ವೆಜಿಟೇಬಲ್ ಪಾಸ್ತಾ ಮಾಡಲು ಬೇಕಾದ ಪದಾರ್ಥಗಳು
ಪಾಸ್ತ 2 ಕಪ್
ಈರುಳ್ಳಿ 2
ಟೊಮೆಟೊ ಪ್ಯೂರಿ ಅರ್ಧ ಕಪ್
ಕ್ಯಾರೆಟ್ 1
ಕ್ಯಾಪ್ಸಿಕಮ್ ಅರ್ಧ
ಹಸಿ ಬಟಾಣಿ ನಾಲ್ಕು ಟೇಬಲ್
ಎಣ್ಣೆ 3 ಟೇಬಲ್ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಜೀರಿಗೆ ಪುಡಿ ಅರ್ಧ ಟೀ ಸ್ಪೂನ್
ಗರಂ ಮಸಾಲ ಅರ್ಧ ಟೀ ಸ್ಪೂನ್
ಬ್ಲಾಕ್ ಪೆಪ್ಪರ್ ಪೌಡರ್ ಅರ್ಧ ಟೀ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
ಕಲ್ಲುಪ್ಪು 1 ಟೇಬಲ್ ಸ್ಪೂನ್
ಪುಡಿ ಉಪ್ಪು ಒಂದು ಟೀ ಸ್ಪೂನ್
#SnacksRecipes #PastaRecipe #LunchBoxRecipes
www.youtube.co...
Негізгі бет ವೆಜ್ ಪಾಸ್ತ ನೀವು ಒಮ್ಮೆ ಹೀಗೆ ಮಾಡಿ ನೋಡಿ / Once make it Veg Pasta like this super taste
Пікірлер: 35