ನಮ್ಮೂರಿನ ಚಿಕ್ಕ ವಯಸ್ಸಿನಲ್ಲಿ ಸಂಗೀತ ಕಲೆ. ಗಾನ ಕೋಗಿಲೆ .ಅಂತ ಪ್ರಶಸ್ತಿ ಪಡೆದ ಕಲ್ಯಾಣ್ ಕುಮಾರ ಮಾಳಿಗಿ . ಭಂಟನಳ್ಳಿ ಇವರು ಹೀಗೆ ಸಂಗೀತ ಕಾರ್ಯಕ್ರಮವನ್ನು ಕೋಗಿಲೆ ಕಂಠ ದಿಂದ ಹಾಡುತ ನಿಮ್ಮ ಕಲೆಯನು ಸದಾ ಮುಂದುವರೆಯಲಿ .ಶ್ರೀ ಗುರು ಪುಟ್ಟರಾಜ ತಾತ ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಅಣ್ಣ
@kalyankumarbhantanalli8506
Жыл бұрын
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ ಸಂಗು ಬ್ರದರ್ ತುಂಬಾ ಧನ್ಯವಾದಗಳು 🙏🤝💖
Пікірлер: 16