#TyphoidFever #TyphoidSymptoms #TyphoidFeverCauses
ಟೈಫಾಯಿಡ್ ಎಂಬುದು ಬ್ಯಾಕ್ಟೀರಿಯಾ ಸೋಂಕು. ದೇಹಕ್ಕೆ ಪ್ರವೇಶಿಸಿದ ನಂತರ ಟೈಫಾಯಿಡ್ ಜ್ವರದ ರೂಪದಲ್ಲಿ ಹಲವಾರು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಈ ಜ್ವರವು ಕೊಳಕಿನಿಂದ ಅಥವಾ ಕೊಳಕು ವ್ಯಕ್ತಿಯ ಸಂಪರ್ಕದಿಂದ ಉಂಟಾಗುತ್ತದೆ. ಈ ರೋಗ ಯಾರಲ್ಲೂ ಕೂಡ ಕಾಣಿಸಿಕೊಳ್ಳಬಹುದು. ಹೀಗಾಗಿ ಟೈಫಾಯಿಡ್ ಜ್ವರದಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಇದಕ್ಕೆ ಯಾವ ರೀತಿ ಚಿಕಿತ್ಸೆ ಮುಖ್ಯ ಎಂಬುದನ್ನು ವೈದ್ಯರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Typhoid fever - Symptoms and causes | Vijay Karnataka
Пікірлер: 68