ಸದಾ ನಿಮ್ಮ ತಂದೆಯವರ ಭಾಗವತ, ವಿಷ್ಣುಸಹಸ್ರ ನಾಮದ ಬಗ್ಗೆ ಕೇಳುತ್ತಿದ್ದ ನನಗೆ ,ಈಗ ನಿಮ್ಮ ಭಾಗವತ ಸಪ್ತಾಹದ ಬಗ್ಗೆ ಕೇಳುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯವೇ ಸರಿ . ಅಪ್ಪನವರಿಗೆ ತಕ್ಕ ಮಗಳು, ಬಲು ಸ್ಪಷ್ಟವಾಗಿ ಮನಮುಟ್ಟುವಂತೆ ತಿಳಿಸಿಕೊಡುವ ನಿಮಗೆ ,ನನ್ನದೊಂದು ಸಾಸ್ಟಾಂಗ ನಮನಗಳು ಮೇಡಂ 🙏🌹🙏
@somashekards8086
Жыл бұрын
Appa benne adre magalu tuppa pundaradasara heluva hage ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ತುಪ್ಪ ಸೇರಿಸಿ melliro annohage
@jayammam3680
11 ай бұрын
❤
@jayammam3680
11 ай бұрын
❤
@savitrirrao9389
Ай бұрын
ನಿಮ್ಮ ಭಾಗವತ ಕೇಳಿ ತುಂಬಾ santhoshavayithu ನಾವೆಲ್ಲಾ bhagyavantharu ನಿಮಗೆ ಕೋಟಿ ಕೋಟಿ ನಮಸ್ಕಾರ
@indirarao7433
Жыл бұрын
ನಮಸ್ತೇ 🙏ನಿಮ್ಮಿಂದ ಭಾಗವತ ಕೇಳುವ ಯೋಗ ಸಿಕ್ಕಿದಕ್ಕೆ ಶ್ರೀ ಕೃಷ್ಣ ನಿಗೆ ಧನ್ಯವಾದಗಳು 🙏
T hank you Dr Veena Madam. This is the first time I listened Bhagavatha from the begining to the end. My hearfelt thanks.
@rekhanayak8012
2 ай бұрын
ಧನ್ಯೋಸ್ಮಿ.ಸಾಷ್ಟಾಂಗ ದಂಡವತ .
@shashideshpande6351
11 ай бұрын
ಅಕ್ಕಾ ನಿಮ್ಮ ವಿದ್ವತ್ ಹಾಗೂ ನಿಮ್ಮ ಜ್ಞಾಪಕ ಶಕ್ತಿಯನ್ನು ನನ್ನ ಅನಂತಾನಂತ ಧನ್ಯವಾದಗಳು.ನೀವು ಹೇಳುವ ಪ್ರವಚನ ೧೦೦% ಹೃದಯಕ್ಕೆ ಸಂಪೂರ್ಣವಾಗಿ ತಲುಪುವದರಲ್ಲಿ ಸಂದೇಹವಿಲ್ಲ....🙏🙏🙏
@indirav3301
8 ай бұрын
ಗುರುಮಾತೆಗೆ ತುಂಬು ಹೃದಯದ ಧನ್ಯವಾದಗಳು🙏🙏🙏🌹🙏🙏🙏
@ushakumari.l.j953
Жыл бұрын
ನಿಮಗೆ ನೀವೇ ಸಾಟಿ. ನಿಮ್ಮ ಪ್ರವಚನ ಎಷ್ಟು ಕೇಳಿದರೂ ಜೀವಕ್ಕೆ ಸಾಲುತ್ತಿಲ್ಲ. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ. ನಿಮ್ಮ ಮಾತಿನ ಶೈಲಿ ಬಹಳ ಹಿಡಿಸಿತು. ನಿಮ್ಮ ದೇವರ ಸ್ಮರಣೆ ಹಾಗೂ ಧನ್ಯವಾದದ ಪರಿ ತುಂಬಾ ಚೆನ್ನಾಗಿದೆ. ಮನಸ್ಸಿಗೆ ಮುದ ನೀಡುವ ನಿಮ್ಮ ಪದತಲಕ್ಕೆ ನನ್ನ ಶಿರಬಾಗಿ ನಮಸ್ಕಾರಗಳು. ನಿಮ್ಮಂತವರು ಈ ಧರೆಯಲ್ಲಿ ಮತ್ತೆ ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತೇನೆ. ನಿಮ್ಮಂತವರನ್ನ ಕೊಟ್ಟ ಆ ನನ್ನ ಶ್ರೀಧರನಿಗೆ ಜನ್ಮ ಇಡೀ ಸಾಷ್ಟಾಂಗ ನಮಸ್ಕಾರ ಮಾಡ್ತೀನಿ. ನಿಮ್ಮ ಎಲ್ಲ ಎಲ್ಲ ಪ್ರವಚನಗಳು ತುಂಬಾ ಚೆನ್ನಾಗಿದೆ. ಕೇಳುವ ನಾವೇ ಧನ್ಯರು.
@gayathriraghavendra9835
Жыл бұрын
Excellent explanation🎉🎉🎉🎉
@geethakabadi2787
9 ай бұрын
Dhanhosmi
@ramanjinappap8988
Жыл бұрын
Heartful thanks for your wonderful speech it's God gift of your father Sri Bannanje Govindacharya
@SrideviDesai-j3d
6 ай бұрын
my heartfelt thanks and gratitude to veenabannaje hats off to yourmemorypower youhavedeapthinyour voice your voice and narrative style are mismersing God blessyou always
I want to thank my mother for sharing this link! I was able to listen to all the 6 sessions since yesterday! My heartfelt deepest thanks and gratitude to Dr Veena Bannanje summane for explaining Shrimad Bhagavatha in such a simple manner that a beginner like me could understand! I always wanted to understand the beginning of universe from Hinduism perspective and these sessions were so immensely helpful in understanding that concept! Thank you for sharing this on youtube because of which i could watch and listen to your narration in California! 🙏
@chetanahegde5324
11 ай бұрын
Wonderful...thank you so much...
@malathimr2144
2 ай бұрын
Tapasina anubava kotidhira nimagai dhanyavadagalu
@vijayaac238
4 ай бұрын
🙏🙏🙏🙏❤
@jalajasuvarna3073
3 ай бұрын
Veena,super
@suvarnaprakash2486
Жыл бұрын
ನಿಮ್ಮ ಜ್ನಾನಕ್ಕೆ, ನಿಮ್ಮ ವಿದ್ವವತ್ತಿಗೆ ಶರಣು, ಶರಣು ಅಕ್ಕಾ ರವರೇ 🙏🙏🙏🙏🌹🌹🌹🌹ನಿಮ್ಮಂತ ಜ್ಞಾನಿಗಳ ಸಂಖ್ಯೆ ಸಹಸ್ರವಾಗಲಿ 🙏🙏 ನಿಮ್ಮ ಪ್ರವಚನಗಳನ್ನು ಕೇಳವ ನಮ್ಮ ಜನ್ಮ ನಿಜಕ್ಕೂ ಧನ್ಯ ಧನ್ಯ🙏🙏🌹🌹
@sunitimahale1785
Жыл бұрын
God bless youuu👏👏👏🙏🙏🙏❤️
@laxmipai5321
Жыл бұрын
Namaskar 🙏🏻
@mythilimr2059
Жыл бұрын
It is very beautiful discourse. I honestly thankful to media to listen awesome narration by Dr. Veena Bannanjea hreat scholar to whom I bow my head sincerely.
@mamthaumesh1704
9 ай бұрын
Mahathaye nimma padhake namaskaragallu
@shreyashetty3742
Жыл бұрын
Beautiful ❤
@jyothishivalli6451
Жыл бұрын
Dhanyavadha akka, I wish you could meet you and take blessings
@RashmiRama1975
Жыл бұрын
I am speechless Sister tq so much 🙏 I am feeling complete 😊 ಅಖಂಡ jyanan❤
@sunithabe2970
10 ай бұрын
Akka hats off to your memory also the way you connect each sub topics to main topic. Would like meet and take your blessings one day.
@premavalliks2866
Жыл бұрын
Bhagavata kelabeku andkonda 2ne ದಿನ bhagavanta karunisida. Amma tayi tumbha adhbutavagi vivarane. Adhbutavannu atyadhbutavagi ತಿಳಿಸಿ namma pretige patravagidiyya. ಹೃದಯ ಪೂರ್ವಕವಾಗಿ ವಂದನೆಗಳು. God bless you.
ನೀವು ಕೃಷ್ಣನ್ನನ್ನ ಹೇಗೆ ಕಾಣ್ತ್ರೀರೋ ಹಾಗೆ ನಿಮ್ಮಲ್ಲಿ ನಾನು ಆಗ ಕೃಷ್ಣನನ್ನು ಕಂಡೆ....ನಾವು ಹುಟ್ಟಿದ ಈ ಜನ್ಮದಲ್ಲಿ ನಿಮ್ಮಂತವರನ್ನು ಆನ್ಲೈನ್ ಮೂಲಕವಾಗಿ ಕಾಣುವುದು..ಕೇಳಿದ್ದಕ್ಕೆ ಜನ್ಮ ಧನ್ಯ ವಾಯಿತು ತಾಯಿ...ನಿಮ್ಮನ್ನು ಒಮ್ಮೆ ನೋಡಬೇಕೆಂಬಾಸೆ..ಆ ಕೃಷ್ಣ ಯಾವಾಗ ತೋರಿಸ್ತಾನೋ ಗೊತ್ತಿಲ್ಲ...ನಿಮಗೆ ಪಾದಾಬೀವಂದನೆಗಳು
Пікірлер: 98