ನಮ್ಮ ಬದುಕಿನ ಸೌಂದರ್ಯ , ವೈಭವ ನಿಂತಿರುವುದು ನಮ್ಮ ಅನುಭವಗಳ ಮೇಲೇ ವಿನಾ ನಮ್ಮ ಆಸ್ತಿ-ಪಾಸ್ತಿಯ ಮೇಲಲ್ಲ. ವಡವೆಗಳ ಮೇಲಲ್ಲ. ನಮ್ಮ ಅನುಭವಗಳು ಸುಂದರವಾದರೆ. ಸಿರಿವಂತವಾದರೆ ನಮ್ಮ ಬದುಕೂ ಸುಂದರ, ಸಿರಿವಂತ | ನಮ್ಮ ಜೀವನದ ಅನುಭವಗಳೇ ನಮ್ಮ ವ್ಯಕ್ತಿತ್ವವನ್ನು ಬದುಕನ್ನು ರೂಪಿಸುತ್ತವೆ. ಅನುಭವ ಇಲ್ಲವಾದರೆ ಬದುಕೇ ಇಲ್ಲ! 🙏ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಭಕ್ತಿಯ ಬೆಳೆ ಪುಸ್ತಕದಿಂದ ....
Пікірлер: 195