*ಆಸಕ್ತ ರೈತರು ನೇರವಾಗಿ ತೋಟಕ್ಕೆ ಬಂದು ತಿಪಟೂರು ತಳಿಯ ತೆಂಗಿನ ಸಸಿಗಳನ್ನು ಖರೀದಿಸಬೇಕೆಂದು ಕೋರಲಾಗಿದೆ.
*ಡಿ.ಲಿಂಗಪ್ಪ ಕೊಕೊನಟ್ ಫಾರ್ಮ್, ಗುಬ್ಬಿ ತಾಲ್ಲೂಕ್,ತುಮಕೂರು ಜಿಲ್ಲೆ.
ಮೊಬೈಲ್ ಸಂಖ್ಯೆ : 7676994369
ತೆಂಗು ಅಭಿವೃದ್ಧಿ ಮಂಡಳಿ, ಕೇರಳ, ಕೃಷಿ ಸಚಿವಾಲಯ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ತೆಂಗು ಫಾರ್ಮ್ & ನರ್ಸರಿ ಇದಾಗಿದೆ.
ತಿಪಟೂರು ಟಾಲ್ ತೆಂಗಿನ ಸಸಿಗಳು ಅವಶ್ಯಕತೆ ಇದ್ದರೆ ಕರೆ ಮಾಡಿ, ಮೊಬೈಲ್ ಸಂಖ್ಯೆ : 7676994369.
Address, Chikkahedigehalli, Anksandra Post
Cheluru Hobli, Gubbi Taluk, Tumkuru district
karntaka, 572117
Mobile no:7676994369
whts app link : wa.me/message/2MMOMDZLDLG5P1
Google location 👇
g.co/kgs/pLs3ZC
*TIPTUR TALL COCONUT VARIETY SEEDLINGS AVAILBLE.
ALL INDIA DELIVERY AVAILBLE
TO BOOK YOUR ORDER PLEASE CALL TO THIS NUMBER ;7676994369
ಮಾಹಿತಿಗಾಗಿ ಈ ಕೆಳಗಿನ whts app link ಕ್ಲಿಕ್ ಮಾಡಿ ನಮ್ಮನ್ನು ಸಂಪರ್ಕಿಸಬಹುದು.
wa.me/message/2MMOMDZLDLG5P1
*ನಮ್ಮಲ್ಲಿ ಉತ್ಕೃಷ್ಟ ಗುಣಮಟ್ಟದ ತೆಂಗಿನ ಸಸಿಗಳು ಲಭ್ಯ ಇವೆ.ಬುಕಿಂಗ್ ಪ್ರಾರಂಭವಾಗಿದ್ದು ನಿಮ್ಮ ಸಸಿಗಳನ್ನು ಕಾಯ್ದಿರಿಸಬಹು.
* ಆಸಕ್ತ ರೈತರು ನೇರವಾಗಿ ತೋಟಕ್ಕೆ ಬಂದು ತೆಂಗಿನ ಸಸಿಗಳನ್ನು ಖರೀದಿಸಬೇಕೆಂದು ಕೋರಲಾಗಿದೆ ಅಥವಾ ಡೆಲಿವರಿ ಕೊಡಲಾಗುತ್ತದೆ.
* ಮುಂದಿನ ವರ್ಷಕ್ಕೆ ಬೇಕಾದ ಸಸಿಗಳನ್ನು ಖಾಯ್ದಿರಿಸಬಹುದು.
"ಬೀಜದಂತೆ ವೃಕ್ಷ 🌴,ವೃಕ್ಷದಂತೆ ಫಲ🥥"
• TIPTUR TALL COCONUT PL...
"""""""""""""""""""""""""""''''""""""""""""
ನಮ್ಮ ಕಿರು ಪರಿಚಯ
------------------------------
ತೆಂಗು ಬೆಳೆಯುವ ಹೊರಟ ರೈತರು ಮೊದಲು ಆಯ್ಕೆ ಮಾಡಬೇಕಾಗಿರುವುದು ಉತ್ತಮ ತಳಿಯ ಅಯ್ಕೆ, ಎರಡನೆಯದು ಗುಣಮಟ್ಟದ ಬೀಜದ ಆಯ್ಕೆ, ಮೂರನೆಯದು ವೈಜ್ಞಾನಿಕ ವಾಗಿ ಬೆಳೆದ ಸಸಿಗಳು. ಈ ಮೂರನ್ನು ಸರಿಯಾಗಿ ಅಯ್ಕೆ ಮಾಡಿಕೊಂಡಿದ್ದೆ ಆದರೆ ತೆಂಗು ಬೆಳೆಯಲ್ಲಿ ನೀವು ಶೇಕಡ ತೊಂಬತ್ತರಷ್ಟು ಗೆದ್ದಂತೆಯೇ ಮುಂದಿನದೇನಿದ್ದರು ಕಾಲಕಾಲಕ್ಕೆ ಸರಿಯಾಗಿ ನೀಡುವ ನೀರು ಗೊಬ್ಬರವಷ್ಟೆ. ನಮ್ಮ ರೈತರು ಸೊಲುತ್ತಿರುವುದು ಈ ಮೇಲಿನ ವಿಧಾನಗಳಲ್ಲಿ ಆದ್ದರಿಂದ ರೈತರು ತೆಂಗು ಬೆಳೆಯುವವರು ಉತ್ತಮ ತಳಿಯನ್ನು ಆಯ್ಕೆ ಮಾಡಿದ್ದೇ ಆದರೆ ಮುಂದಿನ ಬಹುತೇಕ ಕೆಲಸ ಸುಲಭ ಮತ್ತು ಭವಿಷ್ಯ ಸುಧೀರ್ಘ. ಇದು ಮನೆ ಕಟ್ಟುವುದಕ್ಕೆ ಪೌಂಡಿಷನ್ ಹಾಕಿದಂತೆ. ನಿಮಗೆ ಗೊತ್ತಿರುವಂತೆ ತೆಂಗು ಬೆಳೆ ಮುಂತಾದ ಧೀರ್ಘಾವಧಿ ಬೆಳೆಗಳಲ್ಲಿ ಸೂಕ್ತ ತಳಿಯ ಬೀಜ ಆಯ್ಕೆ ಮಾಡಿಕೊಳ್ಳದೆ ಇದ್ದರೆ ಮುಂದೆ ಅದನ್ನು ಸರಿಪಡಿಸಲಿಕ್ಕೆ ಆಗುವುದಿಲ್ಲ, ಆದ್ದರಿಂದ ಉತ್ತಮ ತಳಿ ತೆಂಗನು ಎಲ್ಲಾ ರೈತರೂ ಬೆಳೆದು ಆರ್ಥಿಕವಾಗಿ ಸದೃಢರಾಗಬೇ ಕೆಂಬ ಸಂಕಲ್ಪದಿಂದ
ತೆಂಗು ಅಭಿವೃದ್ದಿ ಮಂಡಳಿ,(ಕೇರಳ) ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರದಿಂದ ಮಾನ್ಯತೆ ಪಡೆದು "ಡಿ. ಲಿಂಗಪ್ಪ ಕೊಕೊನಟ್ ಫಾರ್ಮ್ ಅಂಡ್ ನರ್ಸರಿ"ಯು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಸ್ಥಾಪನೆಯಾಗಿದೆ.
*ಉತ್ತಮ ಗುಣಮಟ್ಟದ ನಂಬಿಕಾರ್ಹ ತೆಂಗಿನ ಸಸಿಗಳನ್ನು ಕೊಳ್ಳಬೇಕು ಎನ್ನುವ ಮನಸ್ಥಿತಿ ಹೊಂದಿರುವ ರೈತರ ಮೊದಲ ಆಯ್ಕೆ ಡಿ.ಲಿಂಗಪ್ಪ ಕೊಕೊನಟ್ ಫಾರ್ಮ್ ಆಗಿರುತ್ತದೆ.
*ತೆಂಗಿನ ತೋಟದ ಜೊತೆ ತಾಯಿ ಮರಗಳನ್ನು ಹೊಂದಿರುವ ರಾಜ್ಯದ ಕೆಲವೇ ಫಾರ್ಮ್ ಗಳಲ್ಲಿ ಒಂದಾಗಿದೆ.
*50 ವರ್ಷ ತೆಂಗು ಕೃಷಿ ಅನುಭವ ಉಳ್ಳ ಡಿ.ಲಿಂಗಪ್ಪನವರು,ತೆಂಗು ಅಭಿವೃದ್ದಿ ಮಂಡಳಿಯ ವಿಜ್ಞಾನಿಗಳು ನೀಡುವ ನಿಯಮಾನುಸಾರ, ಅನೇಕ ಹಂತದ ಕ್ವಾಲಿಟಿ ಚೆಕಪ್ ಗಳೊಂದಿಗೆ ವೈಜ್ಞಾನಿಕ ಮಾದರಿಯಲ್ಲಿ ತೆಂಗಿನ ಸಸಿ ತಯಾರಿಸುತ್ತಾರೆ.
*ಉತ್ತಮ ದರ್ಜೆಯ ಬೀಜದಿಂದ ಮಾತ್ರ ಉತ್ತಮ ಇಳುವರಿ ಸಾಧ್ಯ ಆದ್ದರಿಂದ ಡಿ.ಲಿಂಗಪ್ಪ ಕೊಕೊನಟ್ ಫಾರ್ಮ್ ನಲ್ಲಿ ಪ್ರತಿ ವರ್ಷ ಹೆಚ್ಚು ಇಳುವರಿ ನೀಡುವ 40 ವರ್ಷ ತುಂಬಿರುವ, ರೋಗಮುಕ್ತ, ಸದೃಢ ತಾಯಿ ತೆಂಗಿನ ಮರದಿಂದ ಬೀಜ ಆಯ್ಕೆ ಮಾಡಲಾಗುತ್ತದೆ. ಇದರಿಂದ ಗುಣಮಟ್ಟದ ಸಸಿಗಳ ಉತ್ಪಾದನೆ ಸಾಧ್ಯ.
*ಸಾವಯವದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ, ಬಿಸಿಲು ಗಾಳಿಗೆ ಹೊಂದಿಕೊಳ್ಳುವಂತೆ ನೆಲದಲ್ಲಿ ಸಸಿ ಬೆಳಸಲಾಗಿದೆ, ಈ ಸಸಿಗಳನ್ನು ರೈತರು ನಾಟಿಮಾಡಿದಾಗ ಸಸಿ ಬೇಗನೆ ಬೆಳೆಯುವುದು ಮತ್ತು ಸಸಿ ಸಾಯುವ ಸಂಖ್ಯೆ ತುಂಬಾ ವಿರಳ.
*Producing quality seeds means quality yields' ವಿಷನ್ ನಮ್ಮದು, ಗುಣಮಟ್ಟದ ಸಸಿ ಪಡೆದ ರಾಜ್ಯ, ಹೊರ ರಾಜ್ಯದ ರೈತರು ಸಂತೃಪ್ತರಾಗಿದ್ದಾರೆ.
*ಈಗಾಗಲೇ ರೈತರು ರಾಜ್ಯಾದ್ಯಂತ ಖರೀದಿಸಿದ್ದು ಇನ್ನು ಕೆಲವೇ ಸಸಿಗಳು ಮಾತ್ರ ಲಭ್ಯವಿದ್ದು, ಆಸಕ್ತ ರೈತರು, ಸಸಿಗಳನ್ನು ಬುಕ್ ಮಾಡಿಕೊಂಡು ನೇರವಾಗಿ ತೋಟಕ್ಕೆ ಬಂದು ಖರೀದಿಸಬಹುದು.
ನಮ್ಮ ವಿಳಾಸ:
ಡಿ.ಲಿಂಗಪ್ಪ, ಸಾರಿಗೇಪಾಳ್ಯ, ಅಂಕಸಂದ್ರ (ಅಂಚೆ), ಚೇಳೂರು (ಹೋಬಳಿ), ಗುಬ್ಬಿ (ತಾಲ್ಲೂಕು), ತುಮಕೂರು (ಜಿಲ್ಲೆ) ಕರ್ನಾಟಕ.
ಪಿನ್ ಕೋಡು :572117.(ಚಿಕ್ಕ ಹೇಡಿಗೆಹಳ್ಳಿ ಗೇಟ್ ಹತ್ತಿರ ತೋಟವಿದೆ)
ಈ ಕೆಳಗಿನ Link ಕ್ಲಿಕ್ ಮಾಡಿ ತೋಟದ ವಿಹಂಗಣ ನೋಟ ನೋಡಿ
• ಡಿ.ಲಿಂಗಪ್ಪ ಕೊಕೊನಟ್ ಫಾರ... .
ನಮ್ಮ, / @d.lingappacoconutfarm...
D.Lingappa coconut farm KZitem channel ಅನ್ನು subscribe, like ಮತ್ತು share ಮಾಡುವ ಮೂಲಕ ತೆಂಗಿನ ಬೆಳೆಯ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಳ್ಳಿ.
* ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ವಿಚಾರಿಸಬಹುದು.
ಮೊಬೈಲ್ ಸಂಖ್ಯೆ:7676994369
Message D.LINGAPPA COCONUT FARM & NURSERY, TUMAKURU on WhatsApp. wa.me/message/2MMOMDZLDLG5P1
*ಈ video ಅನ್ನು ನಿಮ್ಮ ಸ್ನೇಹಿತರ ವಾಟ್ಸ್ ಆ್ಯಪ್ ಸಂಖ್ಯೆಗಳಿಗೆ ಶೇರ್ ಮಾಡಿ
ಆಸಕ್ತ ರೈತರಿಗೆ ಅನುಕೂಲವಾಗುತ್ತದೆ.
*ನಮ್ಮ ಪ್ರಯತ್ನಕ್ಕೆ ವಿಡಿಯೋಗೆ ಒಂದು Like ಹಾಗೂ subscribe ಆಗುವ
ಮೂಲಕ ಪ್ರೋತ್ಸಾಹಿಸಿ.
Thanks for watching. Please like and subscribe if you not done yet.
ಧನ್ಯವಾದಗಳು..🌴🙏
'ನೇಗಿಲ ತುದಿಯೊಳಗಡಗಿದೆ ಕರ್ಮ,
ನೇಗಿಲ ಮೇಲೆ ನಿಂತಿದೆ ಧರ್ಮ'
D.Lingappa Coconut Farm and Nursery
GUBBI TALUK TUMAKURU DIST Karnataka
TIPTUR TALL COCONUT VARIETY SEEDLINGS AVAILBLE
ALL INDIA DELIVERY AVAILBLE
TO BOOK YOUR ORDER PLEASE CALL TO THIS NUMBER ;7676994369
#tiptur #coconutseedlings #coconutplants #karnataka #tumkur #dlingappa#Coconut ##coconut #coconutfarming #ತೆಂಗು#Coconutseedlings#Coconutplants #d.lingappa coconut farm#cdb
Негізгі бет TIPTUR TALL COCONUT PLANT|ತಿಪಟೂರು ತಳಿ ತೆಂಗಿನಸಸಿ|50ವರ್ಷತೆಂಗುಅನುಭವ
Пікірлер: 8