ಚಕ್ಕಲಿ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿಹಿಟ್ಟು 1 ಕಪ್ ಅಳತೆ
ಮೈದಾ ಹಿಟ್ಟು 1/2 ಕಪ್ ಅಳತೆ
ಜೀರಿಗೆ 1 ಟೀ ಚಮಚ
ಬಿಳಿ ಎಳ್ಳು 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಡಾಲ್ಡಾ ( ವನಸ್ಪತಿ ) ಅಥವಾ ಬೆಣ್ಣೆ 1 ಟೀ ಚಮಚ
ಡೀಪ್ ಫ್ರೈ ಮಾಡಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ನಿಪ್ಪಟ್ಟು ಮಾಡಲು ಬೇಕಾದ ಪದಾರ್ಥಗಳು
ಅಕ್ಕಿಹಿಟ್ಟು 1 ಕಪ್ ಅಳತೆ
ಮೈದಾ ಹಿಟ್ಟು ಕಾಲು ಕಪ್ ಅಳತೆ
ಹುರಿಗಡಲೆ ಕಾಲು ಕಪ್ ಅಳತೆ
ಹುರಿದ ಕಡಲೆಕಾಯಿ ಬೀಜ ಕಾಲು ಕಪ್
ಕರಿಬೇವಿನ ಸೊಪ್ಪು ಸ್ವಲ್ಪ ( ಬಿಸಿಮಾಡಿ ಉರಿದದ್ದು )
ಚಿರೋಟಿ ರವೆ ಎರಡು ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಬಿಳಿ ಎಳ್ಳು 1 ಟೇಬಲ್ ಸ್ಪೂನ್
ಡಾಲ್ಡಾ / ವನಸ್ಪತಿ ಅಥವಾ ಬೆಣ್ಣೆ 1 ಟೇಬಲ್ ಸ್ಪೂನ್
ಇಂಗು ಚಿಟಿಕೆ ಯಷ್ಟು
ಡೀಪ್ ಫ್ರೈ ಮಾಡಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಕೋಡುಬಳೆ ಮಾಡಲು ಬೇಕಾದ ಪದಾರ್ಥಗಳು
ಅಕ್ಕಿಹಿಟ್ಟು 1ಕಪ್
ಮೈದಾಹಿಟ್ಟು ಕಾಲು ಕಪ್
ಚಿರೋಟಿ ರವೆ ಕಾಲು ಕಪ್
ಕರಿಬೇವಿನ ಸೊಪ್ಪು ಕಾಲು ಕಪ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಡಾಲ್ಡಾ / ವನಸ್ಪತಿ ಅಥವಾ ಬೆಣ್ಣೆ 1 ಟೇಬಲ್ ಸ್ಪೂನ್
ಜೀರಿಗೆ 1 ಟೀ ಚಮಚ
ಬಿಳಿ ಎಳ್ಳು 1 ಟೀ ಸ್ಪೂನ್
ಇಂಗು ಚಿಟಿಕೆ ಯಷ್ಟು
ಡೀಪ್ ಫ್ರೈ ಮಾಡಲು ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
Негізгі бет ವರಮಹಾಲಕ್ಷ್ಮಿ ಹಬ್ಬದ ವಿಶೇಷ ಚಕ್ಲಿ ನಿಪ್ಪಟ್ಟು ಕೋಡುಬಳೆ I How To Make Chakli I Nippattu I Kodubale At Home
Пікірлер: 86