ಸರ್ ನಿಮ್ಮ್ ದ್ವನಿ ಸೂಪರ್ ನಿಜವಾಗಲು ಮಹಾಭಾರತ ಕಣ್ಮುಂದೆ ಬರುವಂತೆ ಹೇಳಿದ್ದೀರಾ..ಸೂಪರ್ ಸರ್
@sathyavathisrinivas7247
4 жыл бұрын
ಮಹಾಭಾರತ ದಾ ಯಾವ ಭಾಗವೇ ಆದರೂ ತಮ್ಮ ಬಾಯಿಂದ ಕೇಳುವುದು ಬಹಳ ಆಪ್ಯಾಯಮಾನ ವಾಗಿರುತ್ತದೆ . ಧನ್ಯವಾದಗಳು.
@rajuvishwakarma7616
4 жыл бұрын
ಸರ್ ದೇವ ಶಿಲ್ಪಿ ವಿಶ್ವಕರ್ಮ ನ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏🙏🙏🙏🙏
@sunilakumarasuni1993
4 жыл бұрын
ಮಹಾಭಾರತ ಕಥಾಅಮೃತಕ್ಕೆ ನಿಮಗೂ ಸ್ವಾಗತ ❤️❤️
@krishnan1118
3 жыл бұрын
ಶ್ರೀ ಕೃಷ್ಣಾ ಕೃಷ್ಣಾ 🙏🙏 ನಮಸ್ಕಾರ ರಾಘವೇಂದ್ರ ಸರ್ 🙏
@ishwaranand8203
4 жыл бұрын
ಗುರುಗಳೇ ಏನು ವಿವರಣೆ ಅದ್ಭುತ ಅದ್ಭುತ ❤️❤️🙏
@eshwar663
4 жыл бұрын
ವಿದುರನ ಕಥೆ ಕೇಳಿದಾಗ ಕಣ್ಣಲ್ಲಿ ನೀರು ತುಂಬಿ ಬರುತ್ತಿತ್ತು 😂😂 ಮಹಾಭಾರತದ ಒಬ್ಬೊಬ್ಬರ ಒಂದೊಂದು ಕಥೆ ಒಂದೊಂದು ಸಿನಿಮಾ ಮಾಡಬಹುದು ನಮ್ಮ ಸಿನಿಮಾ ರಂಗದವರು ಕಥೆ ಇಲ್ಲ ಅಂತ ಒದ್ದಾಡುತ್ತಾರೆ ಆದರೆ ಮಹಾಭಾರತ ಓದಿದಾಗ ಜೀವನ ಪರಿಯಂತ ಕಥೆಗಳು ಸಿಗುತ್ತದೆ ಧನ್ಯವಾದಗಳು ಗುರುಗಳೇ🙏🙏🙏🙏
@cbrajeshrajesh1545
4 жыл бұрын
ನಾಳೆಯ ಸಂಚಿಕೆಯ ರಸದೌತಣಕ್ಕಾಗಿ ೨೪ ಘಂಟೆ ಕಾಯಲೇಬೇಕಾದ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ ಅಲ್ವೆ ಗುರುಗಳೆ,,,,🙏🙏🙏
@vijithkumar1711
4 жыл бұрын
ಪ್ಲೀಸ್ ಸರ್ ರಾಮಾಯಣ ಸ್ಟಾರ್ಟ್ ಮಾಡಿ
@vijayvishnu8433
4 жыл бұрын
Sir ಈ ಮಹಾಭಾರತದಲ್ಲಿ ನೀವು ಎಲ್ಲವನ್ನೂ ಹೇಳಿದ್ದೀರ ಅದರೆ ಮಹಾಭಾರತ ಯುದ್ಧದ ನಂತರ ಪಾಂಡವರು ಕರ್ಣನ ಹೆಂಡತಿಯನ್ನು ಭೇಟಿಯಾದಬಗ್ಗೆ ತಿಳಿಸಿಲ್ಲ ಅದನ್ನು ತಿಳಿಸಿ plz
@rameshmd8493
4 жыл бұрын
ಮೊದಲ ಬಾರಿ, ಮೊದಲ ಸಂದೇಶ ತುಂಬಾ ಖುಷಿ ಆಗ್ತಿದೆ,ರಾಘವೇಂದ್ರ ಗುರುಗಳೇ ☺️🙏🙏
@pushpap818
4 жыл бұрын
ತುಳುಭಾಷೆ ಮತ್ತು ತುಳುನಾಡಿನ ಬಗ್ಗೆ ಮಾಹಿತಿ ನೀಡಿ.
@grgowda6550
4 жыл бұрын
ಜೈ ಶ್ರೀ ಕೃಷ್ಣ
@devarajmatanavar
4 жыл бұрын
Thnx for grt info.🌷
@kartikhalingali392
4 жыл бұрын
Nice sir 1st comment🔥😘
@gmgirishagmgirisha8748
4 жыл бұрын
ಚೀನಾ ದೇಶವು ಭಾರತದ ಉಪಗ್ರಹಗಳನ್ನು ಗುರಿಯಾಗಿಸಿಕೊಂಡು ಉಡಾವಣೆ ಮಾಡಲಾಗಿರುವ ಕಾರ್ಯತಂತ್ರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@RamgamingY
4 жыл бұрын
Nice topic for this episode
@sudhindrasunilsunil125
4 жыл бұрын
10:08 I feeling like God is spacking to me my u r really divine 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nice and Sanjay Gandhi bagge video madi please🙏🙏🙏🙏
@basualagur4756
4 жыл бұрын
1st view
@bheemannakumbarkumbar7898
4 жыл бұрын
Hands up ti you mastar
@Mr41627
4 жыл бұрын
Good presentation
@somu1665
4 жыл бұрын
Super sir
@chinmayicy9181
4 жыл бұрын
Sir please Mahabharata part 219 madi
@vighneshfreefire5044
4 жыл бұрын
Congratulations for 1.5m subscriber
@srimadhumadhu5267
4 жыл бұрын
Good sir
@sunilsunil693
4 жыл бұрын
good evening sir
@rakshiths515
4 жыл бұрын
Super super
@nikhilkr5771
4 жыл бұрын
Sir please make a video on duryodhana son death
@kempannadpkiran2109
4 жыл бұрын
✍✍✍✍🙏🙏🙏🙏 great job sir
@yogeshhn4704
4 жыл бұрын
When u will started Ramayana sir
@grgowda6550
4 жыл бұрын
ಜೈ ಗುರುದೇವ
@anilnaikk8952
3 жыл бұрын
ಕುಂತಿಯ ಬಗ್ಗೆ ಮಾಹಿತಿ ನೀಡಿ
@nagalinganaga2352
4 жыл бұрын
Sir can make human chalisa meaning and slokha
@chetankvb692
4 жыл бұрын
ಶಿವಾಜಿಯ ಕಥೆಗಳನ್ ತಿಳಿಸಿ
@shashankcreation1623
4 жыл бұрын
That voice was super 10:10
@nitheeshmendon6018
4 жыл бұрын
hi...sir.. pls comment ge...Replye madii...
@abandonworld7420
4 жыл бұрын
Sir, Political Structure bagge tilisikodi please..🙏
@vighneshfreefire5044
4 жыл бұрын
Ramayana start madi
@maruthil7777
4 жыл бұрын
Sir , present covid -19 bagge swalpa information kodii , please..
@sidduassidduassidduas4722
3 жыл бұрын
🙏🙏🙏🙏🙏🙏🙏🙏🙏🙏🙏🙏
@bmmr
4 жыл бұрын
🙏
@DarshanSingh-dt3on
4 жыл бұрын
❤️
@seenuyadav9757
4 жыл бұрын
Tq 😘
@bhagyashreebellihal2210
4 жыл бұрын
Sir twist kotte kodtira.. But bega heli next episode pls sir.. 🙏🙏
@chandrabkchandrabksirnayak7193
4 жыл бұрын
Sir viduranige govardana danssu nididavararu
@sanjaypatil5091
4 жыл бұрын
sir jaimini bharata book link kodi saar navu odu tivi please sir
@basavabasavaraju7440
4 жыл бұрын
ಸಾರ್ ಅಭ್ಯಾಸ್ ಬಗ್ಗೆ ತಿಳಿಸಿ ಕೊಡಿ ಸರ್
@ssomshekar4839
4 жыл бұрын
Sir you make a current affairs videos
@nltchannel7501
4 жыл бұрын
🙏🏼👌🙏🏼
@ganga9093
4 жыл бұрын
👍🙏
@jaideepkulageri9206
4 жыл бұрын
Sir please about lost gold city el dorad
@manikbiradarbiradar9345
4 жыл бұрын
Sir nivu mahabharth vannu pourthi parikshthana simhasana erdinantra kaliyuga hege prarmbavithu alliyavrigu mahabharth vannu heli sir swragaarhonakke mugsbedi sir alliyvaregu ramayana start madabedi sir
Пікірлер: 105