ತುಂಗಾ ನದಿಯು ಶಾಂತ ಸ್ನಿಗ್ಧತೆಗೆ ಹಾಗೂ ಭದ್ರಾ ನದಿಯು ತನ್ನ ಗಂಭೀರ ಶೋಭೆಗೆ ಪ್ರಸಿದ್ಧ. ತಂಗೆಯು ವಿಷ್ಣುವಿನ ಆರಾಧಕಿಯೆಂದೂ, ಭದ್ರೆಯು ಶಿವನ ಪ್ರಿಯೆಯೆಂದೂ ಪ್ರತೀತಿಯಿದೆ. ಹರಿಹರ ಕ್ಷೇತ್ರದಲ್ಲಿ ಈ ಎರಡು ನದಿಗಳು ಒಂದಾಗಿ ಮುಂದೆ ತುಂಗಭದ್ರಾ ನದಿಯಾಗಿ ಹರಿದು ಕನ್ನಡ ನಾಡಿನ ಜೀವನಾಡಿಯಾಗಿರುವುದನ್ನು ನೃತ್ಯದ ಮೂಲಕ ಪ್ರದರ್ಶಿಸುವ ಪ್ರಯತ್ನ.
Dance Choreography: Deepthi Shree Bhat
This song is chosen from Ananya Bengaluru's Nrithya Sangeeta Album.
Venue: Sava Sadan, Malleshwaram
Video courtesy: shaale.com
Lyrics: Shathavadhani Dr. R. Ganesh
Concept: Dr. Lalitha Srinivasan
Nattuvangam and Rhythm Pad: Vid. D. V Prasannakumar
Vocal: Vid. D. S Shrivatsa
Mridangam: Vid. G. Gurumurthy
Flute: Vid. Narasimhamurthy
Violin: Vid. N. N. Ganesh Kumar
Keyboard: Vid. Kishan
Негізгі бет Thunga Bhadra
Пікірлер: 2