ನೀವು ರೈತರ ಬದುಕು ಕಟ್ಟಿಕೊಳ್ಳಲು ಬಯಸುವುದನ್ನು ನೋಡಿದರೆ ತುಂಬಾ ಖುಷಿ ಆಗುತ್ತೆ..❤️❤️
@khadarappu9826
3 жыл бұрын
@@shankarnatikolidabharamana8054 ನಾನು ಹೇಳಿದ್ದು ಬಯಸ್ಥಿರಾ ಅಂತ ಹೇಳಿದೆ, ಕಟ್ಟಿ ಕೊಡ್ತೀರಿ ಅಂತಾ ಹೇಳಿಲ್ಲ... ನಿಮ್ಮ ಒಳ್ಳೆಯ ಕೆಲಸ ಕಾರ್ಯಗಳು ನೇರವಾಗಿ ರೈತರಿಗೆ ನೆರವಾಗಿವೆ❤️❤️❤️
@UmeshUmesh-zg3zx
2 жыл бұрын
ಸರ್ ನೀವು youtube ಮೂಲಕ ಅದ್ಭುತವಾದ ಕೆಲಸ ಮಾಡ್ತಿದೀರಾ ನಿಮ್ಮ ಈ ಶ್ರಮ ನಿಜ ಅರ್ಥ ಪೂರ್ಣ. ನಿಮ್ಮ ಈ ಕೆಲಸ ರೈತರಿಗೆ ಹಾಗೂ ಶ್ರಮ ಜೀವಿಗಳಿಗೆ ನೇರವಾಗೋ ಕೆಲಸವೇ ಸರಿ
@shankarnatikolidabharamana8054
2 жыл бұрын
🤝💐
@vishwamvedictv5790
3 жыл бұрын
Hi sir. Super. ರೈತರಿಗೆ ನೀವು ನೀಡುವ ಪ್ರೋತ್ಸಾಹ ತುಂಬಾ ಚೆನ್ನಾಗಿದೆ ಯಾವುದೇ ಸರಕಾರ ಜನಪ್ರತಿನಿಧಿಗಳು ಸಂಘ-ಸಂಸ್ಥೆಗಳು ಮಾಡ್ತಾ ಇಲ್ಲ ತುಂಬಾ ಧನ್ಯವಾದಗಳು ಸರ್
@shankarnatikolidabharamana8054
3 жыл бұрын
ಥ್ಯಾಂಕ್ಯೂ ಸರ್
@UmeshUmesh-zg3zx
2 жыл бұрын
ಅಭಿನಂದನೆಗಳು ಶಂಕರ್ ಸರ್ 🙏🙏🙏🙏
@shankarnatikolidabharamana8054
2 жыл бұрын
🤝💐🙏
@pavanchougala6276
3 жыл бұрын
Anna koli marigalige ಯಾವ feed kodabeku.
@mdshadiq230
3 жыл бұрын
Shankar Bhai iam your fan
@BHIRAPPAYALAGOLA
2 жыл бұрын
👌👌👌👌👌👌👌🙏
@srivijayarabbitfarm.....8193
Жыл бұрын
Good information sir 👍💝
@sachinpintusachin3551
3 жыл бұрын
Super Anna 🙏🙏🙏🙏
@mukkanneshwararmukkanneshw6627
2 жыл бұрын
ಒಳೆಯ ಬೆಲೆ ಕೊಡುತ್ತಿದಿರಿ ಸರ್ ತುಂಬಾ ಸಂತೋಷ ಆಯ್ತಾ 🙏
@shankarnatikolidabharamana8054
2 жыл бұрын
🤝💐
@kjn7774
3 жыл бұрын
👍💞
@shruti963
7 ай бұрын
Sir crossing aagi esht dinadalli motte idtte?
@hanumanthagr2039
3 жыл бұрын
Supar anna
@anilrajbm7994
3 жыл бұрын
🙏🙏🙏🙏🙏💐💐💐💐💐💐👌👌👌👌👌👌💐 ಸಣ್ಣ ಪ್ರೋತ್ಸಾಹ........🙏🙏
@royalhoysala4131
3 жыл бұрын
Super sir
@rohanjoytech1885
2 жыл бұрын
👍
@naturemist750
2 жыл бұрын
Bangalore Vijayanagar Alli sigutta naati motte
@shankarnatikolidabharamana8054
2 жыл бұрын
ಆ ಮಾಹಿತಿ ಗೊತ್ತಿಲ್ಲ ಸರ್
@RaviKumar-uq5bb
3 жыл бұрын
Nice job sir
@Nithishgowda2012
2 жыл бұрын
Olleya mahiyiti Shankaranna
@naturalnatikolifarm6765
3 жыл бұрын
Salam shanker boy raitharige nivu olle.help.madtha yidhira tq sir
@shankarnatikolidabharamana8054
3 жыл бұрын
ಧನ್ಯವಾದ ಸರ್
@radhagr2507
3 жыл бұрын
Nice sir super sir
@kumarhpkumar6876
3 жыл бұрын
Koli henu ge pachha karpura haki
@vinayrangegowdru6830
3 жыл бұрын
Super anno
@ejazahmednargund5263
3 жыл бұрын
Very nice joint family and inspiration to farmers
@shankarnatikolidabharamana8054
3 жыл бұрын
L🙏🤝💐
@ravichandrapnravchandrapn2499
2 жыл бұрын
@@shankarnatikolidabharamana8054nimma number send madi sur
@ejazahmednargund5263
3 жыл бұрын
Very nice shankar sir
@shankarnatikolidabharamana8054
3 жыл бұрын
🤝💐
@vijayprasadprasad5159
3 жыл бұрын
Super
@shankarnatikolidabharamana8054
3 жыл бұрын
🤝💐
@siddarajuanil8401
3 жыл бұрын
Super sir, neevu ettiro raitha kaalaji thumba esta aythu,( Like a Boss )
@sachinhulli756
3 жыл бұрын
Sir nivvu yavvaglu horagde horadkondu maykondu baruvantha koli galu pure nati koli anthirall nauu Mane melle sakiro koli galu pure allva helli Sir pure koli yalli sakidrunu ondhe orragade sakkudru ondhe sir adhake correct Aggi food akkdhre sakku sir nana mathali yanadhru thapi idhre comment maddi sir
@shankarnatikolidabharamana8054
3 жыл бұрын
ಅಂದರೆ ವರ್ಜನ ನಾಟಿ ಕೋಳಿ ಹಾಗಿದ್ದರೆ ಮಳೆಯಲ್ಲಿ ನೆಂತರು ಏನು ಆಗುವುದಿಲ್ಲ ಬಿಸಿಲಲ್ಲಿ ಒಣಗಿದರೂ ಏನೂ ಆಗುವುದಿಲ್ಲ ಆದರೆ ತಾಯಿ ಕೋಳಿ ಹಿಂದಲೆ ಮರಿ ಮಾಡಿಸಲೇಬೇಕು ಧನ್ಯವಾದ
@sachinhulli756
3 жыл бұрын
@@shankarnatikolidabharamana8054 ,ಹೌದು ಸರ ನಾವು ತಾಯಿ ಕೋಳಿ ಇಂದನೆ ಮರಿ ಮಾಡಸ್ಥವಿ ಸರ್ ಧನ್ಯವಾದಗಳು ಸರ್
@abhishekabhi65
3 жыл бұрын
song super sir 😁😀
@sathishasathisha5605
Жыл бұрын
ಒರಿಜಿನಲ್ ನಾಟಿ ಮೊಟ್ಟೆ
@lokeshms3124
2 жыл бұрын
Super anna nimma mahitige
@shankarnatikolidabharamana8054
2 жыл бұрын
🤝💐
@shivarajarasu2065
2 жыл бұрын
ಸರ್ nim contect no send madi pls
@krishnav8650
3 жыл бұрын
Ok Google
@maheshsiddu8224
3 жыл бұрын
Realy great man all the best shankar sir
@shivakumartotad7136
3 жыл бұрын
ಸರ್ ನಾವು ನಾಟಿ ಕೋಳಿ ಸಾಕಾಣಿಕೆ ಮಾಡ್ಬೇಕು,ನೀವು ಅದಕ್ಕೆ ಮಾರ್ಕೆಟ್ ಮಾಡಿಕೊಡ್ತಿರಾ ಸರ್
@trivijeevi4616
3 жыл бұрын
Nice bro 👌 super keep supporting owr farmers
@ankithaa5578
3 жыл бұрын
Sir niv devnahhi avra
@reetha2469
3 жыл бұрын
Super Sir, Thank You
@rajkumarhsraju1303
3 жыл бұрын
Daya madi evara hotell ge hogabedi thumba ret aktare
@shankarnatikolidabharamana8054
3 жыл бұрын
ನಮಸ್ಕಾರ ಸರ್ ತುಂಬಾ ಚೆನ್ನಾಗಿ ಕಾಮೆಂಟ್ ಮಾಡಿದ್ದೀರಾ ರೇಟ್ ಜಾಸ್ತಿ ಹಾಕಿದರೆ ಅಂತ ಹಾಗೆ ಹೋಗಬೇಡಿ ಅಂತ ನೋಡಿದ್ದೀರಾ ತಮಗೆ ಯಾಕೆ ಈ ರೀತಿ ಫೀಲಿಂಗ್ ಬಂತು ನೀವು ಬಂದಿ ಏನು ಊಟ ಮಾಡಿದ್ರಿ ಯಾವುದು ನಿಮಗೆ ಜಾಸ್ತಿಯಾಗಿದ್ದು ತಿಳಿಸಿ ಕೊಡುತ್ತೀರಾ ಸರ್ ಫಾರಂ ಕೋಳಿಗೆ. 1. ಫೀಲ್ಡಿಗೆ. 120. ರೂಪಾಯಿ ಚಾರ್ಜ್ ಮಾಡ್ತೀವಿ. ವರ್ಜಿನಲ್ ನಾಟಿ ಕೋಳಿ ಚಿಕನ್ ಗೆ. 1. ಪ್ಲೇಟಿಗೆ 230 ರೂಪಾಯಿ ಚಾರ್ಜ್ ಮಾಡ್ತೀವಿ ವರ್ಜಿನಲ್ ನಾಟಿ ಕೋಳಿ ರೈಟ್ ಏನಿದೆ ಎಂದು ತಿಳ್ಕೊಳಿ ದಯವಿಟ್ಟು ಇನ್ನೂ ಏನಾದ್ರೂ ಅನಿಸಿಕೆ ಇದ್ದರೆ ರಿಪ್ಲೈ ಮಾಡಿ ದಯವಿಟ್ಟು
@tamilantamilan2764
3 жыл бұрын
English Halli yelli sir
@shankarnatikolidabharamana8054
3 жыл бұрын
Hi sir Thank you for commentting u said that rate is high and u said that don't to visit our hotel and why did u felt that and what u ate and which dish cost is high for u tell me for boiler hen we will charge Rs120 and for original nati koli we will charge Rs230 for 1 plate and plz think that what is the cost for original nati koli do u have any opinion plz reply
ಸಾರಿ ಸರ್ ನಾನು ಲೈವ್ ಕೋಳಿ ಕೊಡೋದಿಲ್ಲ ಆದರೆ ನಮ್ಮ ರಾಮನಗರ ಜಿಲ್ಲೆಯ ರೈತರು ಮೊದಲೇ ಫೋನ್ ಮಾಡಿ ತಿಳಿಸಿದರೆ ಸಾಕಾಣಿಕೆ ಮಾಡುವ ಸಲುವಾಗಿ 3.4.5 ಬೇಕಾದರೆ ಕೊಡುತ್ತೇನೆ ಧನ್ಯವಾದ ಸರ್
@durugappag1266
3 жыл бұрын
Hi
@prashanthkgowda25
Жыл бұрын
ಶಂಕರ್ ಅವರೇ ನಿಮ್ಮ ಫೋನ್ ನಂಬರ್ ಸಿಗಬಹುದೇ
@shankarnatikolidabharamana8054
Жыл бұрын
ಈಗಿನ ವಿಡಿಯೋಗಳಲ್ಲಿ ಡಿಸ್ಕ್ರಿಪ್ಶನ್ ಅಲ್ಲಿ ಹಾಕಿರುತ್ತೇನೆ ನೋಡಿ
@rajkumarmoolbharti7911
Жыл бұрын
ನನಗೆ ಮೊಟ್ಟೆ ಬೇಕು ವಿಳಾಸ ಕೊಡಿ
@shankarnatikolidabharamana8054
Жыл бұрын
ಈ ವಿಡಿಯೋದಲ್ಲಿ ಅವರ ನಂಬರ್ ಹಾಕಿದ್ದೇನೆ ನೋಡಿ ಪ್ಲೀಸ್
@aborganick
Жыл бұрын
Weekly 30 to 40 eggs available #ABOrganic
@axismalur9999
3 жыл бұрын
Super bro
@sandeepdsouza8300
Жыл бұрын
Nati motte sigutha sir
@shankarnatikolidabharamana8054
Жыл бұрын
ಈ ವಿಡಿಯೋದಲ್ಲಿ ನಂಬರ್ ಇದೆ ಅವರದು ಫೋನ್ ಮಾಡಿ
@ranjithakotiankotian3386
Жыл бұрын
sir Nati koli Motte beku sir.
@abhishekdc4839
Жыл бұрын
Contact #ABOrganic Mandya
@Raghavagowda
3 жыл бұрын
ಸರ್ ನಾವು ಚನ್ನಪಟ್ಟಣ ತಾಲೂಕು ರಾಮನಗರ,ಶ್ರವಣ ಮತ್ತೆ ಕಾರ್ತೀಕ ಮಾಸದಲ್ಲಿ ನಿಮ್ಮ ಹೋಟಲ್ಗೇ ಬರ್ತೀವಿ ಮನೆಯಲ್ಲಿ ಮಾಡಲ್ಲ ಅಂತ. ಊಟ ತುಂಬಾ ಚನಾಗಿ ಇರುತ್ತೆ. ನೀವು ರೈತರಿಗೆ ಒಳ್ಳೆ ರೇಟ್ ಕೊಟ್ಟು ಕೋಳಿ ತಕೊಂಡು ಹೋಗ್ತಿದೀರಾ ಒಳೆದು ಸರ್. ಒರಿಜಿನಲ್ ನಾಟಿ ಕೋಳಿ ನಮ್ಮ ಅತಿರ ಕೂಡ ಇದೇ. ಅಜೋಲ್ಲಾ + ಅಕ್ಕಿ ಕ್ಯಾಸೆ , (ರಾಗಿ, ಬತ್ತ, ಗೋದಿ, ಮುಸುಕಿನ ಜೋಳ )ಕೆಜಿಗೇ ₹ 20 ಒಳಗೆ , ಹಸಿರಿನ ಹುಲ್ಲು, waste ಮಾರ್ಕೆಟ್ ತರಕಾರಿ ಕೊಡುತಿದೀವಿ..ಮೊಟ್ಟೆ ಚನಾಗಿ ಕೊಡುತ್ತಿದಾವೆ. ಸರ್ ಒಂದು ವಿಸಯ ನಾವು ಮೊಟ್ಟೆನ 10 ರೂ ಕೊಡಬೋದು ಏನು ಲಾಸ್ ಆಗಲ್ಲ. ಜನರಿಗೂ ಕೈ ಗೇ ಸಿಗಬೇಕು ಅಲ್ಲವಾ..
@shankarnatikolidabharamana8054
3 жыл бұрын
ನಿಮ್ಮ ಅನಿಸಿಕೆ ನನಗೆ ತುಂಬಾ ಸಂತೋಷ ತಂದಿದೆ ಬೀದಿಬೀದಿಗಳಲ್ಲಿ ನಾಟಿ ಕೋಳಿ ಮಟ್ಟೆ ಎಂದು ಹತ್ತು ರೂಪಾಯಿಗೆ ಮಾರುತ್ತಾರೆ ಅಂಗಡಿ ಮಾಲ್ ಗಳಲ್ಲಿ ಇಪ್ಪತ್ತು ಇಪ್ಪತ್ತೈದು ರೂಪಾಯಿ ಮಾಡ್ತಾರೆ ಆದರೂ ಹದು ವರ್ಜಿನಲ್ ಎಂದು ಹೇಗೆ ನಂಬುವುದು ವರ್ಜಿನಲ್ ರೀತಿಯಲ್ಲಿ ನಾಟಿ ಕೋಳಿ ಸಾಕುವವರಿಗೆ ತುಂಬಾ ಸಮಯ ಬೇಕು ವರ್ಜಿನಲ್ ಮಟ್ಟಿ ಗೆ ₹15 ರೂ ಕೊಡುವುದರಲ್ಲಿ ತಪ್ಪಿಲ್ಲ ರೈತರ ಶ್ರಮ ತುಂಬಾ ಇರುತ್ತೆ ನನ್ನ ಮಾತಿಗೆ ಬೇಸರ ಬೇಡ ನೇರವಾಗಿ ಮಾತಾಡಿದ್ದೇನೆ🙏
Пікірлер: 132