TV9 Filmy Funda: Unknown Facts of Dada Vishnuvardhan that he Shared With His Daughter
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.co...
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
ಡಿಸೆಂಬರ್ 30 ಬಂತು ಅಂದ್ರೆ, ಸಾಹಸ ಸಿಂಹನ ಅಭಿಮಾನಿಗಳು ಎಮೋಷನಲ್ ಆಗ್ತಾರೆ... ಅದು ಅವರಿಗೆ ಮರೆಯೋಕೆ ಆಗದೇ ಇರೋ ದಿನ... ಸಿನಿಮಾಗಳಲ್ಲಿ ತನ್ನನ್ನ ಇಷ್ಟ ಪಡೋರನ್ನ ರಂಜಿಸುತ್ತಾ... ಆರೋಗ್ಯವಾಗೇ ಓಡಾಡಿಕೊಂಡಿದ್ದ ವಿಷ್ಣುದಾದಾ, ಆ ರಾತ್ರಿಯಲ್ಲಿ ಎಲ್ಲರಿಂದ್ಲೂ ಕಣ್ಮರೆಯಾಗ್ಬಿಟ್ರು... ಆ ಘಟನೆ ಇಂದಿಗೂ ಅವರಿಗೆ ಅರಗಿಸಿಕೊಳ್ಳೊಕೆ ಆಗದ ಕ್ಷಣ... ಆದ್ರೆ ದಾದಾ ಸಾಯುವುದಕ್ಕೂ ಮುನ್ನ ಮಗಳ ಜೊತೆ ಹಂಚಿಕೊಂಡ ಸಂಗತಿಗಳು ನಿಜಕ್ಕೂ ಇಂಟ್ರೆಸ್ಟಿಂಗ್...
Негізгі бет Unknown Facts of Dada Vishnuvardhan that he Shared With His Daughter
Пікірлер