Please Like,Comment,Share and Subscribe Our Channel kzitem.info&Folk
@panduharadolli8144
4 жыл бұрын
Panduharadolli
@narayanbadigera5275
4 жыл бұрын
Hi
@siddaramwangi6573
4 жыл бұрын
Ok
@SanthoshSanthosh-td8vg
4 жыл бұрын
Super
@chethananaik6463
4 жыл бұрын
@@narayanbadigera5275 ĺ
@mkmohankumar9294
5 жыл бұрын
ರಾಜು ಅನಂತಸ್ವಾಮಿ ಅವರೇ ನಿಮಗೆ ನನ್ನ ಹೃತ್ಪೂರ್ವಕ ಅನಂತ ಅನಂತ ಧನ್ಯವಾದಗಳು ನಿಮ್ಮ ಅಕಾಲಿಕ ವಾದಂತಹ ಸಾವು ಸುಗಮಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ನೀವು ಇನ್ನೂ ಹೆಚ್ಚು ಕಾಲ ಸುಮಧುರ ಕಂಠದಿಂದ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿ ಬೇಕಾಗಿತ್ತು ಆದರೆ ನಿಮ್ಮ ಅಕಾಲಿಕ ವಾದಂತಹ ಸಾವು ಎಲ್ಲವನ್ನು ಕೂಡ ಮರೆಸಿದೆ ನಿಮಗೆ ನನ್ನ ಶತ ಕೋಟಿ ನಮನಗಳು
@udayakumar1123
3 жыл бұрын
Super 🌺🌸🏵️🌻🌼C Aswath sir God bless you Nima hathmake shanthi sigali
@mareppamareppa5667
4 ай бұрын
🫢😍
@vishnugowda2741
4 жыл бұрын
ಹೃದಯ ಸ್ಪರ್ಶಿಸುವ ಹಾಡುಗಳು .... ಈ ರೀತಿಯ ಹಾಡುಗಳನ್ನು ನೀಡಿದಕ್ಕಾಗಿ ಧನ್ಯವಾದಗಳು ಸರ್ ....
@kavithakavi8091
3 жыл бұрын
Aaaaaaaa
@chandrashekar7296
3 жыл бұрын
ಕನ್ನಡದ ಆಸ್ತಿ.. ಮನ ಮಟ್ಟುವ ಸಾಲುಗಳು ಈ ಹಾಡುಗಳೇ ಕನ್ನಡದ ಕೀರ್ತಿ
@prathapahcyadav6249
4 жыл бұрын
Raju anathaswamy legend sigar miss swamy
@basavarajvastrad5447
4 жыл бұрын
ಅದ್ಧಭುತ ಕಂಠಸಿರಿಯಲ್ಲಿ ಹೊರ ಹೊಮ್ಮಿದ ಅತ್ಯುತ್ತಮ ಹಾಡುಗಳನ್ನು ಕೇಳುತ್ತಾ ಇದ್ದರೆ ನಾದ ಲೋಕದಲ್ಲಿ ತೇಲಿ ಹೋಗುತ್ತೇವೆ. ಧನ್ಯವಾದಗಳು
@umeshaminomanmuscat7889
4 жыл бұрын
ಎಂಥ ಅದ್ಭುತ ಸಾಹಿತ್ಯಉಳ್ಳ ಸಂಗೀತ... ಮತ್ತೆ ಮತ್ತೆ ಕೇಳ್ಬೇಕು ಅಂತ ಅನಿಸುತ್ತೆ.... ಮಿಸ್ ಯು ಸರ್... 😧🙏
@malluwaggar377
Жыл бұрын
ಸದಾ ಕಾಲ ಕೇಳುವಂತ ಭಾವಗೀತೆಗಳು, ಇಬ್ಬರ ಧ್ವನಿ ಕನ್ನಡದ ಸವಿಜೇನಿಗೆ ಸಮಾನ. ಕಿವಿಗೆ ಇಂಪು ನೀಡುತ್ತವೆ. 🙏👌👌💐💐
@rajashekarraopshet.7642
5 жыл бұрын
ಒಳಿತು ಮಾಡು ಮನುಸ, ಸಿ. ಅಶ್ವಥ ಹಾಡು ಕೇಳು ದಿವಸ. 🌷🌷🌷ಹಾಡು ತುಂಬಾ ಮನಾನಂದವಾಗಿದೆ. ಧನ್ಯವಾದಗಳು. ಶುಭದಿನ.
@prasannakumarprasanna438
4 жыл бұрын
C Ashwath is king of the karnataka
@natarajabn6550
3 жыл бұрын
ಅಮೋಘ, ಅನಂತ, ಅಸಾಧಾರಣ, ಅಪೂರ್ವ ಗಾಯನ ಧನ್ಯವಾದ
@venkateshsd1598
5 жыл бұрын
ಹೃತ್ಪೂರ್ವಕ ಧನ್ಯವಾದಗಳು ಅಶ್ವತ್ ಗುರುಗಳೆ....
@bhgasha5283
3 жыл бұрын
👋🤛🤛👏😘👌👌👌😢😢😢😞😟😞😟
@ramakrishnakkrishna
4 жыл бұрын
ಅಣ್ಣ ಡಾಕ್ಟರ್ ರಾಜ್ ಕುಮಾರ್. ಸಿ. ಅಶ್ವತ್ ಸರ್ ದು ಮತ್ತು ಮೈಸೂರು ಅನಂತಸ್ವಾಮಿ ಅವರ ಗಾಯನಕ್ಕೆ ಮನಸೋತದವರು ಯಾರಿದ್ದಾರೆ. ಅವರ ಗಾಯನಕ್ಕೆ ನನ್ನದೊಂದು ನಮಸ್ಕಾರ.
@puttegowdame6853
3 жыл бұрын
hello filevan Kannada song
@natarajabn6550
3 жыл бұрын
ಅಮೋಘ, ಅದ್ಭುತ, ಅಪೂರ್ವ, ಅಸಾಧಾರಣ ಹಾಗೂ ಆಪ್ಯಾಯಮಾನ, ಧನ್ಯವಾದ
@chandrashekard.s.4855
4 жыл бұрын
Super Dr. C. Aswath sir.
@renukay5801
3 жыл бұрын
Ashwath Sir Soungs Super & every songs heart touching .hats of sir love u sir
@arpithaarpitha1015
4 жыл бұрын
ನಿಮಗೆ ಕೋಟಿ ನಮನಗಳು, ನಿಮ್ಮ ಹಾಡು ಅತ್ಯದ್ಭುತ. ಸರ್
@anjinappaanjih8303
3 жыл бұрын
Life nalli alavadisikolluvastu . meaning ide
@rajeswariraji4120
3 жыл бұрын
Hudxg
@ceelaarkumar
4 жыл бұрын
Excellent library of ಕನ್ನಡ ಭಾವಗೀತೆಗಳು 👍
@sunandasunanda2944
3 жыл бұрын
Super
@VimalKurade-tg1rp
6 ай бұрын
@@sunandasunanda2944😊p
@kavyakhot2054
2 жыл бұрын
Sir miss you but nimma dwani ajaramara sir.. nim haadu kelidre manassu muttu agirutte thanku sir🙏🙏🙏🙏🙏
@mahendramahesh9377
4 жыл бұрын
ನನಗೆ ತುಂಬಾ ಇಷ್ಟವಾದ ಹಾಡುಗಳು
@jeevanjeevan5945
4 жыл бұрын
Super and best song
@neelakantasagar8953
5 жыл бұрын
Super melodious I like it very much
@lingappalingappagowda4939
4 жыл бұрын
ಸೂಪರ್ ಸಾಂಗ್ಸ್ ಸರ್ ಧನ್ಯವಾದಗಳು
@kempegowdar133
5 жыл бұрын
Superb superb.......
@natarajnati9323
4 жыл бұрын
🌷 ಅರ್ಥಪೂರ್ಣ ಗೀತೆ
@Govindaprerane
4 жыл бұрын
ಮನಸ್ಸಿಗೆ ಹಾಯ್ ಎನಿಸುವಂತಹ ಗೀತೆಗಳು,, ಸತ್ವಪೂರ್ಣ ಸುಮಧುರ ಸಾಲುಗಳು,,, ಹಾಡಿದ ನಿಮಗೆ ಕೋಟಿ ನಮನಗಳು 🙏👏👏😍
@sujatapujar6076
4 жыл бұрын
Superb😴
@shashikumargoudar2414
4 жыл бұрын
Supar hadu
@maheshbkk7866
3 жыл бұрын
Hi
@sureshkurubar4270
3 жыл бұрын
👌👌👌ಸೂಪರ್ ❤
@AnilkumarAnilkumar-to9bh
3 жыл бұрын
ಇದು ಕೇವಲ ಹಾಡುಗಳನ್ನು ಭಾವನೆಗಳ ಭವನ ಅದ್ಭುತವಾದ ಹಾಡುಗಳು ನನಗೆ ತುಂಬಾ ಅಚ್ಚುಮೆಚ್ಚು ಏಕಾಂತ ಪ್ರಿಯ ಗೀತೆಗಳು
@shashireddyshashireddy9992
5 жыл бұрын
Super sir
@sharucharu9781
4 жыл бұрын
Evergreen songs tqs for a ashwath Sir and raju sir
@bharathabhushandc8885
3 жыл бұрын
ತುಂಬಾ ತುಂಬಾ ಅಹ್ಲಾದ್ಕರವಾಗಿದೆ ಮನಸ್ಸಿಗೆ ತುಂಬಾ ತುಂಬಾ ಹಿತವಾಗಿದೆ
@mallhhanppihali3153
4 жыл бұрын
Evergreen song all my feveret songs
@murugeshhv7130
3 жыл бұрын
ki
@naveenam3972
3 жыл бұрын
This is very good songs in kannada Mana mechida geete .
@santhoshsanthu2954
4 жыл бұрын
real life's and meaning full song supereb👌👌👌👌👌💎💎💎💎
@narasimhaiahgd4267
3 жыл бұрын
ಸೂಪರ್ ಸಾರ್ ಅಶ್ವತ್ಥ ಸಾರ್
@elleshnaikt5426
5 жыл бұрын
Nanna jeevamanada favorite song , I miss you both sir
@chandrashekar5393
3 жыл бұрын
ಸುಂದರ ಜನಪದ ಹಾಡುಗಳು ಧನ್ಯವಾದಗಳು
@shyamh4102
3 жыл бұрын
Dear C.Ashwath sir your are given ever green songs.and heart touching songs.hats up sir and love you love you love you love you love you sir. Raju Anantha Swamy sir your are also very good liyric writer hats up sir.
@prakashsiller2240
4 жыл бұрын
Super songs in c ashwath sir
@manjushree8475
5 жыл бұрын
whn am alone, whn am n sad, whn i feeling bore i ll listen this songs..... this songs are energy booster & stress blaster for me.......
@maheshababucr2905
4 жыл бұрын
ಒಳ್ಳೆಯ ಸಂಗ್ರಹ ಧನ್ಯವಾದಗಳು 🙏
@babums3758
3 жыл бұрын
ತುಂಬಾ ಅದ್ಬುತ ವಾದ ,ಬಾವನೆಗಳನು ಬಧಲಾಸಿವ ಬಾವಗೀತೆ ಕೆಳಿದರೆ ಹಾಗೆ ಕೆಳಬೆಕೆ ಅನುಸತದೆ,ಈ ಗೀತೆ
@siddarajuvijayalakshmi2695
4 жыл бұрын
Super 👌💐💐🌹🌹
@yashodajadhav5414
3 жыл бұрын
Kanadha kadalige Nanna favorite song kelidhre nijvaglu thumba amma nenpagthare
@anilkumar-mk1tm
4 жыл бұрын
Namdhu andhra..but kanada songs .ilikite..meaning super this songs
@prabhakarpawar5727
Жыл бұрын
M̤i̤s̤s̤ y̤o̤ṳ s̤i̤r̤ 🎉🎉
@rekha1852
5 жыл бұрын
Ashwth sir and raju sir both are great singer . Legend of Karnataka missu u sir 🙏🙏
Though I don't understand all the words of the songs but still it brings calmness, energy and peaceful mind to me. It really bring meaning to our life.
@kumarnikil3646
3 жыл бұрын
Top sog
@manjunath48
3 жыл бұрын
Bro these songs have all the meanings of human life... If everyone understands it... There would be no hate, selfishness, ego & attitude issues amoung us... Good Day
@nanadanmurali4838
2 жыл бұрын
@@manjunath48 p p
@nagarajnagarajkc6381
2 жыл бұрын
Oh o
@shivarajushiva3720
4 жыл бұрын
Thanks all songs
@HemanthKumar-p1k
Жыл бұрын
Best of bhavagithegalu
@ningarajningu48
5 жыл бұрын
I am big fan of u sir
@MegaDheera
5 жыл бұрын
ಮನಸಿಗೆ ಮುದ ನೀಡುವ ಸುಮಧುರ ಸಂಗೀತ ಸೂಪರ್ ಸಾರ್ Dr ಅಶ್ವತ್ ಸಾರ್
@chandrashekar-kh6jx
2 жыл бұрын
Ashwath your voice is so good. Nobody can render songs to your level. You are a legend in the field of bhava geethe.
@manjub3897
2 жыл бұрын
My
@thanutejasthanu7540
3 жыл бұрын
Aswath sir & Raju sir voice songs super ❤️
@vinaykumark.svinay3276
2 жыл бұрын
Y
@vinaykumark.svinay3276
2 жыл бұрын
Y
@shaheedabanu6881
2 жыл бұрын
Very meaningful melody's song
@nagarajma4319
4 жыл бұрын
Miss you sir
@nagendragangadharaiah7321
5 жыл бұрын
ನಮ್ಮ ಜೀವನದಲ್ಲಿ ಇಂತಹ ಸುಮಧುರವಾದ ಗೀತೆಯನ್ನು ಮಿಸ್ ಮಾಡ್ಕೊಳ್ತಾ ಇದ್ದೀನಿ
@prashanthpoojary471
5 жыл бұрын
Kannadave sathya kannadave nithya
@arunakumarb1866
5 ай бұрын
ಜೀವನಾರ್ಥವನ್ನು ತಿಳಿಸುವ ಭಾವಗೀತೆಗಳು
@aravindkumar4186
4 жыл бұрын
ನಾನು ಕನ್ನಡದ ಭಾವ ಗೀತೆಗಳೆಲ್ಲಾ ಕೇಳ್ತೀನಿ ಆದರೇ ನಾನು ಯಾವ ಸಂದರ್ಭದಲ್ಲಿ ಹೇಗಿರುತ್ತೇನೋ ಆ ಸಮಯಕ್ಕೆ ತಕ್ಕಂತೆ ಸುಖ ದುಃಖಗಳ ಸಂಬಂಧಿಸಿದಂತೆ ಆಯಾ ಹಾಡುಗಳು ಕೇಳುತ್ತೀನಿ.
Пікірлер: 1,4 М.