ಆರ್ಥಿಕವಾಗಿ ಸ್ವತಂತ್ರ ಇದ್ದರೆ ಅರ್ಧ ಸಮಸ್ಯೆ ಇಲ್ಲ. ಮಕ್ಕಳು ಸೊಸೆ ಇಂದಿನ ಕಾಲದವರು. 😂
@rajeshwariharipriya9015
4 ай бұрын
ನಿಜ ಪ್ರತಿಯೊಬ್ಬರೂ ತಿಳಿದೋ ತಿಳಿಯದೆಯೋ ಒಂದು ಮೆಚ್ಚುಗೆ, ಹೊಗಳಿಕೆ ಅಥವ ಗುರುತಿಸುವಿಕೆಯನ್ನು ಎದುರು ನೋಡುತ್ತಿರುತ್ತೇವೆ. ಬಹುಶಃ ಪದೇಪದೇ ಅಪೇಕ್ಷೆ ಪಡುವುದರಿಂದ ನಮಗೆ ಈ ಭಾವನೆ ಬರುವುದು ಸಹಜ.ಅದನ್ನು ಹತ್ತಿಕ್ಕುವುದು ಕಲಿಯಬೇಕು. 🎉
@sudhachavathi1447
4 ай бұрын
ಎಷ್ಟು ಚೆನ್ನಾಗಿ ಹೇಳಿದ್ದೀರಿ
@komalachannakeshava4367
4 ай бұрын
Bere yavaru hege madidare parvagila makale madidare😅
@sureshkatagi1623
4 ай бұрын
😊
@ವಿಶ್ವನವನಿರ್ಮಾಣ
4 ай бұрын
ಯಾವಾಗ ನಾವು ಎಲ್ರಿಗೂ ಬೇಡದವರಾಗುತ್ತೇವೆ ಆಗ ಭಗವಂತ ನಮ್ಮ ಕೈ ಹಿಡಿಯುತ್ತಾರೆ
@sudhachavathi1447
4 ай бұрын
❤❤
@roopaprabhu5488
4 ай бұрын
ತುಂಬಾ ಚೆನ್ನಾಗಿದೆ ಎಲ್ಲ episode ಧನ್ಯವಾದಗಳು ನಿಮಗೆ ಮೇಡಮ್
@sudhachavathi1447
4 ай бұрын
❤❤❤
@virupakshappabm2119
4 ай бұрын
ನಿರೀಕ್ಷೆ, ಜವಾಬ್ದಾರಿ, ಸಂತೋಷ, ಕೆಲಸದ ಮೇಲಿನ ಪ್ರೀತಿ, ಕೈಯಲ್ಲಿ ಕೆಂಡ.... ಇತ್ಯಾದಿ ಉತ್ತಮ ವಿವರಣೆಗಳು... ಧನ್ಯವಾದಗಳು 🙏
@geetguruful
4 ай бұрын
ಅತ್ಯುತ್ತಮ ತಿಳುವಳಿಕೆ ಕೊಟ್ಟಿದ್ದೀರಿ. ಧನ್ಯವಾದಗಳು
@ShantheGowdaCS-py2mo
4 ай бұрын
Nane Exampal Madam
@vanithamagdum9658
8 күн бұрын
TQ mam Nau kalakke thaka hage hondikondu hogabeku❤🎉
@vaniupadhya8488
Ай бұрын
ನೀವು ಹೇಳಿದ್ದ ಈ ವಿಷಯ ನಿಜವಾದ ಮಾತು
@manasaairani9103
4 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
@sudhachavathi1447
4 ай бұрын
❤
@shankarambabs9208
4 ай бұрын
Very good information everyone has to realise their mind set.
@paravatiM
4 ай бұрын
Nanna jeevanadallu same nimma maatugalu noorakke nooru nija mam🙏🙏
What u said is a known fact not revealed solution for that
@ramangauda6386
Ай бұрын
ದನ್ಯವಾದಗಳು
@sowbhagyan9135
4 ай бұрын
Nanagu Niue helida mathu anwyusuthe medem
@dr.mahendrappaph
4 ай бұрын
ತುಂಬಾ ಧನ್ಯವಾದಗಳು ಅಕ್ಕ ಒಳ್ಳೆಯ ಮಾತುಗಳು ಮಾರ್ಗದರ್ಶಿನಿ ಯ ಆದರಣಿಯ ಆದರ್ಶವಾಗಿದ್ದವು ಧನ್ಯವಾದಗಳು
@mahadevisajjan4092
4 ай бұрын
ನನಗೆ ವಯಸ್ಸು ೭೭ ಈಗಲೂ ಏನಾದರೂ ಹೊಸದು ನೋಡಿದರೆ ಅದನ್ನು ಮಾಡಿಗಿಯೇಬಿಡಬೇಕು ಅನ್ನುವ ಹುಚ್ಚು ಸಾಕಷ್ಟು tras ತಗೊಂಡು ಮಾಡುತ್ತೇನೆ ಅದು ಮುಗಿದ ನಂತರ ತುಂಬಾ ಖುಷಿಯಾಗುತ್ತೆ. ಆದರೆ ಅದನ್ನು ಉಪ್ಯೋಗಿಸುವವರು ಎಷ್ಟು ಚೆನ್ನಾಗಿ ಮಾಡಿದಿರಾ ಅಂತ ಒಂದ್ ಶಬ್ದ ಕೂಡ ಅವರ್ ಂದ ಬರುವುದಿಲ್ಲ ಅವಗ್ ತುಂಬಾಬೇಜಾರು ಆಗುವುದು.ನಾನು ಮನೆಯಲ್ಲೇ ಇದ್ದ ಹಳೆಯ battehyind ಮಾಡಿರುತ್ತೇನೆ ಏನು😢😮 8:15 ಖರ್ಚ್ಯಿಲ್ಲ ನlವು ಹೇಳಿದ ಮಾತu ಮೆಲುಕು ಹಾಕುವ.e thankyou.
@sudhachavathi1447
4 ай бұрын
ವಂದನೆಗಳು ಮೇಡಂ.
@veenahonnahalli9380
4 ай бұрын
Nimma yalla ಸಲಹೆಗಳು atyuttamawagide Tq
@MahadevisMalipatil
4 ай бұрын
Amma Nana manasika Dura aagide Amma nimma matugalia da ❤❤
@pradeepprabhu8441
4 ай бұрын
Yenaithu akka
@PrakashReddy-u3z
3 ай бұрын
ನಿಮ್ಮ ಸಲಹೆ ಚನ್ನಾಗಿವೆ ಒಳ್ಳೇದು ಮೇಡಂ
@mahanandachougule9373
4 ай бұрын
Super medam channagi heliddira. Munduvrishi medam God bless you
@sudhachavathi1447
4 ай бұрын
❤❤
@meghanachandrasekhar5772
4 ай бұрын
Good information madam... ❤❤
@Tufgaming-th1on
4 ай бұрын
Thank u madam
@shyamalap
4 ай бұрын
Howdu hadaralli nanu hobbalu
@Narayanrbhat
4 ай бұрын
Super...
@narayanabhosle6208
4 ай бұрын
Super madam we not put any expectations
@sudhachavathi1447
4 ай бұрын
❤
@poornima1958
4 ай бұрын
ತುಂಬಾ ಉತ್ತಮವಾದ ವಿಚಾರಗಳನ್ನು ತಿಳಿಸಿದ್ದೀರಿ. ನಮ್ಮ ದಿನ ನಿತ್ಯದ ಕರ್ತವ್ಯಗಳಲ್ಲಿ ಈ ಮನೋಭಾವನೆ ಬೆಳೆಸಿಕೊಂಡರೆ ಅದೇ ಆಧ್ಯಾತ್ಮಿಕ ಜೀವನವಾಗುತ್ತದೆ ಎನಿಸುತ್ತಿದೆ 🙏
@sudhachavathi1447
4 ай бұрын
ಹೌದು❤❤
@saraswathishivakumar1248
4 ай бұрын
Nanna parisithiu aahe.nanu enu madam peku😢
@jayalakshmammaanjanappa1284
4 ай бұрын
Makkale.kadaganlddare.enu.maduvudu.mada
@janhavivmalagi149
4 ай бұрын
Good poinion
@ses9132
4 ай бұрын
Medamnim video ģe kaytairttene tumba manasige spoorti barutte nim jote matadbeku anisutte
@sudhachavathi1447
4 ай бұрын
Thanks madam❤❤
@SumabhatSumabhat-ui5wq
4 ай бұрын
ನಿಜವಾದ ಮಾತು
@nahalakshmi4293
4 ай бұрын
🎉🎉🎉
@mallikarjunmadarakhandi8475
4 ай бұрын
Tumba chanagi matadatira amma nang nim matu kelatane irabeku anasatte
Пікірлер: 73