ಸುಮಾರು 500ಕ್ಕು ಹೆಚ್ಚು ವರ್ಷಗಳ ಇತಿಹಾಸ ಇರುವ ಚೋಳರ ಕಾಲದ ಈ ದೇವಾಲಯ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿರ ತಕ್ಕದ್ದು ಈ ದೇವಾಲಯದ ಬಗ್ಗೆ ಇನ್ನೂ ಹೆಚ್ಚು ಮಾಹಿತಿಗಳನ್ನು ತಿಳಿದುಕೊಳ್ಳಲು ಪೂರ್ತಿ ವಿಡಿಯೋ ನೋಡಿ ಮತ್ತು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ : / @onemorekannada
ತ್ರಿಯಂಬಕೇಶ್ವರ ದೇವಾಲಯವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತ್ರಿಯಂಬಕಪುರ ಎಂಬ ಗ್ರಾಮದಲ್ಲಿ ಕಾಣಬಹುದಾಗಿದೆ ಇದರ ಲೊಕೇಶನ್ ಲಿಂಕ್ : maps.app.goo.gl/9a8NqDmHCkcf9...
Негізгі бет Triyambakeshwara Temple Video E-02 | ತಿಯಂಬಕೇಶ್ವರ ದೇವಾಲಯ
Пікірлер: 4