ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಕೋಟಿ ಕೋಟಿ ಪ್ರಣಾಮಗಳು...
@yogesham5759
Жыл бұрын
ನಮೋ ನಮಃ ವಿಶ್ವಕರ್ಮ..💐💐💐💐💐💐💐💐💐💐💐💐💐💐💐💐
@ananddoddapalya
2 жыл бұрын
ನಿಜಾ ಮೇಡಂ ಜೈ ವಿಶ್ವಕರ್ಮ 🙏
@a.g.sadashiva6145
3 жыл бұрын
ವಿಶ್ವಕರ್ಮ ಬ್ರಾಹ್ಮಣರ ಬಗ್ಗೆ ಸಂಕ್ಷಿಪ್ತವಾಗಿ ಹಾಗೂ ಅತ್ಯುತ್ತಮ ಮಾಹಿತಿ ಲೋಕಾರ್ಪಣೆ ಮಾಡಿದ ಈ ಸಂದೇಶ ಸಂಗ್ರಹಣಾರ್ಹವಾಗಿದೆ
@devotionallyconnect254
3 жыл бұрын
ನಮ್ಮ ತಂಡಕ್ಕಿದು ವಿಶ್ವಕರ್ಮನ ಸೇವೆ ಮಾಡಲು ಸಿಕ್ಕ ಸದವಕಾಶ ಎಂದು ಭಾವಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ವಿಡಿಯೋಗಳನ್ನು ಹೊರ ತರಲಿದ್ದೇವೆ. ತಮ್ಮೆಲ್ಲರ ಹಾರೈಕೆ ನಮಗೆ ಶಕ್ತಿ ನೀಡುತ್ತದೆ.
@kgmanjappa2984
10 ай бұрын
💯 correct 💯 Sathya 💯 Jana manaasa dalli Edu Uttara
@kgmanjappa2984
10 ай бұрын
Jai Hind namo viswakarma
@praveennayakk
8 ай бұрын
Brahmin?
@kicchasantu2604
Жыл бұрын
🙏ಜೈ ವಿಶ್ವಕರ್ಮ🙏
@k.rbadiger2612
11 ай бұрын
ವಿಶ್ವಕರ್ಮ ಧರ್ಮ,ಸಂಸ್ಕೃತಿ,ಸೃಷ್ಟಿ ಕರ್ತ ಶ್ರೀ ವಿಶ್ವಕರ್ಮ ನ ಬಗ್ಗೆ ಅದ್ಭುತವಾಗಿ ವಿವರಿಸಲಾಗಿದೆ.ಧನ್ಯವಾದಗಳು.💐💐
@upendrakampli4303
2 жыл бұрын
Sri Viswakarma is Universal GOD of Mankind
@SukanyaAcharya-mk6ih
12 күн бұрын
🙏🙏🙏🙏🙏🙏ತುಂಬಾ ಧನ್ಯವಾದಗಳು
@gajananaacharya9042
2 жыл бұрын
Proud to be VISHWAKARMA
@tulasikantharaj166
Жыл бұрын
Me too👍
@janakivishwakarma9444
2 жыл бұрын
👍💐💐Super very good information is covered in this speech 🙏🙏 confident voice
@BasavachairBasavanna
17 күн бұрын
ಓಂ ನಮೋ ವಿಶ್ವಕರ್ಮನೇ ನಮಃ
@somanathab.v7612
Жыл бұрын
ಮಾತುಗಳು ತುಂಬಾ ಚೆನ್ನಾಗಿದೆ ಮತ್ತು ಅರ್ಥ ಪೂರ್ಣವಾಗಿವೆ ವಾಸ್ತವ ಆಗಿವೆ 🙏🏼👍✌🏻👌
@GURUI6405
3 жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು. ಇಂತಹ ಮಾಹಿತಿಯನ್ನು. ಇನ್ನು ಹಾಕುತ್ತಿರಿ🙏🙏
@devotionallyconnect254
3 жыл бұрын
ಖಂಡಿತ ಸರ್....
@nagabhushanbadiger7614
2 жыл бұрын
Yes 100%👍💐
@vasanthaacharya6912
3 жыл бұрын
ಓಂ ನಮೋ ವಿಶ್ವಕಮ೯ಣೇ ಒಳ್ಳೆಯ ಮಾಹಿತಿ🙏
@devotionallyconnect254
3 жыл бұрын
Thank you sir... Please share this video
@prashanthbe2229
7 ай бұрын
ನಮೋ ವಿಶ್ವಕರ್ಮಣೆ 🙏🙏🙏🙏🙏🙏
@kumargkumarg850
Жыл бұрын
Om vishvakarmma parabramhane namaha
@shivrajbadiger5609
9 ай бұрын
ಧನ್ಯವಾದಗಳು ನಿಮ್ಮ ಈ ಸಂದೇಶ ತುಂಬಾ ಉಪಯುಕ್ತವಾಗಿದೆ ಇದರಿಂದ ನಮ್ಮ ಸಮಾಜದ ಉದ್ಧಾರವಾಗಲ್ಲಿ ಎಂದು ಆಶಿಸೋಣ ಧನ್ಯವಾದಗಳು ಮೇಡಂ
@girish.p.acharya6351
2 жыл бұрын
ಓಂ ನಮೋ ವಿಶ್ವಕರ್ಮ
@devotionallyconnect254
2 жыл бұрын
Om namo Vishwakarmane
@vijithb2528
Жыл бұрын
Lord Sri Vishvakarman is the Supreme Father who created the entire cosmos and all its species. He's the Parabrahman who pervades as consciousness, creative energy by whom everything is created, sustained, and dissolved. He's the underlying principle behind all forms of Gods and Goddesses. Om Sri Virat Vishvakarma Parabrahmane Namaha! 🙏🙏🙏
@devotionallyconnect254
Жыл бұрын
Om namo Vishwakarmane
@praveennayakk
8 ай бұрын
Lol
@rameshmvishwakarma2843
2 жыл бұрын
ದನ್ಯವಾದಗಳು ರಿ🙏🚩🚩🚩
@devotionallyconnect254
2 жыл бұрын
ದಯವಿಟ್ಟು ನಮ್ಮ ಚಾನಲನ್ನು subscribe ಮಾಡಿ. ಶೇರ್ ಮಾಡಿ
@prakashhirur7892
10 ай бұрын
Unite morally ' thoughtfully, Economically, Philosophically,and also Politically, then only Viswakarma will be known to every one Jai Viswakarmaparabrahmane Namha
@gigivaz9341
Жыл бұрын
Hail to our lovable kin Jai Viswakarma From Tamilnadu 🙏
@devotionallyconnect254
Жыл бұрын
Namo Vishwakarmane
@deepuj1597
Жыл бұрын
🙏🙏🙏 super medam thank you I am also vishwa karma namo viswa karma parabramane namo
@amrutbadiger5217
3 жыл бұрын
Nanu vishwakarma 🙏🙏🙏
@devotionallyconnect254
2 жыл бұрын
ಜೈ ವಿಶ್ವಕರ್ಮ
@pavankumar-xg3rw
Жыл бұрын
ಹೌದಾ....... ನಿಜವಾಗಲೂ........
@santoshbadiger9199
Жыл бұрын
@@pavankumar-xg3rw me to
@sachin28378
2 жыл бұрын
||ಓಂ ನಮೋ ವಿಶ್ವಕರ್ಮನೇ||
@devotionallyconnect254
2 жыл бұрын
Om namo Vishwakarmane
@kavithamk2877
Жыл бұрын
Very useful information!👍👏👌🙏💐
@RakeshRakesh-uq3jn
2 жыл бұрын
ಓಂ ನಮೋ ವಿಶ್ವಕರ್ಮ ಪರಬ್ರಹ್ಮನೇ ನಮಂ
@pavankumar-xg3rw
Жыл бұрын
ಇದೇನು ಹೆಂಗೆಂಗೊ ಇದೆ ಮಂತ್ರ ಪ್ರಯೋಗ
@radhakrishnan6395
3 жыл бұрын
Namo Vishwakarmane Jagath Yella Vishwakarmamaya Namo Vishwakarmane
@devotionallyconnect254
3 жыл бұрын
ಓಂ ನಮೋ ವಿಶ್ವಕರ್ಮಣೆ
@kathiravanshankar4656
3 жыл бұрын
Om Namo vishwakarmane 🙏
@devotionallyconnect254
3 жыл бұрын
Om namo Vishwakarmane...
@maruthiaj1275
Жыл бұрын
Butiful for video thanks
@sundar6691
8 ай бұрын
Om Sri Virat Viswabrahmane Namaha!!
@RaviKumar-ck8gb
3 жыл бұрын
Jai shree viswakarma 🙏
@devotionallyconnect254
3 жыл бұрын
Om namo Vishwakarmane
@vinayakachari9269
2 жыл бұрын
Jai ಗುರುದೇವ 🙏🙏
@devotionallyconnect254
Жыл бұрын
ಓಂ ನಮೋ ವಿಶ್ವಕರ್ಮಣೇ
@bhimaraibadiger6304
Жыл бұрын
Excellent information, thanks lot for your speech.
@devotionallyconnect254
Жыл бұрын
ಓಂ ನಮೋ ವಿಶ್ವಕರ್ಮಣೇ
@Mamatha-mrd
7 ай бұрын
ನಮ್ಮ ಬಗ್ಗೆ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ, ಎಷ್ಟೆಲ್ಲ ಮಹತ್ವ ಇದೆ ನಮಗೆ ಆದರೆ ಬೆಳಕಿಗೆ ಬಾರದೆ ಕತ್ತಲಲ್ಲೇ ಇದ್ದೀವಿ, ಬೇರೆ ಜನಾಂಗದವರ ಹಾಗೆ ನಮ್ಮಲ್ಲಿ ಒಗ್ಗಟ್ಟಿಲ್ಲ, ಶಾಂತಿ ಪ್ರಿಯರು ನಮಗೇಕೆ ಕಿತ್ತಾಟ ಹೀಗೆ ಇರೋಣ ಅಂತ ಹಿಂಗೆ ಇದೀವಿ, ನಮ್ಮವರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಿದಾಗಲೇ ನಮಗೂ ಸ್ಥಾನ ಮಾನ ಸಿಗೋದು, ನಾವು ಇದ್ದೀವಿ ಅಂತ ಗೊತ್ತಾಗೋದು, ಆದ್ರೆ ಅಷ್ಟು ಟೈಮ್ ನಮ್ಮವರಿಗೆ ಯಾರಿಗೂ ಇಲ್ಲ ಬಿಡಿ ಎಲ್ಲಾ busy
@devotionallyconnect254
7 ай бұрын
ನಮ್ಮ ಸಂಸ್ಕೃತಿ, ನಮ್ಮ ಇತಿಹಾಸದ ಅರಿವು ಎಲ್ಲರಲ್ಲೂ ಅರಿವು ಮೂಡಬೇಕು... ಆ ನಿಟ್ಟಿನಲ್ಲಿ ನಮ್ಮ ಪುಟ್ಟ ಹೆಜ್ಜೆಯೇ ಈ channel...
@acharya438
2 жыл бұрын
ఓం నమో విశ్వకర్మణే నమః🙏
@devotionallyconnect254
2 жыл бұрын
ದಯವಿಟ್ಟು ನಮ್ಮ ಚಾನಲನ್ನು ತಪ್ಪದೇ SUBSCRIBE ಮಾಡಿ
@prasadgacharya7667
3 жыл бұрын
Namo vishwakrma
@devotionallyconnect254
3 жыл бұрын
Om namo Vishwakarmane
@thilakesavamurthy4209
3 жыл бұрын
Om namo vishwakarmane
@devotionallyconnect254
3 жыл бұрын
ಓಂ ನಮೋ ವಿಶ್ವಕರ್ಮಣೆ
@geethageetha4949
Жыл бұрын
Om Vishwakarma parabramhane namha👍
@anilbadiger4972
11 ай бұрын
Hi
@puneetkumarpanchal6553
Жыл бұрын
ಓಂ ಹರಿ ವಿಶ್ವಕರ್ಮ ಪರಬ್ರಹ್ಮಣೇ ನಮಃ
@devotionallyconnect254
Жыл бұрын
Om namo Vishwakarmane
@theeagalshawgaming1600
2 жыл бұрын
Proud to a vishwakarma 💖
@tulasikantharaj166
Жыл бұрын
Me too👍
@ShubhaAcharya-gb6uq
Жыл бұрын
@@tulasikantharaj166 m
@mallinathp5041
Жыл бұрын
ನಿಜವಾದ ಅಧ್ಯಾತ್ಮದ ಅರಿವು ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ.
@devotionallyconnect254
Жыл бұрын
Om namo Vishwakarmane
@rameshramesh-yd2xc
3 жыл бұрын
ಒಳ್ಳೆಯ.... ಮಾಹಿತಿ... ಜೈ.. ವಿಶ್ವಕರ್ಮನೇ.. ನಮಃ
@ramachandrabadiger4031
Жыл бұрын
Jai vishwakarma
@indirabn6494
Жыл бұрын
ತುಂಬಾ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ ಧನ್ಯವಾದಗಳು ಹೀಗೆಯೇ ಅಧ್ಯಯನ ಮಾಡಿ ತಿಳಿಸುತ್ತಿರಿ ಹಾಗೆಯೆ ಚಿತ್ತೂರು ಜಿಲ್ಲಾ ಕೋರ್ಟ್ ಅದಾಲತ್ ಅನ್ನುವ ಪುಸ್ತಕದ ಬಗ್ಗೆ ತಿಳಿಸಿಕೊಡಿ ಚಿಕ್ಕವಳಿದ್ದಾಗ ಓದಿದ್ದೆ ಅದು ಈಗ ನಮ್ಮಲ್ಲಿ ಇಲ್ಲ ದಯವಿಟ್ಟು ಅದರ ಬಗ್ಗೆ ತಿಳಿಸಿಕೊಡಿ
@devotionallyconnect254
Жыл бұрын
ಆ ಪುಸ್ತಕದ ಮಾಹಿತಿ ನಮಗೂ ಇಲ್ಲಾ.
@shivakumaraju1978
2 жыл бұрын
Nice information 🙏
@devotionallyconnect254
2 жыл бұрын
Please share the link
@sagar_731
7 ай бұрын
Super
@sudhakarmoovaje9955
3 жыл бұрын
Good information
@devotionallyconnect254
3 жыл бұрын
Thank you sir... Keep supporting us
@devotionallyconnect254
3 жыл бұрын
Thank you sir please forward this to Vishwakarmas
@rajeshaacharya8796
Жыл бұрын
🙏Jai Vishwakarma
@sachinvishwakarma2749
11 ай бұрын
Good information medam nivu vishwakarma na
@devotionallyconnect254
10 ай бұрын
ಹೌದು
@astrologersrikanthvishwaka443
3 жыл бұрын
ಉತ್ತಮವಾದ ಮಾಹಿತಿ
@devotionallyconnect254
3 жыл бұрын
ಧನ್ಯವಾದಗಳು ಸರ್...
@devotionallyconnect254
3 жыл бұрын
Please forward this to Vishwakarmas
@ramachandrabadiger4031
Жыл бұрын
Om nmo vishwakarma
@devotionallyconnect254
Жыл бұрын
Om namo Vishwakarmane... Please share this video
@Vishnuacharya1994
11 күн бұрын
I am also from viswakarma Brahmana family
@leelashivaprakash2095
10 ай бұрын
🙏🙏🙏🙏🙏🙏🙏🙏🙏🙏🙏🙏🙏🙏
@srimookambikaonlineservice8673
2 жыл бұрын
Om namo VISHWAKARMA PARABRAHMHANE NAMHA..........
@devotionallyconnect254
2 жыл бұрын
Om namo Vishwakarmane
@pavankumar-xg3rw
Жыл бұрын
ಇದು ಯಾವ ಮಂತ್ರ ಪ್ರಯೋಗ ಎಲ್ಲಿ ಉಲ್ಲೇಖ ಆಗಿದೆ
@manjulaachari193
2 жыл бұрын
Jai visawkarma
@devotionallyconnect254
2 жыл бұрын
ದಯವಿಟ್ಟು ನಮ್ಮ ಚಾನಲನ್ನು ತಪ್ಪದೇ SUBSCRIBE ಮಾಡಿ
@ganeshacharyaganeshacharya3777
Жыл бұрын
🙏🙏🙏
@shrivika3020
3 жыл бұрын
🙏🙏🙏👌👌👌👌
@devotionallyconnect254
3 жыл бұрын
Om namo Vishwakarmane
@ravishabs4160
2 жыл бұрын
Om namo vishwakarmane namaha
@devotionallyconnect254
Жыл бұрын
ಓಂ ನಮೋ ವಿಶ್ವಕರ್ಮಣೇ
@vasudevswamy4739
Жыл бұрын
Jai Vishwakarma
@devotionallyconnect254
10 ай бұрын
ಓಂ ನಮೋ ವಿಶ್ವಕರ್ಮಣೇ
@indirahk6664
Жыл бұрын
Good information,thanyou, but I have a question, shloka helidrlla Adara meaning enu Shankara charya avru heliddu antha helidralla
Thank you sir... Dayavittu video link share maaduva moolaka namage bembalisi
@veenanc4437
Жыл бұрын
🙏
@devotionallyconnect254
Жыл бұрын
Om namo Vishwakarmane
@News_11_Karunadu
5 күн бұрын
ನಾವು ವಿಶ್ವಕರ್ಮರು
@ksp_balesh_badiger5611
2 жыл бұрын
Jai Vishwakarma 🙏🙏
@devotionallyconnect254
2 жыл бұрын
ಜೈವಿಶ್ವಕರ್ಮ
@rushivani454
2 жыл бұрын
ಅಪೂರ್ವ ಮಾಹಿತಿ
@devotionallyconnect254
2 жыл бұрын
Thank you
@RaviKumar-ck8gb
3 жыл бұрын
🌹🌹🙏🙏🙏🌹🌹
@devotionallyconnect254
3 жыл бұрын
Om namo Vishwakarmane
@s.sivaprakashams.sivapraka2015
Жыл бұрын
Jagath pidha and jagath guru Jai shree vishwakarma.
@devotionallyconnect254
Жыл бұрын
Om namo Vishwakarmane
@chidanandappakammar1702
Жыл бұрын
omnamo.vishvakarmnenamh
@devotionallyconnect254
Жыл бұрын
Om namo Vishwakarmane
@irannakammar5631
2 ай бұрын
Nammalli vaggattu ila bidi medam
@vijethacharya5299
3 жыл бұрын
Sadyojatha Vamadeva Tatpurusha Aghora Eshana
@devotionallyconnect254
3 жыл бұрын
Om namo Vishwakarmane
@devotionallyconnect254
3 жыл бұрын
Thank you sir please forward this to Vishwakarmas
@devotionallyconnect254
3 жыл бұрын
👏👏👏
@soumyapattar7221
3 жыл бұрын
Soupar medam
@devotionallyconnect254
3 жыл бұрын
Thank you madam.. Please forward this to Vishwakarmas
@omkeshava1939
Жыл бұрын
Nagalingappaja manethana namma sommadhikaru .. Thank you mam ,Veshwakarma devara bagge helidhakke
@devotionallyconnect254
Жыл бұрын
Please share it
@harinadhthallapaka8394
2 жыл бұрын
ఓం నమో విశ్వకర్మణి
@devotionallyconnect254
Жыл бұрын
ಓಂ ನಮೋ ವಿಶ್ವಕರ್ಮಣೇ
@pradeeppanchal7584
10 ай бұрын
Janasnkya heshisabeku
@n.k.murthy88
3 жыл бұрын
ll ಓಂ ನಮೋ ವಿಶ್ವಕರ್ಮಣೇ ll ll ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಶ್ರೀ ವಿಶ್ವಕರ್ಮ ಪರಬ್ರಹ್ಮಣೇ ನಮಃ ll ನಭೂಮ್ಯಾ ನಜಲಂಚೈವ ನತೇಜೋ ನಚವಾಯವಃ l ನಚಾಕಾಶಂ ನಚಿತಂಚೈವ ನಬುದ್ಧಿಃ ಪ್ರಾಣ ಗೋಚರಃ ll ನಚಬ್ರಹ್ಮಾ ನವಿಷ್ಣುಚ ನಚರುದ್ರಶ್ಚ ತಾರಣಃ l ಸರ್ವಶೂನ್ಯ ನಿರಾಲಂಬಾ ಸ್ವಯಂಭೂ ವಿಶ್ವಕರ್ಮಣಃ ll (ವ್ಯಾಕರಣ ದೋಷವಿದ್ದರೆ ಯಾರಾದರೂ ಬಲ್ಲವರು ಸರಿಪಡಿಸಬೇಕೆಂದು ವಿನಂತಿ) ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶಗಳೂ...ಬ್ರಹ್ಮ, ವಿಷ್ಣು, ರುದ್ರಾದಿಗಳೂ ಅಸ್ತಿತ್ವದಲ್ಲಿದ ಸಮಯದಲ್ಲಿ ತನಗೆ ತಾನೇ ಸೃಷ್ಟಿಯಾದವನು ವಿರಾಟ್ ವಿಶ್ವಕರ್ಮ (ಪಂಚ ಮುಖಗಳುಳ್ಳವನು). ಇವನೇ ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಸೂರ್ಯಾದಿ ದೇವತೆಗಳನ್ನೂ, ಸಕಲ ಜೀವರಾಶಿಗಳನ್ನೂ, ವಿಶ್ವದ ಸಕಲ ವಸ್ತುಗಳನ್ನೂ ಸೃಷ್ಟಿಸಿದವನು. ವಿಶ್ವಕರ್ಮನ ಪಂಚಮುಖಗಳು- ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಮತ್ತು ಈಶಾನ. ಈ ವಿಶ್ವಕರ್ಮನ ತತ್ವಗಳನ್ನು ಅಳವಡಿಸಿಕೊಂಡವನು ದೇವಶಿಲ್ಪಿ ವಿಶ್ವಕರ್ಮ. ದೇವತೆಗಳಿಗೆ ಸ್ವರ್ಣಲಂಕಾ, ಇಂದ್ರಪ್ರಸ್ಥ, ಹಸ್ತಿನಾಪುರ, ದ್ವಾರಕಾ ಮುಂತಾದ ನಗರಗಳನ್ನೂ, ಪುಷ್ಪಕವಿಮಾನ, ಬ್ರಹ್ಮಾಸ್ತ್ರ, ಸುದರ್ಶನ ಚಕ್ರ ಮುಂತಾದ ಆಯುಧಗಳನ್ನು ತಯಾರಿಸಿಕೊಟ್ಟವನು, ವಾಸ್ತು ಶಾಸ್ತ್ರವನ್ನು ರಚಿಸಿದವನು ಈ ದೇವಶಿಲ್ಪಿ ವಿಶ್ವಕರ್ಮ (ಗಡ್ಡಧಾರಿ) ನಿಜವಾಗಿ ವೇದಗಳನ್ನು ರಚಿಸಿದವನು ಭೌವನ ವಿಶ್ವಕರ್ಮ (ಭೌವನ ವಿಶ್ವಕರ್ಮನ ಬಗ್ಗೆ ನನಗೆ ಹೆಚ್ಚಾಗಿ ತಿಳಿದಿಲ್ಲ). ವೇದಗಳು ಐದು. ಅವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಮತ್ತು ಪ್ರಣವವೇದ. "ವೇದವ್ಯಾಸ" ಎಂದು ಕರೆಯಲ್ಪಡುವ ವ್ಯಾಸನು ವೇದಕರ್ತ ಅಲ್ಲ, ಅವನು ಭೌವನ ವಿಶ್ವಕರ್ಮವಿರಚಿತ ವೇದಗಳ ಮರುವಿಂಗಡಣೆ ಮಾಡಿದವನು. ಇವನು ಪ್ರಣವವೇದದ ಶ್ಲೋಕಗಳನ್ನು ಉಳಿದ ನಾಲ್ಕು ವೇದಗಳಲ್ಲಿ ವಿಲೀನಗೊಳಿಸಿ ನಾಲ್ಕೇ ವೇದಗಳಾಗಿ ಮಾಡಿದನು. ಹೀಗೆ "ಪ್ರಣವವೇದ"ವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಈ ರೀತಿ ವ್ಯಾಸನು ವೇದಗಳನ್ನು ವಿಂಗಡಿಸಿ "ವೇದವ್ಯಾಸ"ನೆನಿಸಿಕೊಂಡನು. (ವಿಶ್ವಕರ್ಮನಿಗೆ ಸಂಬಂಧಪಟ್ಟ ಯಾವುದೋ ಪ್ರವಚನದಲ್ಲಿ ಕೇಳಿದ್ದು)
@devotionallyconnect254
3 жыл бұрын
ತುಂಬಾ ಧನ್ಯವಾದಗಳು ಸರ್... ನಿಮ್ಮಿಂದಾಗಿ ನಮ್ಮ ವೀಕ್ಷಕರು ವಿಶ್ವಕರ್ಮನ ಬಗ್ಗೆ ಇನ್ನೂ ಹೆಚ್ಚು ತಿಳಿಯುವಂತಾಯಿತು.
@puneetacharya5253
Жыл бұрын
ಭೌವನ ವಿಶ್ವಕರ್ಮನ ಬಗ್ಗೆ ವೇದ ಪುರಾಣಗಳಲ್ಲಿ ನ ಉಲ್ಲೇಖವಿದ್ದರೆ ಅದನ್ನು ದಯವಿಟ್ಟು ತಿಳಿಸಿ ಕೊಡಿ, ಹಾಗೆ ವಿಶ್ವಕರ್ಮ ಸ್ವತಃ ವಿಷ್ಣು ಪದದ ಭಿನ್ನ ಹೊಂದಿದ ಅಥವಾ ವಿಕಾರ ರೂಪ ಪದವಾಗಿದೆ , ಹಾಗೆ ದಯಮಾಡಿ ವೇದವ್ಯಾಸ ದೇವರು ಸಾಕ್ಷಾತ್ ವಿಷ್ಣು ರೂಪ, ಇವನು ಅವನು ಪದ ಸರಿ ಹೊಂದದು, ಆದ್ಯ ಬ್ರಾಹ್ಮಣರಾದ ನಾವು ನಮ್ಮ ಗತ ಬ್ರಾಹ್ಮಣ್ಯವನ್ನು ಮರು ಸ್ಥಾಪನೆ ಮಾಡಲೇಬೇಕು , ಹರಿ ಸರ್ವೋತ್ತಮ 🙏🚩🙌
Пікірлер: 216