ರಿಷಬ್ ಶೆಟ್ಟಿ ಇವರ ನಿರ್ದೇಶನದಲ್ಲಿ ಮೂಡಿ ಬಂದ ಕನ್ನಡದ ಅತ್ಯುನ್ನತ ಸೂಪರ್ ಹಿಟ್ ಚಲನಚಿತ್ರ ಕಾಂತಾರ. ವಿಶ್ವದಲ್ಲೇ ತುಳುನಾಡಿನ ಕಲೆ ಹಾಗೂ ಸಂಸ್ಕೃತಿ ಮತ್ತು ಆಚಾರ ವಿಚಾರಗಳ ಬಗ್ಗೆ ಜನರಿಗೆ ತಿಳಿಸಿದಂತಹ ಸಿನಿಮಾ. ಈ ಸಿನಿಮಾದಲ್ಲಿ ಮೂಡಿ ಬಂದ ವರಾಹ ರೂಪಂ...
ಎಂಬ ಹಾಡನ್ನು ನಾವು ನಮ್ಮ ಬ್ಯಾಂಡ್ ವಾದನದ ಮೂಲಕ ನುಡಿಸುವ ಚಿಕ್ಕ ಪ್ರಯತ್ನವನ್ನು ಮಾಡಿದ್ದೇವೆ. ಇಷ್ಟ ಆಗಿದ್ದರೆ ಚಾನಲನ್ನು ಪ್ರೋತ್ಸಾಹಿಸಿ ಮುಂದಕ್ಕೂ... ಧನ್ಯವಾದಗಳು
ಈ ಸುಂದರ ಹಾಡನ್ನು ನುಡಿಸಲು ಸಹಕರಿಸಿದ ಪ್ರಸಿದ್ಧ ಕಲಾವಿದರು
ಟ್ರಂಪೆಟ್ : ಸತೀಶ್ ಸಾಲಿಗ್ರಾಮ, ಸದಾಶಿವಜೋಗಿ ಪಾಣೆಮಂಗಳೂರು ,ಪ್ರಸಾದ್ ಬ್ರಹ್ಮಾವರ, ಭೋಜರಾಜ್ ಆಚಾರ್ಯ ವೇಣೂರು, ಸೇಸಪ್ಪ ವಗ್ಗ
ಸೈಡ್ ಡ್ರಮ್: ಸುಧಾಕರ್
ಡುಮ್ಕಿ: ಮಾಧವ ಜೋಗಿ ಪೊರ್ಕೊಡಿ
ಗೆಜ್ಜೆ: ಲಕ್ಷ್ಮಣ ವಗ್ಗ, ಶಶಿಧರ್ ವಗ್ಗ
ಡ್ರಮ್: ಕಾರ್ತಿಕ್ ವಗ್ಗ
Team A.S BAND played "varaha roopam" song from the super hit movie "Kanthara" In a traditional function at mangalore#mangalore #daivaradhane #kantharamovie #kanthara#varaharoopamsongringtone #varaharoopamsong #varaharoopam #varaharoopambgmstatus #rishabshetty #ಕಾಂತಾರ#kannada #kudla#udupi #kundapura #panjurlikola #panjurlidaiva #panjurli #brassband #saxophone #trumpet #culture #tuluculture #tulunadu
Негізгі бет Varaha Roopam||ವರಾಹ ರೂಪಂ|| kanthara||ಕಾಂತಾರ
Пікірлер: 43