಪೂಜೆ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮನಗಳು ಅಮ್ಮ 🙏🙏🙏🙏🙏🙏🙏🙏🙏
@yashuyashu2601
10 ай бұрын
ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ ರಾಮ್ ಶ್ರೀರಾಮ್ ಶ್ರೀ
@k_kitchen.
10 ай бұрын
ಹರೇ ಶ್ರೀನಿವಾಸ ವೀಣಾ ಅವ್ರೆ 🌹🙏ಧನ್ಯವಾದಗಳು 🌹
@shwetanavale660
10 ай бұрын
ಹರೇ ಶ್ರೀನಿವಾಸ ಅಮ್ಮ🙏🙏 ಧನ್ಯವಾದಗಳು ಅಮ್ಮ
@sirimavanursirimavanur4583
10 ай бұрын
🙏🙏 ವೀಣಾ ಮೇಡಂ ನಿಮ್ಮಿಂದ ನಾವು ಎಷ್ಟೊಂದು ಕಲಿಯುವುದಿದೆ ನೀವು ಪ್ರತಿದಿನ ಒಂದೊಂದು ಹೇಳಿಕೊಡುತ್ತಿದ್ದೀರಿ ನಿಮಗೆ ಧನ್ಯವಾದಗಳು ಅಮ್ಮ ಈ ದಿನ ಸತ್ಯನಾರಾಯಣ ಕಥೆಯನ್ನು ಹೇಳುತ್ತಿದ್ದೀರಿ ಅದನ್ನು ಕೇಳುತ್ತೇನೆ ನಿಮ್ಮಿಂದ ನಮಗೆ ಎಲ್ಲವೂ ಒಳ್ಳೆಯದಾಗಲಿ ಅಮ್ಮ ಒಳ್ಳೆಯ ಆಶೀರ್ವಾದ ಮಾಡಿ ಅಮ್ಮ 🙏🙏.
@kavitapatil7463
10 ай бұрын
Goddess Saraswati devi sits on her tongue,she carries energy of goddess Saraswati,let laxmi narshiman bless with all luxuries of life madam.🙏🙏
@shilpapa6516
10 ай бұрын
ಅಮ್ಮ ನಿಮಗೆ ನನ್ನ ಮನಸ್ಸು ಪೂರಕ ನಮನಗಳು ಹರೇ ಶ್ರೀನಿವಾಸ 🙏🙏🙏
@kavitatotad9012
10 ай бұрын
ನಾನು evttu satynarayan ವ್ರತ ಮಾಡಿದೆ ಮತ್ತು ರಾಯರ ಪೂಜೆ nu ಮಾಡಿದ್ದು ತುಂಬಾ ಖುಷಿ ಆಯ್ತು ಅಮ್ಮ. ನಿಮ್ಮ ಮತ್ತು ರಾಯರ ಮತ್ತು narayanra ಆಶೀರ್ವಾದ ನಮ್ಮ kutumba ಮೇಲೆ earli ಅಮ್ಮ ಆಶೀರ್ವಾದ ಮಾಡಿ ಅಮ್ಮ 🙏
@VeenaJoshi
10 ай бұрын
Thanks to all
@mallammasbillad5101
10 ай бұрын
ಓಂ ನಮೋ ಭಗವತೇ ವಾಸುದೇವಾಯ ನಮೋ ನಮಃ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ದಕ್ಷಿಣಾಯೈ
@sudharajendrakumar3579
10 ай бұрын
🙏🏻🙏🏻🙏🏻 ಆಶೀರ್ವಾದ ಇರಲಿ ತಾಯಿ 🙏🏻🙏🏻🙏🏻🙏🏻🙏🏻
@gourisinchu4578
10 ай бұрын
Om shree satyanarayana swamiye namaha 🙏🌹🙏
@kalavatihegade5292
10 ай бұрын
Om satyanarayan swamiye namah
@Sharath07x
10 ай бұрын
Om shree Satya naarayan Swamiye namha🌺🌺🌹🌹🌸🌸🪷🪷☘️🍀
@harshuharshitha2277
10 ай бұрын
Amma ❤❤ namasthe
@appuappu7815
10 ай бұрын
Amma🙏🙏🙏🙏🙏🙏🙏 Om Namo Satya Narayanaya Namah🙏🙏🙏🙏🌺🌺🌺🌺🌺
@sunandagolabhavi1015
10 ай бұрын
Nimmannu paded nave dhanyaradeu hare srinivasha thank you thank you 🙏🙏🙏👌👌👌💐💐💐
@poojayadavt6218
10 ай бұрын
Thank u amma
@panduk.m7776
10 ай бұрын
ತುಂಬಾ ಧನ್ಯವಾದಗಳು ಅಮ್ಮಾ 🌹🙏🙏🙏🙏🙏🌹,🌹🙏🙏🤲ಓಂ ನಮೋ ಭಗವತೇ ವಾಸುದೇವಾಯ, ಓಂ ನಮೋ ನಾರಾಯಣಾಯ 🤲🙏🙏🙏🌹
@shreyaskinara7118
10 ай бұрын
Satyanarayana swami tande navu mane katti ninna vratha maadu💐vantaagali🙏💐
@sandhyag5467
10 ай бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ ಪೂಜೆ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ🙏🙏🌹🌹
@prabhuswamychiru4680
10 ай бұрын
Thanks Amma...🙏🙏🏻🙏
@akashg6643
10 ай бұрын
Amma namsthe 🙏🏻 ♥️ ❤❤❤❤❤
@kavyasudha-sk9hs
10 ай бұрын
ಓಂ ನಮೋ ಸತ್ಯ ನಾರಾಯಣಯ ನಮಃ 🙏🙏😍
@jyothikalyan7778
10 ай бұрын
Mam neevu helidahaage satyanarayan pooje madde tumba santhosha aytu mam thank u mam❤😊😊
@sharada9982
10 ай бұрын
ಗುರುವಿನ ಪೂಜೆಯನ್ನು ತುಂಬಾ ಸರಳವಾಗಿ ಹೇಳಿಕೊಟ್ಟಿರುವ ಈ ನಮ್ಮ ಗುರುವಿಗೆ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏🙏🙏🙏🙏ಅಮ್ಮ , ಈವತ್ತು ರಾಯರ ಪೂಜೆ ಮಾಡಿದ್ದೇನೆ ಅಮ್ಮ, ಮನಸ್ಸಿಗೆ ಏನೋ ವಂತರ ಖುಷಿ,ನೆಮ್ಮದಿ ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏🙏🙏🙏🙏🙏🙏🙏
@sumasumaramya5783
10 ай бұрын
Om sree satya narayanaya swamy ye namaha 🙏🙏🙏🙏🙏🙏
@malininaik6199
10 ай бұрын
Amma 🙏gurubyo namha
@user-nv9uy1en6j
10 ай бұрын
Amma thumba dhanyvad nanage nivu ehndare thumba esta amma
@padhamavatidivate4172
10 ай бұрын
ಹರೇ ಶ್ರೀನಿವಾಸ ಅಮ್ಮಾ ಇವತ್ತು ನಾನು ಪೂಜೆ ಮಾಡಲಿಲ್ಲ ನೀವು ಹೇಳಿದ ಶ್ರೀ ಸತ್ಯನಾರಾಯಣ ಕಥೆಯನ್ನು ಕೇಳಿ ಸಂತೋಷವಾಯಿತು ಧನ್ಯವಾದಗಳು 🙏 🙏🙏🙏🙏🙏
@akshatabhavani4088
10 ай бұрын
Very very thanku akka 🌼🌺🌻🌸✨✨💗💖💕🙏🙏🙏🙏🙏
@rajaniram7758
10 ай бұрын
Om Namo Narayana!
@LakshmiVKannadaofficial
10 ай бұрын
🙏🏻ಅಮ್ಮ. ನಾವು ಈವತು ರಾಯರ ದರ್ಶನ ಮಾಡುದ್ವಿ. ದೇವಸ್ಥಾನ ತುಂಬಾ ಚನ್ನಾಗಿ ಇದೆ 🙏🏻
Amma tumba ಸುಂದರವಾಗಿ ಕಥೆಯನ್ನು ಹೇಳಿಕೋಟ್ಟಿದಿರ ದೇವಸ್ಥಾನ ದಲ್ಲಿ ಕಥೆ ಕೇಳಿ ದಂತಾಯಿತು 🙏🙏🙏🙏🙏
@gourisinchu4578
10 ай бұрын
On namaha satyanarayana namaha🙏🌹🙏
@kirans2695
10 ай бұрын
Danyavadagalu amma
@latavchoukimath8761
10 ай бұрын
🙏🏻🙏🏻 ಶಿ. ಸಾ ನಮಸ್ಕರಗಳು ಅಕ್ಕ
@trivenistribalu2742
10 ай бұрын
ಓಂ ನಮೋ: ಸತ್ಯನಾರಾಯಣಯಾ ನಮ:🙏🙏🙏🙏🙏🙏🌹🌹🌹🌹🌹🌹👏👏👏👏👏👏👏💐💐💐💐💐💐💐💐...
@nethradharshan4973
10 ай бұрын
Om bhagavate vasudevaya namah
@-lk6ko27ui
10 ай бұрын
Om namo narayanay
@divyad8752
10 ай бұрын
Thank you so much ಅಮ್ಮ
@veerendraprasad27
10 ай бұрын
Amma Namaskaaragalu🙏🙏🙏 💐💐💐✨✨✨🚩🚩🚩...
@shobhapoojary1477
10 ай бұрын
Om namo bhagwate vasu devayanamha🙏🙏🙏🙏🙏🙏🙏🙏🙏🙏🙏🙏🙏🙏🙏🙏
@amithaknj4738
10 ай бұрын
🙏 om namo satyanarayana swamy🙏🌷🌷🌷
@thulasirajesh6456
10 ай бұрын
🙏🏻🌺om namo narayana 🌺🙏🏻
@sarithanayak6849
10 ай бұрын
Amma nimmanna thumbha nenskonde ivathu sai baba vrutha ivathige mugdidu, prasada naivedya madide, nanna jeevandali nimminda thumbha volledagide, nanna amma achanakagi adika masadali shirdi ge hogibandru. Maava hogbekagitu avra badalige ivre hogi bandru.Thanks amma 🙏🙏🙏🙏❤❤.
@ParvatiParu-ue9be
10 ай бұрын
Om namo narayanaya🙏🙏🙏🙏
@shanthakumari671
10 ай бұрын
Thank you amma
@user-cb3uf6mj8z
10 ай бұрын
Om shree satyanarayan namo namah 🙏🙏🙏🌹🌹🌹
@Shreyashongal
10 ай бұрын
ಓಂ ಶ್ರೀ ಸತ್ಯ ನಾರಾಯಣ ಲಕ್ಷ್ಮಿ ಸಮೇತ ನಮೋ ನಾರಾಯಣ 🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏
@renukabm5695
10 ай бұрын
Om namoh Bhagavatye vasudevaya 🙏🙏
@gunaashok
10 ай бұрын
Om namo vasudevaya dhanyawad amma
@hemavathij4575
10 ай бұрын
Namasthe Amma ❤❤❤❤❤
@PushpaPushpa-xi8tv
10 ай бұрын
ತುಂಬಾ ತುಂಬಾ ಚೆನ್ನಾಗಿತ್ತು 🙏🙏🙏🙏🙏
@hemaharish5309
10 ай бұрын
Thamma Vakgangey namo namaha Gurumathegey namaskaragalu ashirvadede amma🙏🏼🙏🏼🙏🏼🙏🏼🙏🏼🙏🏼🙏🏼
@shrutijoshi1131
10 ай бұрын
ಮಾಮಿ ನಮ್ಮ ಮನೆಯಲ್ಲಿ ಇವತ್ತು ಸತ್ಯನಾರಾಯಣ ಪೂಜೆ ನಮ್ಮ ಮಾವ ನವರು ಮಾಡಿದ್ದಾರೆ..🙏🙏
@arpithashashi
10 ай бұрын
ನಮಸ್ಕಾರ ಗುರುಮಾತೆ💐🙏🌷
@geethas1996
10 ай бұрын
Thank you Amma
@JeevanadaMargagalu
10 ай бұрын
Amma nanna anna atthige doora agtha idare amma, annange atthige beku athgenu thumba olleyavaru, devara ichche eno gotthilla divorce ago hage kanthide amma, September 8kke last court ide dayavittu amma yavudadaru pooje idre dayavittu tilisi ibru matthe ondagabeku, avara divorce case cancel ago haage agbeku amma, dayavittu ondu parihara kodi yaava pooje madabeku antha link kalsidru saku amma. Nan anna atthige jeevana ulisi kodi amma😭
@user-yi8yw3gk3k
10 ай бұрын
Om shree Satyanarayanaya namaha🙏🙏🙏🙏🙏
@sudhak.v5568
10 ай бұрын
Thank you so much Amma 🙏🙏❤️💞
@nirmalahb9971
10 ай бұрын
Nanna veenaammanige namaskar gallu 💐💐🙏💐🙏💐
@ashakumbar5382
10 ай бұрын
First view first comment madam thank you for ur information 💐🙏🥰
@sudhad7154
10 ай бұрын
ಧನ್ಯವಾದಗಳು🙏🙏🙏
@lakshmibrundha9146
10 ай бұрын
ವೀಣಾ ಅಮ್ಮ ನಿಜವಾಗಿಯೂ ನೀವು ನಮಗೆ ಸಿಕ್ಕಿರೋದು ನಮ್ಮ ಪುಣ್ಯ
@aambuja89
10 ай бұрын
ತುಂಬಾ ಚೆನ್ನಾಗಿದೆ ಅಮ್ಮಾ ಕಥೆ
@sairamya
10 ай бұрын
Thank u so very much amma❤
@sumakkumar8478
10 ай бұрын
Om Lakshmi Narayanaya namaha 🙏🙏🙏😊
@user-oe6ep9vu1f
10 ай бұрын
Amma nimm old videos dalli satyanarayan kathe hakidri adanne huduki munjane 7 r olake pooja madi kathe odide amma. Dhanyavadagalu Amma 🌹🌹🌹🌹🌹
Пікірлер: 405