ಉಲ್ಟಾ ಹೊಡೆದ ಪವಿತ್ರಾ! | ಬೇಲ್ ಸಿಗುತ್ತಾ? | ಆರೋಪಿ ಹೇಳಿದ ರಹಸ್ಯ | Darshan Thoogudeepa | Karnataka TV
#darshanjailissue #darshanthoogudeepa #sanjana #sanjanagalrani #dbossdarshan #parappanagrahara #sumalathaambarish #sumalathaambareesh
ರೇಣುಕಾಸ್ವಾಮಿ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್, ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಎಲ್ಲರೂ ಸಾಮಾನ್ಯ ಖೈದಿನಗಳಂತೆ ಇರಬೇಕು. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಆ್ಯಂಡ್, ಜೈಲಿನಲ್ಲಿ ಮನೆಯ ರೀತಿಯಲ್ಲೇ ದರ್ಬಾರ್ ನಡೆಸ್ತಿದ್ದಾರೆ. ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ನೀಡುತ್ತಿರುವ ಮತ್ತೊಂದು ಫೋಟೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಬೆಡ್ ಮೇಲೆ ಕುಳಿತುಕೊಂಡಿರುವ ಫೋಟೋ ಇದಾಗಿದ್ದು, ಮತ್ತೊಬ್ಬ ಖೈದಿ ಜೊತೆ ಹರಟೆ ಹೊಡೆಯುತ್ತಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಒಂದು ಕೈಯಲ್ಲಿ ಕಾಫಿ ಮಗ್ ಹಿಡಿದುಕೊಂಡು, ಇನ್ನೊಂದು ಕೈಲಿಯಲ್ಲಿ ಸಿಗರೇಟ್ ಸೇದುತ್ತಾ ನಗುನಗುತ್ತಲೇ ಮಾತನಾಡುತ್ತಿದ್ದಾರೆ. ಈ ಮೂಲಕ ಪರಪ್ಪನ ಅಗ್ರಹಾರ ಜೈಲಿ ಖೈದಿಗಳಿಗೆ ಅರಮನೆಯೋ ಅಥವಾ ಜೈಲೋ ಅನ್ನೋ ಅನುಮಾನ ಮೂಡಿದೆ.
#darshaninjail #darshan #darshanthoogudeepa #abhishekambarish #chikkanna #sumalatha #sumalathaambareesh #pavitragowdaarrest #pavitragowda #darshanfans #darshanfanscraze #darshanarrets #pavitragowdanews #vijayalakshmivspavitragowda #vijayalakshmi #dbossdarshancontrovercy #dbossdarshan #dbossdarshanjourney #dbossdarshaninterview #thoogudeepasrinivas #thoogudeepa #devildarshan #devilkannadamovie #kaatera #kaateramovie #kaaterasongs #karnatakatv
Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
Follow the Karnataka Tv channel on WhatsApp: whatsapp.com/c...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
Негізгі бет ಉಲ್ಟಾ ಹೊಡೆದ ಪವಿತ್ರಾ! | ಬೇಲ್ ಸಿಗುತ್ತಾ? | ಆರೋಪಿ ಹೇಳಿದ ರಹಸ್ಯ | Darshan Thoogudeepa | Karnataka TV
Пікірлер: 2