ಪೂಜ್ಯನೀಯ ಅಕ್ಕರವರ, ಪೂಜ್ಯ ಶ್ರೀಗಳ ಕುರಿತು ಆಧ್ಯಾತ್ಮಿಕ ಮತ್ತು ಎಲ್ಲಾ ಜನಸಾಮಾನ್ಯ ರೊಂದಿಗೆ ,ಯಾರ ಮನಸು ನೋಯಿಸದಂತೆ ಮಾನಮುಟ್ಟು ವಂತ ಶ್ರೀ ಗಳ ಆವಿಸ್ಮರಣಿಯ ಪ್ರವಚನ ಕುರಿತು. ಹೇಳಿದ್ದು ಕೇಳಿ ಸಂತೋಷ ವಾಯಿತು 🙏
@padmababu825
6 ай бұрын
ಪೂಜ್ಯ ಅಪ್ಪವರನ್ನ ,,(ಹುಟ್ಟಿಸಿದ ಅಪ್ಪ ಕ್ಕಿಂತಲೂ) ಹೆಚ್ಚುಅರ್ಥೈಸಿಕೊಂಡು ಎಲ್ಲರಿಗೂ ತಿಳಿಸಿದಕ್ಕಾಗಿ ನಾನು ನಿಮ್ಮ ಜ್ಞಾನವನ್ನು ಪ್ರೀತಿಸುತ್ತೇನೆ
@manjunathganiga9378
6 ай бұрын
ನಮ್ಮ ಕಾಲದಲ್ಲಿ ಭುವಿಗಿಳಿದ ಭಗವಂತ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು 🕉️🕉️🕉️🙏🏼🙏🏼🙏🏼
@user-ew1bp9zz6o
7 ай бұрын
ಎಷ್ಟು ಜ್ಞಾನ., ಎಷ್ಟು ಭಾವ., ಎಷ್ಟು ಹಿಡಿತ., 🙏🙏 ಧನ್ಯೋಸ್ಮಿ🙏🙏
@vaishak5808
7 ай бұрын
ಅಭಿನವ avadhootha ಅಕ್ಕ , ನಿಮಗೆ ನಮೋ ನಮೋ
@harshadn2771
5 күн бұрын
🙏🙏🙏🙏
@user-xp4mi2yu3o
7 ай бұрын
ಬಾರೀ ಚೆಂದ ಮನೋಹರವಾಗಿದೆ.
@shivaraj44
7 ай бұрын
🙏
@bhaghiappaiya9822
7 ай бұрын
Om Namo narayanana.thank you
@raghukulkarni8718
7 ай бұрын
Akka🙏🏼🙏🏼🙏🏼
@jagadishbudihal3317
7 ай бұрын
Thank you for your wonderful speech no words to say about your knowledge
Пікірлер: 40