ನೀವು ಹೇಳಿದಂತೆ ಹಾಡು ಗಳನ್ನು ಮತ್ತೊಮ್ಮೆ ಕೇಳಬೇಕು ಏನ್ನಿಸುತ್ತದೆ. ರಾಜ ಸುಲೋಚನಾ ಸೌಂದರ್ಯ ತುಂಬಾ ಚೆನ್ನಾಗಿದೆ
@rameshkv2297
2 жыл бұрын
ರಾಜಕುಮಾರ್ ಮಾಡಿದ ಬೇಡದ ಪಾತ್ರನೂ ಬಹಳ ಸಹಜವಾಗಿ ಮೋಧಿ ಬಂದಿದೆ
@lokeshsb9736
2 жыл бұрын
ವಿಶ್ವಕೊಬ್ಬನೇ ನಟಸಾರ್ವಭೌಮ ನಮ್ಮ ಅಣ್ಣಾವ್ರು...🙏🙏🙏
@ranganathackcrrss9403
2 жыл бұрын
ಮೊದಲ ನೋಡುಗ, ಮತ್ತು ಮೊದಲ ಕಾಮೆಂಟ್ಸ್,,ಸ್ವಾಗತ ಸಾರ್
@lmnrao
2 жыл бұрын
👏👏🙏🙏
@rameshcc8768
2 жыл бұрын
World only one actor Dr Raj ❤️
@rakshithu3181
2 жыл бұрын
Dr Rajkumar sir is greatest in the whole world... ಅಣ್ಣಾವ್ರ ಸಮ ಯಾರೂ ಇಲ್ಲ💛❤️
@nagarajkp4729
2 жыл бұрын
ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ , wonderful speech sir, thank u very much.
@golllalakumbar7647
2 жыл бұрын
ವಾಲ್ಮೀಕಿ ಸಿನಿಮಾ ನಾನು ನೊಡಿದಿನಿ....ಚೆನ್ನಾಗಿದೆ.....ದಯವಿಟ್ಟು ನೊಡಿ ಎಲ್ಲಾ.....
@hemanths9891
2 жыл бұрын
Yes yes
@rameshbv3921
2 жыл бұрын
ಅತ್ಯಂತ ಉಪಯುಕ್ತ ಮಾಹಿತಿ. ಕೆಲವೊಂದು ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಮಂಜುನಾಥ್ ಸರ್ ನಿಜಕ್ಕೂ ಉತ್ತಮ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ. ಅಭಿನಂದನೆಗಳು
@rajashekarahr2536
2 жыл бұрын
ಅಣ್ಣವ್ರು ವೀರಬ್ರಹ್ಮೆಂದ್ರಸ್ವಾಮಿ ಚರಿತ್ರೆ ಚಿತ್ರ ಮಾಡಬೇಕಿತ್ತು ಎಂಬುದು ನನ್ನ ಆಶಯ
@icannigeri5494
2 жыл бұрын
ಚಿತ್ರದ ಹಾಡುಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು. ೧-೨ ಹಾಡುಗಳು ಅಪರೂಪವಾದ್ದವು. ಮತ್ತೆ ಕೇಳಿದೆವು. ಶ್ರೀ ಕಣಗಾಲ್ ಪ್ರಭಾಕರ ಶಾಸ್ತ್ರೀಯವರ ವಿದ್ವತ್ಪೂರ್ಣ ಪ್ರತಿಭೆ ಅನೇಕ ಸಂಚಿಕೆಗಳ ಮೂಲಕ ಆಗಿದೆ.
@shreebusiness6322
2 жыл бұрын
ವಿಶ್ವಕೊಬ್ಬನೇ ನಟಸಾರ್ವಭೌಮ ನಮ್ಮ ಅಣ್ಣಾವ್ರು
@nageshgt6666
2 жыл бұрын
40 ವರ್ಷಗಳ ಹಿಂದೆ ಟೆಂಟ್ನಲ್ಲಿ ನೋಡಿದ ಈ ಚಿತ್ರ ಮತ್ತೆ ಕಣ್ಮುಂದೆ ಬಂದಿತ್ತು
@vijaykumarsiddaramaiah6372
2 жыл бұрын
Excellent Narration by you sir about Dr Annavaru
@vijayalaxmim9005
2 жыл бұрын
Houdu nija Dr Rajkumar abhinaya thumba natural adare NT R avaradu swalpa overacting irutte 🙏🙏
@srinivasasr8244
2 жыл бұрын
ಇಡೀ ಜಗತ್ತಿಗೆ ರಾಜಕುಮಾರ ಸರ್ ಒಳ್ಳೆಯ ನಟ ಯಾರು ಸಾಟಿ ಇಲ್ಲ
@ravindrabyakod2416
2 жыл бұрын
ಸುಂದರವಾದ ನಿರೂಪಣೆ.
@Rajesh-zv3om
2 жыл бұрын
👌
@venkateshn8865
2 жыл бұрын
🙏🙏🙏🙏🙏 Raj Kumar sir
@prakashys6487
2 жыл бұрын
great actor, great handsome all great great......
@kalavathikala6344
2 жыл бұрын
Ever Green Hero Dr.Rajkumar👌Sir 🙏🏼🙏🏼🙏🏼🙏🏼🙏🏼
@krishnamona518
2 жыл бұрын
Dr Rajkumar is the greatest actor ever, the Universe has produced. Added to that his Simplicity, down to earth attitude, humbleness, respect to other individuals, kindness, love for kannada, etc., made him, still more unique.
@uttamanuttamuttamanuttam9772
2 жыл бұрын
ದೇವತಾ ಮನುಷ್ಯ ನಮ್ಮ ಹೆಮ್ಮೆಯ ಮುತ್ತು ರಾಚ್ ಅಣ್ಣಾ
@powerstar9142
2 жыл бұрын
Dr rajkumar avra sadane egina janakke gottilla.jai annavaru devaru.🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Dr Rajkumar was not only greatest star he was greatest person on the earth. We are fortunate to have in Kannada film Industry. The awards whatever given to him was very very less
@shylajak9134
2 жыл бұрын
ಅತ್ಯಪೂರ್ವ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.
@subhashyaraganavi8910
2 жыл бұрын
Annavaru great sir nivu heliddellavu satya nanu muru cinema nodifdene NTR ginta Annavara acting mattu handsome kanatare
@user-el7qm7pb3h
2 жыл бұрын
👌👌👌👌👌
@clothchannal7977
2 жыл бұрын
ಅದಕ್ಕೆ ನಮ್ಮ ಅಣ್ಣಾವ್ರು ನಟ ಸಾರ್ವಭೌಮರು
@mahadevaswamym9911
2 жыл бұрын
Super
@prasadgksbr6379
2 жыл бұрын
ವಾಲ್ಮೀಕಿ ಕನ್ನಡ ಚಲನಚಿತ್ರ ಕುರಿತು ಒಳ್ಳೆಯ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
@venkateshkr7146
2 жыл бұрын
Dr.Rajkumar a brightest star in the art universe. Such a talent can create once in a hundred years
@karnataka8518
2 жыл бұрын
jai Rajanna jai jai Rajanna
@nageshgt6666
2 жыл бұрын
ನನ್ನ ಬಳಿ ವಾಲ್ಮೀಕಿ ಚಿತ್ರದ ಡಿವಿಡಿ ಇದೆ ಈಗಲೇ ಈ ಚಿತ್ರವನ್ನು ಇನ್ನೊಮ್ಮೆ ನೋಡುತ್ತೇನೆ
Very nice Episode sir.. Thank you so much manjunath sir.. Only Actor in India that's Dr:Rajkumaar sir, who acted All Roles & Succeed.
@rukminicr8248
2 жыл бұрын
ನಿಮ್ಮ ಕಂಠ ತುಂಬಾ ಚೆನ್ನಾಗಿದೆ ಸರ್👌👌🙏
@guruprasadbokkasam7147
2 жыл бұрын
ಜೈ ವಾಲ್ಮೀಕಿ ಮಹರ್ಷಿ. ಜೈ ರಾಜಕುಮಾರ್ 👍
@chandrashekar5054
2 жыл бұрын
ಈ ನಿಮ್ಮ ಮಾತು ಸಂಗೀತದಂತೆ.....
@somannads5094
2 жыл бұрын
Super explanation by you sir thanks a lot., vandanegalu., valmiki you tube li nod beku.,
@krishnaappa9744
2 жыл бұрын
What beautiful voice thanks sir
@ashwininagaraj2334
2 жыл бұрын
👍
@puttannam322
2 жыл бұрын
Sirneeuvgreatsir
@mahadevigaragad5857
2 жыл бұрын
ಅತಿ ಅಪರೂಪದ ಹಾಡುಗಳು 🙏
@krishnappakariyanna4549
2 жыл бұрын
ಜಲಾಲ ಜಳಲ ಜಲ ಧಾರೆ ಈ ಸಿನಿಮಾದ ಇಂಪಾದ ಹಾಡು.ಇನ್ನೂ ರಾಜ್ ಅಭಿನಯಕ್ಕೆ ಈ. ಭೂ ಮಂಡಲದಲ್ಲಿ ಯಾರು ಸಾಟಿ
@krishnappakariyanna4549
2 жыл бұрын
ನಿಮ್ಮ ಕಂಠ ಬಹಳ ಇಂಪಾಗಿದೆ ಚೆನ್ನಾಗಿ ಹಳೆ ಹಾಡುಗಳನ್ನ ಹಾಡ್ತಿರಿ.ಪ್ರಯತ್ನ ಪಟ್ಟಿದ್ರೆ ಕನ್ನಡದಲ್ಲಿ ಒಳ್ಳೆ ಗಾಯಕ ಆಗಬಹುದಿತ್ತು
@shivashankarm.p3600
2 жыл бұрын
🙏🙏🙏🙏🙏🙏🙏🙏🙏
@vijaykumarsiddaramaiah6372
2 жыл бұрын
Dr Annavaru
@rathnashetty5743
2 жыл бұрын
ಅಣ್ಣಾವ್ರು ಯಾವುದೇ ಪಾತ್ರ ಮಾಡಿದರೂ ಪರಕಾಯ ಪ್ರವೇಶ ಮಾಡುತ್ತಿದ್ರು ಅದಕ್ಕೆ ಅವರ ಪಾತ್ರಗಳು ಜೀವಂತವಾಗುತ್ತಿದ್ದವು ಅಣ್ಣಾವ್ರು ಮಾಡಿದ ಪಾತ್ರಗಳಲ್ಲಿ ವಾಲ್ಮೀಕಿ ಅವರು ಆ ಪಾತ್ರ ಮಾಡಿದ ರೀತಿ ಅದ್ಭುತ ಅವರಿಗೆ ಎಲ್ಲಾ ಪಾತ್ರಗಳು ಒಪ್ಪುತ್ತಿದ್ದವು ಅವರಿಗೆ ಒಪ್ಪದ ಪಾತ್ರವೇ ಇಲ್ಲಾ ಇನ್ನೂ ಅನೇಕ ಪಾತ್ರಗಳಲ್ಲಿ ಅವರನ್ನು ನೋಡುವ ಅದೃಷ್ಟ ನಮಗೆ ಇಲ್ಲವಾಯಿತು ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಅಣ್ಣಾವ್ರು ಅಮರ ನಿಮ್ಮ ಸುಂದರ ನಿರೂಪಣೆಗೆ ಧನ್ಯವಾದಗಳು 🙏🙏🙏
@sravi4895
2 жыл бұрын
Thank you, Sir, AGAIN AND AGAIN, for the EXCELLENT NARRATION... PRANAAMS to Aadikavi Vaalmeeki MaharShigalu....
@hemamalini1285
2 жыл бұрын
Richness was not same. Kannada was treated low. Ex see the song radhike ninna sarasavidene. It is in hindi also.
@manjunathhs4461
2 жыл бұрын
I am telling about the old movies made simultaneously in Kannada and telugu at a time.
@anandver5808
2 жыл бұрын
Here it is not talked about richness but the best acting and the appeal it made to people. Even with low budget Annavaru kind of actors use to take movie to next level. That is what Mr.Manjunath has mentioned here.
@hemamalini1285
2 жыл бұрын
@@anandver5808 you are not getting my point. Even getting least priorities, kannada films succeeded. Those days kannada actors, director etc all have faced lots of insults, neglect. Etc, manju nath mentioned same richness of the sets were provided to kannada films also. So I mentioned. one should understand that the difficulties faced by kannada industry in those days . In spite of this, actors like raj, harini etc were stuck only to kannada films and build the industry. I was mentioning about the partiality.
@user-fy4ff7gh3c
2 жыл бұрын
ನಮ್ಮ ಅಣ್ಣಾ ವ್ರಅಭಿ ನಯ ಎಂದೆಂದಿಗೂ ಅಜರಾಮರ ಜೈ ಡಾ,, ರಾ ಜ್ ಕುಮಾರ್
@naveenmahi1231
2 жыл бұрын
ರಾಜಕುಮಾರ್ ಅವರ ಕನ್ನಡ ಪ್ರೇಮ ಮತ್ತು ಕನ್ನಡಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಒಂದು ಸಂಚಿಕೆಯನ್ನು ದಯಮಾಡಿ ಮಾಡಿ
@thyagarajlahsettypnthyagar3458
2 жыл бұрын
ಅಪ್ಪಾಜಿ ಗ್ರೇಟ್
@gvvijayakumar5321
2 жыл бұрын
Dr Rajkumar grateful Actor god gift
@somanathkedar1132
2 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏
@shian6389
2 жыл бұрын
🌹🙏🌹
@rameshbv3921
2 жыл бұрын
ಆಚಾರ್ಯ ಡಾ.ರಾಜ್ ರವರು ಅಭಿನಯಿಸುತ್ತಿರಲಿಲ್ಲ ಬದಲಿಗೆ ತಾವೇ ಪಾತ್ರ ಎಂದು ಅನುಭವಿಸುತ್ತಿದ್ದರು. ಈ ಮಾತುಗಳನ್ನು ಸುಮಾರು ನಲವತ್ತು ವರ್ಷಗಳಿಂದ ಅವರಿವರ ಬಳಿ ಮತ್ತು ಚಾನಲ್ ನಲ್ಲೂ ಹೇಳಿದ್ದೇನೆ ಹರಿ ಸರ್.
@ramuc1483
2 жыл бұрын
Haleya Chitrada Bage Nenapisidira Jai Kannadambe
@vikasm8442
2 жыл бұрын
Nim expiation super sir
@parameshwarmbadiger7001
2 жыл бұрын
🙏ಸೊಗಸಾದ ನಿರೂಪಣೆಯಿಂದ ವಾಲ್ಮೀಕಿ ಚಿತ್ರವನ್ನು ಪುನ್ಹ ನೋಡಿದ ಅನುಭವ ಆಯಿತು. ವಿಶ್ವಕೊಬ್ಬರೇ ಅಣ್ಣಾ ಅವರು. ಅವರನ್ನು ಪಡೆದ ನಮ್ಮ ಕರುನಾಡು ಹೆಮ್ಮೆಯ ನಾಡು. ಅಣ್ಣಾವ್ರು ಅಮರ 🙏🙏
Пікірлер: 112