ನಮಸ್ಕಾರ ಅಮ್ಮ ಯಾವ ಜನ್ಮದ ಪುಣ್ಯ ಎಲ್ಲಾ ದೇವರ ದರ್ಶನ ಮಾಡಿಸಿದ್ದೀರಿ ಅಮ್ಮ ನೀವು ಪುಣ್ಯ ಮಾಡಿ ಬಂದಿದ್ದೀರಿ ಅಮ್ಮ ಎಂತ ಒಳ್ಳೆ ಒಳ್ಳೆ ದೇವಸ್ಥಾನ ನಮಗೆ ತೋರಿಸುತ್ತಿದ್ದೀರಿ ನಮಗೆ ಹೋಗಲು ಆಗುವುದಿಲ್ಲ ಆದರೆ ನಿಮ್ಮ ರೂಪದಲ್ಲಿ ದೇವರು ಎಲ್ಲಾ ದೇವಸ್ಥಾನ ನೋಡಿದ್ದೇವೆ, ವಂದನೆಗಳು ಅಮ್ಮ ನಿಮಗೆ🙏🙏🙏🌹🌹🌹🌹🙏🙏🙏
@kusumaramesh7365
8 күн бұрын
Idu hundred percent nija❤❤❤❤
@roopamurthy4449
8 күн бұрын
Yes true namaste Amma tq u somuch ma
@veenakbellad7619
8 күн бұрын
Amma nimage dirga dhanda pranamagalu 🙏namige Chardham Yatrelli uttar Kashi Miss agittu nimminda drashna baghya doreyitu nivu yallarigu dari deepa aigra adikke Ganga Arati prapti agide nive punyavantaru Amma 🙏🙏🙏🙏🙏🙏🙏🙏🙏🙏🙏
ದೇವರ ಕೃಪೆಯಿಂದ ನಿಮಗೆ ಇಂತಹ ಸೌಭಾಗ್ಯ ದೊರಕಿತು. ಗಂಗಾದೇವಿಗೆ ಆರತಿ ಮಾಡುವ ಪುಣ್ಯ ನಿಮಗೆ ಸಿಕ್ಕಿದೆ. ನಿಮ್ಮಿಂದ ನಮಗೆ ಇಂತಹ ಭಾಗ್ಯ ಲಭಿಸಿದೆ. ಧನ್ಯವಾದಗಳು .
@VeenaJoshi
3 күн бұрын
Thanks to all
@ShivaMurthy-bo3ly
8 күн бұрын
ಮಾತೃ ಹೃದಯ ನಿಮ್ಮದು ಅಪರೂಪದ ಜನ್ಮ ಮಾ ನಿಮಗೆ ದೈವ ಸಾಕ್ಷಾತ್ಕಾರ ಅಗಿದೆ 🙏
@lavanya3019
8 күн бұрын
ಕಥೆ ಸಹಿತ ದೇವರ ದರ್ಶನ ಮಾಡಿಸಿದ್ದು ತುಂಬಾ ಖುಷಿ ಆಯ್ತು ಅಮ್ಮ... ಗಂಗೆಯ ವಿಗ್ರಹ ನೋಡಲು ಎರಡು ಕಣ್ಣು ಸಾಲದು ತುಂಬಾ ಮುದ್ದಾಗಿ ಇದಾರೆ 🙏🙏🙏🙏🙏🙏🙏
@bhagyalakshmik.g.2136
8 күн бұрын
ಹರೇ ಶ್ರೀನಿವಾಸ 🙏🙏🙏🙏🙏ತುಂಬಾ ಸುಂದರ ವಾಗಿ ಕಾಶಿಯ ವಿಡಿಯೋ ಮಾಡಿಕೊಂಡು ಬಂದಿದ್ದೀರಾ ನಿಮ್ಮ ಜೊತೆಗೆ ನಮಗೂ ಕಾಶಿಯ ದರ್ಶನ ಮಾಡಿಸಿದಿರಿ ಇದಕ್ಕಿಂತ ಇನ್ನೇನು ಬೇಕು ಎಲ್ಲದ್ದಕ್ಕು ಭಗವಂತನ ಆಶೀರ್ವಾದಬೇಕು 🙏🙏🙏🙏ವೀಣಾ ವೈನಿ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು 🙏🙏🙏🙏🙏🌹🌹🌹🌹👍👍
@nagarathnadkr1164
8 күн бұрын
🙏🙏🙏
@user-xs7gp7lz8j
8 күн бұрын
ಹೂವಿನ ಜೊತೆ ನಾರು ಸ್ವರ್ಗ ಸೇರಿತು ಅನ್ನೋ ಹಾಗೆ ನಿಮ್ಮಿಂದ ನಾವು ಆ ಭಗವಂತನ ದರ್ಶನ ಮಾಡತ್ತಾ ಇದ್ದೀವೆ.ಧನ್ನವಾದಗಳು ಅಮ್ಮ🙏
@veenas_bhat3394
4 күн бұрын
🙏🙏🙏
@user-deekshaanchan
8 күн бұрын
ಹಾಡು ಅದ್ಭುತವಾಗಿತ್ತು👏🙏🙏ಕೇಳಿ ರೋಮಾಂಚನವಾಯಿತು ನಾನು ದೇವಿ ಆರಾಧನೆ ಮಾಡುವವರು
@SandhyaRajeshGujjar
7 күн бұрын
ತುಂಬಾ ಧನ್ಯವಾದಗಳು ಅಮ್ಮ ದೇವ್ರನ್ ತೋರಿಸಿದ್ರೆ ಆರತಿ ಮಾಡೋದು ತೋರ್ಸಿದ್ರೆ ಅಮ್ಮ ಅಮ್ಮ ನೀವು ಹೇಳ್ತಾ ಇರೋ ಮಾತನ್ನ ಕೇಳಿದ್ರೆ ಮೈಯೆಲ್ಲಾ ಜುಮ್ಮನ ತಮ್ಮ ಕೇಳಿದ್ರೆ
@sudhan371
8 күн бұрын
ಕಾಶಿ ವಿಶ್ವನಾಥ ನಮೋ ನಮಃ 🙏🌺🙏 ಶುಭ ಸಾಯಂಕಾಲ 🪔🪷🪔🪷🪔
@user-sy5gs7vl8p
8 күн бұрын
🎉🎉🎉🎉🎉
@sudhindrask8090
5 күн бұрын
ನಿಮ್ಮ ಪ್ರವಾಸದ ವಿಚಾರಗಳು ತಿಳಿಯಿತು ನೀವು ನೋಡಿ ಎಲ್ಲರಿಗೂ ಅದರ ವಿಚಾರ ನೀಡಿದ್ದೀರಿ ತುಂಬಾ ಸಂತೋಷ ಹೇಮ್ಮೆಯಾಗಿದೆ ಜೀವನದಲ್ಲಿ ನೋಡುತ್ತಿವು ಇಲ್ಲವು ಗೊತ್ತಿಲ್ಲ ನಾವು ಧನ್ಯ ವಾಗಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.
@YamunaPatil1
8 күн бұрын
Namaste Amma Thankyou
@naguMMsai7318
8 күн бұрын
Amma nim miraculous story kelidre namge kushi agutte nimge pooje madak avakasha sikkide nimge est kushi agirbeda❤❤❤❤ seriously nivu tumba punya madidira amma ❤❤ nimmanna padeda nave dhanya❤❤❤
@nirmalaga2860
8 күн бұрын
Really ur very lucky person to have the Ganga pooja.love u ma.❤Nimminda namage eshto vishayagalu gottagiddave.Neevu helikotta vratagalu future nalli olledu aguttave anno nambike ede.Lot of thanks amma.❤
@tejashreepotdar2006
5 күн бұрын
Om jai shree uttar Kasi shiv ya namah 🙏🙏🌹🌹🙏🙏 Thanku mam for your nice information 🙏🙏👌👌🙏🙏
@wv3217
8 күн бұрын
ವೀಣಾ ಅಮ್ಮನವರಿಗೆ ಉತ್ತರ ಕಾಶಿ ವಿಶ್ವನಾಥನ ದರ್ಶನ ಮತ್ತು ಗಂಗೆ ಮೂರ್ತಿ ಮತ್ತು ಆರತಿಯ ದರ್ಶನ ಮಾಡಿಸಿದಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🏻🙏🏻ನೀವು ವಿವರಣೆ ಕೊಡುವ ರೀತಿ ಎಷ್ಟು ಚೆನ್ನಾಗಿದೆ ಅಂದ್ರೆ ಸ್ವತಃ ನಾವೇ ಅಲ್ಲಿದ್ದು ದರ್ಶನ ಪಡಿತಾ ಇದ್ವಿ ನ್ನಷ್ಟು ಸಂತೋಷ ಆಗ್ತಿದೆ ಅಮ್ಮ🙏🏻🙏🏻🙏🏻
@aparnaprasad5733
8 күн бұрын
Thanks for all the efforts you have taken to show everything in detail and blessings of parameshwara.........
@sarithas.4776
8 күн бұрын
ಮಾರ್ಕಂಡೇಯ ಪುರಾಣದ ಕಥೆ👌🙏 ಗಂಗಾ ಆರತಿ ಮಾಡಿದ ಪುಣ್ಯವಂತರು ನಮೋ ನಮಃ 🙏🙏🙏🙏🙏
@mantukalnoor7804
4 күн бұрын
Om namaha shivaya🌺🌺🙏🙏🙏
@ramakrishnap4705
4 күн бұрын
ನಾನು ಕೂಡ ಇದೇ ಮೇ ತಿಂಗಳಿನಲ್ಲಿ ಚಾರ್ ದಾಮ್ ಯಾತ್ರೆ ಮಾಡಿದೆ ನೀವು ವರ್ಣಿಸಿರುವ ಎಲ್ಲಾ ಕ್ಷೇತ್ರಗಳನ್ನು ಸಂದರ್ಶಸಿದೆ ನಿಮ್ಮ ವರ್ಣನೆ ಬಹಳ ಅದ್ಭುತವಾಗಿದೆ ವಂದನೆಗಳು
@pushpapoojarymumbai4170
5 күн бұрын
ತುಂಬಾ ಚೆನ್ನಾಗಿ darshana madseddiri danyavadagalu nevu ತುಂಬಾ ಭಾಗ್ಯವಂತರು
@manjulagupta6148
5 күн бұрын
Om namaha shivaya
@pritishetty4155
8 күн бұрын
Yess, truly blessed, ಅದ್ಬುತ ಅನುಭವ ❤❤❤👍🏼🙏🏼🙏🏼
@mamathasalimat9446
Күн бұрын
Nijavagalu nive punyavantaru sister, ganga Aarti madiddiri , tumba chanagi explain madi torisiddira thank you so 🙏 much sister
@shanthakumari671
7 күн бұрын
Niminda shiva pravathiya darshana padedu danyanadeu amm thanks amma
@padmaprasadp1600
8 күн бұрын
Really you are great very very great. Ganga maata gave u such a nice operchunity.
@varalaxmikulkarni7752
8 күн бұрын
Amma Namaste 🙏❤️
@meenakamath4878
5 күн бұрын
Ananthanantha dhanyavadagalu
@SaraswatiMallariMRM143
8 күн бұрын
ಅಮ್ಮ ನಿಮ್ಮ ಜೊತೆ ನಾವು ಕೂಡ ಯಾತ್ರೆ ಮಾಡಿದಷ್ಟ ಸಂತೋಷ ಆಯ್ತು ಅಮ್ಮ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ನೀವು ನಮಗೆ ದೊರಕಿದ್ದು ಪೂರ್ವ ಜನ್ಮದ ಪುಣ್ಯ ಅಮ್ಮ
@srinivasaiahabhay8030
5 күн бұрын
🙏🙏🙏🌹🌹🌹 Amma 🌹🌹🌹🙏🙏🙏
@rukminii9572
8 күн бұрын
Devara krupe nimma mele ide nimmantaha gnanigalu sadu sajanara kaiyale bhagavanta tanna aratiyannu madisikolodu nive danyaru namagu antaha yoga barali danyavadagalu
@sunitharamesh3780
8 күн бұрын
Namaste amma❤❤❤
@saviraj.2008
7 күн бұрын
ತುಂಬಾ ಚೆನ್ನಾಗಿದೆ ಮೇಡಮ್ ನಮಗೂ ಕೂಡ ನೋಡು ಅವಕಾಶ ನೀಡಲಿ ಭಗವಂತ 🙏🙏🙏🙏🙏🙏🙏🙏
@supsharag7916
8 күн бұрын
Namaste amma❤
@aarathih.s2694
7 күн бұрын
Thanks for the dharshana
@leelavathi7609
8 күн бұрын
Amma you are blessed to get that opportunity.❤
@lakshmis579
8 күн бұрын
My dream is to visit d places but your video made me so happy to see thanks lot sister tumba Kushi ayeetu god bless you and your family always keep u happy
Tumba sundara,ramaniya,nanu swarga anta helodilla,adakinta ide chanda ansutte,nijvaglunive dhanyaru,🙏🙏💐❤
@lalitaparvatikar144
7 күн бұрын
Thank u so much Veena ,nice video of char dham Yatra ,this one guide to do many people ❤
@aratimhowale1464
8 күн бұрын
Amma naavoo uttaarkaashige hoadastu Khushi aaytma tumba thanks amma darushan maadisidfakke
@kingofpop7765
8 күн бұрын
ನೀವು ಹೇಳ್ತಾ ಇದ್ದರೆ ನಾವು ಆ ಯಾತ್ರೆಗೆ ಬಂದ ಹಾಗೆ ಅನಿಸುತ್ತ ಇದೆ ಅಮ್ಮಾ ನಮಗೋಸ್ಕರ ಎಲ್ಲವನ್ನೂ ತೋರಿಸುತ್ತಾ ಇದ್ದೀರಿ ಅಮ್ಮಾ ನಿಮಗೆ ನನ್ನ 🙏🙏🙏🙏🙏🙏🤗
@premasrinivas6634
4 күн бұрын
ಅಮ್ಮಾ ಕೋಟಿ ಕೋಟಿ ಪ್ರಣಾಮಗಳು ಅಮ್ಮ 🙏
@manjulakamatagi6705
7 күн бұрын
Amma 🙏🙏🙏🙏🙏🙏
@khushigalli4916
8 күн бұрын
Har Har Mahadev.... Har Har Gange.... Jai shree Ram 🙏🙏🙏
@vedaveda3029
7 күн бұрын
🙏🙏🙏🙏🙏 amma
@ashwiniashwini3130
8 күн бұрын
Tq ma'am feel blessed🙏
@padmarani5705
8 күн бұрын
Amma estu bagyavathi taayi nivu nimma matu. Keli kannalli Ananda bashpa bantu danyoasmi tayi❤🙏
@dishagowdakj1875
7 күн бұрын
Amma 👃👃🙏🙏🙏
@sudhamurhty366
5 күн бұрын
Dhanyavadagalu. Amma video haakeddakke
@tukaramrathod4158
8 күн бұрын
Hari om Amma
@veena8879
8 күн бұрын
Amma i like this place about ganga matha
@SunithaRavi-qw9vr
8 күн бұрын
Om namah shivay 🙏🏻🙏🏻🙏🏻
@bhagyaKRbhagu
5 күн бұрын
Thank you madam ur so amazing madam
@shylakn9416
5 күн бұрын
Amma 🙏🙏🙏
@nagarathnan2594
8 күн бұрын
Amma thumba thanks for the video
@mytrikumari6319
8 күн бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-hh5qw4ol6u
7 күн бұрын
ನಮಸ್ತೆ ಅಮ್ಮ… 🙏 thank you Amma Namgu Devara Darshana madsidakke devaru nimgu olledhu madli Amma . Thumba kushi aythu Amma 🙏🙏
@rukminidevi6215
5 күн бұрын
Thank you very much ma'am❤❤
@geethasrajurangoli8814
7 күн бұрын
Amma❤🌹🙏🙏🙏
@anushagk5870
8 күн бұрын
🙏🙏🙏🙏🙏🙏🙏dhanyusme amma🙏🙏🙏🙏
@user-lf2fs5pr7g
6 күн бұрын
Darshana madina neeva punyavantaru. Thank u for good information & darshan
@user-dh7mg4wd2s
8 күн бұрын
Thankyou so much Amma 🙏🙏🙏🙏🙏🙏❤❤❤❤❤❤🎉🎉🎉🎉🎉🎉💐💐💐💐💐💐🌹🌹🌹🌹🌹🌹🌺🌺🌺🌺🌺🌺✨💫
@chandrikashivanandar8611
8 күн бұрын
Namaste Amma 🙏❤️🌹
@akshatabhavani4088
8 күн бұрын
Thsnku very much akka 🌸🍁🌹🌷🌺🌸💖🙏🏻🙏🏻🙏🏻🙏🏻🙏🏻
@user-rv5eb6hq6x
8 күн бұрын
Amma nive punyavantharu❤❤❤❤❤❤
@manjulanuchi1228
7 күн бұрын
Om namah shivaya
@ganeshmedleri6014
8 күн бұрын
13:45 Amma 1st nam Mane Kula devaru maarakandeya ha Shiva Linga nodi tumbane Kushi aythu..amele innondu nive health iritri shlok galige tumbane shakti irutthe anthaa nimma swardalli iro positive vibrations ha thayihege keliside Amma adakke nimege ha gang harthi maado soubhagya banidirodu thank you so much for this video maathji 🙏
@sumasubramani6097
7 күн бұрын
Om namah shivaya Hara Hara shambho shankara
@ushau.revankar2321
8 күн бұрын
Tq amma🌹🙏🏻
@geethanjalibs8706
7 күн бұрын
2017ನೇ. ಹೋಗಿದೇವು ತುಂಬಾ ಚೆನ್ನಾಗಿದೆ
@SaraswatiMallariMRM143
8 күн бұрын
ಶುಭ ರಾತ್ರಿ ಅಮ್ಮ ನಿಮ್ಮ ಪಾದಕ್ಕೆ ನನ್ನ ಅನಂತ ವಂದನೆಗಳು 🙏🙏🙏🙏
@siddeshm.b4512
7 күн бұрын
ಅಮ್ಮ ನಮಸ್ಕಾರ ನಿಮ್ಮಿಂದ ಎಲ್ಲಾ ದೇವರ ದರ್ಶನವನ್ನು ಮಾಡಿಸುತ್ತಿದ್ದೀರಿ ನಿಮ್ಮಿಂದ ನಾವು ಎಲ್ಲಾ ಪುಣ್ಯವನ್ನು ಪಡೆದಿದ್ದೇವೆ ಧನ್ಯವಾದಗಳು ಅಮ್ಮ ♥️🙏
@meeramjothi150
8 күн бұрын
Amma nanna kannalli neeru Bantu idannu Keli naavu kooda aa mahataayiua darshan aada sobhagya nammadaayatu amma nimage koti koti namaskaaragalu amma❤
@yallammayallama6335
6 күн бұрын
🙏🙏🙏🙏🙏om namaha shivaya blessed with me and my family appa.
@Araginivlogs
8 күн бұрын
Tumba danyavadagalu amma
@prasanna387
8 күн бұрын
Amma 🙏🙏🙏❤️❤️❤️❤️namage maneyali eddukode nimmend yalla devara darushn bhagya sikkitu nimmnu padeda nave dhanya vantaru ammma❤❤❤❤❤
@nandinir9247
7 күн бұрын
Thanks amma vivarane tumbaa Chennagettu
@kusumaramesh7365
8 күн бұрын
Amma nemma padagalige Namaste❤❤❤
@hampammam8591
8 күн бұрын
Namasthe mam.
@SwatiMiriji
8 күн бұрын
Namastte amma 🙏🙏🙏🙏❤❤😊😊
@shashikalashashi6207
8 күн бұрын
🙏ಅಮ್ಮ ನಮಗೂ ದೇವರ ದರ್ಶನ ದರ್ಶನ ಮಾಡಿಸಿದ ಕ್ಕೆ ಬಹಳ ಸಂತೋಷ ವಾಯಿತು. ನಿಮ್ಮ ತೀರ್ಥ ಯಾತ್ರೆ ವಿಡಿಯೋ ನೋಡುತ್ತಾ ಇದ್ದರೆ ನಮಗೂ ಆ ದೇವರು ಯಾವಾಗ ಅದೃಷ್ಟ ಕೊಡುತ್ತಾರೆ ಗೊತ್ತಿಲ್ಲ ನೀವು ಬಹಳ ಬಹಳ ಪುಣ್ಯವಂತ ರು ತುಂಬಾ ಧನ್ಯವಾದಗಳು ಅಮ್ಮ 🙏🌹❤
Пікірлер: 396