@MyStyleKitchen
ಬೇಕಾಗುವ ಸಾಮಾಗ್ರಿಗಳು ಈರುಳ್ಳಿ - 2 ಮೀಡಿಯಂ, ಟೊಮೆಟೊ - 2 ಮೀಡಿಯಂ, ಕಡ್ಲೆಹಿಟ್ಟು - 1&1/2 ಟೇಬಲ್ ಚಮಚ, ಎಣ್ಣೆ - 2 ಟೇಬಲ್ ಚಮಚ, ಸಾಸಿವೆ ಜೀರಿಗೆ, ಹಸಿಮೆಣಸಿನಕಾಯಿ - 2, ಕರಿಬೇವಿನಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀಚಮಚ, ಅರಿಶಿನ - 1/4 ಟೀಚಮಚ , ಅಚ್ಚಖಾರದಪುಡಿ - 1 ಟೀಚಮಚ, ಕೊತ್ತಂಬರಿ ಜೀರಿಗೆ ಪುಡಿ - 1&1/2 ಟೀಚಮಚ, ಗರಂಮಸಾಲ - 1/4 ಟೀಚಮಚ, ಕಸೂರಿ ಮೇಥಿ - 1 ಟೀಚಮಚ, ರುಚಿಗೆ ತಕ್ಕಷ್ಟು ಉಪ್ಪು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಲಿನ ಪುಡಿ ಬೇಕಿದ್ದಲ್ಲಿ
#tomatochutney #foodphotography #southindianfood #chutney #foodie #indianfood #foodblogger #coconutchutney #foodporn #homemade #food #foodstagram #tomato #breakfast #foodlover #healthyfood #instafood #dosa #tomatoes #delicious #foodgasm #foodiesofinstagram #idli #foodies #yummy #homemadefood #homecooking #instagood #southindianbreakfast #breakfastideas#tomato palya
#tomato palya recipe in kannada#tomato gojju#tomato gojju recipe in kannada
Негізгі бет #tomato
Пікірлер: 2