ನೀವು ಆಶೀರ್ವಾದಗಳನ್ನು ಹೊಂದಿಕೊಳ್ಳಲು, ಅದ್ಭುತಗಳನ್ನು ಅನುಭವಿಸಲು, ಸಂತೋಷವನ್ನು ಕಂಡುಕೊಳ್ಳಲು, ಹಣವನ್ನು ಪಡೆದುಕೊಳ್ಳಲು, ಮನೆಗೆ ಹಿಂದಿರುಗಲು, ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಅಥವಾ ಮಕ್ಕಳನ್ನು ಪಡೆದುಕೊಳ್ಳಲು ಆಗದಿರುವ ಪರಿಸ್ಥಿತಿಯಲ್ಲಿ ಇರುವಿರೋ? ಅಂಥಹ ಪರಿಸ್ಥಿತಿಯಲ್ಲಿ, ಕರ್ತನು ನಿಮ್ಮನ್ನು ಹುಡುಕಿ ಕಂಡುಕೊಳ್ಳುವನು. ಆತನು ನಿಮ್ಮನ್ನು ಅಪ್ಪಿಕೊಳ್ಳುವನು, ನಿಮ್ಮ ಗಾಯಗಳನ್ನು ಲದಿಂದಾಭಿಷೇಕಿಸುವನು, ಹಬಕ್ಕೂಕ 3:19 ರ ಪ್ರಕಾರ, ನಿಮ್ಮ ಕಾಲುಗಳನ್ನು ಜಿಂಕಿಯ ಕಾಲಿನಂತೆ ಚುರುಕು ಮಾಡುವನು, ಹಾಗೂ ನೀವು ಉನ್ನತ ಸ್ಥಳಗಳಲ್ಲಿ ನಡೆಯುವಂತೆ ಮಾಡುವನು.
#jesuscalls #jesuscallshindi #monthlyblessings #drpauldhinakaran #blessings #miracle #happiness #success #exam #relationship #promise #blessed #motivation #christian #life #jesus #prayer
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
For 24*7 prayers, call our Telephone Prayer Tower at +91 8546999000
(or) send your prayer request at the link: bit.ly/JC-PRAYER
Subscribe to our Jesus Calls KZitem Channel:
bit.ly/JC-YT-KANNADA
Support Jesus Calls:
bit.ly/JC-Support
Support Jesus Calls (facets):
bit.ly/JC-PARTNER
Follow Jesus Calls:
WEBSITE: www.jesuscalls.org
FACEBOOK: / jesuscallskannada
INSTAGRAM: / jesuscallsministries
TWITTER: / jesuscalls
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬
#DrPaulDhinakaran #JesusCalls #PrayingForTheWorld
Негізгі бет ತಿಂಗಳಿನ ಆಶೀರ್ವಾದ | JULY - 2024 | Dr. Paul Dhinakaran | Jesus Calls
Пікірлер: 114