#malaayana #folkmusic #vietnamtour
Folk music of Vietnam , with traditional musical instruments.
ವಿಯೆಟ್ನಾಂ ದೇಶದ ಜಾನಪದ ಹಾಡು.
ವಿಯೆಟ್ನಾಂ ದೇಶದ ಹನೋಯಿ ನಗರದಲ್ಲಿ 'ವಾಟರ್ ಪಪೆಟ್ ಶೋ ' ಎಂಬ ಅದ್ಭುತವಾದ ಕಾರ್ಯಕ್ರಮವನ್ನು ವೀಕ್ಷಿಸಿದೆವು. ಪಪೆಟ್ ಶೋ ಗಿಂತ ಮೊದಲು , ಕಲಾವಿದರು ಸ್ಥಳೀಯ ಜಾನಪದ ಹಾಡುಗಳನ್ನು ಹಾಡಿ ರಂಜಿಸಿದರು. ಹಿಮ್ಮೇಳದಲ್ಲಿ ಸಾಂಪ್ರದಾಯಿಕ ಸಂಗೀತೋಪಕರಣಗಳ ವಾದನವಿತ್ತು. ಪ್ರತಿ ಹಾಡಿನ ಮೊದಲು, ಸ್ವಲ್ಪ ವಿವರಣೆ ಇತ್ತು. ಭಾಷೆ ಅರ್ಥವಾಗದಿದ್ದರೂ, ಸ್ವರ ಮಾಧುರ್ಯ ಹಾಗೂ ಕಲಾವಿದರ ಪ್ರಸ್ತುತಿಗೆ ತಲೆದೂಗಿದೆವು.
Негізгі бет ವಿಯೆಟ್ನಾಂ ದೇಶದ ಹನೋಯಿ ನಗರದಲ್ಲಿ ಕೇಳಿದ ಜಾನಪದ ಹಾಡು|Vietnamese Folk Music at Hanoi |
Пікірлер: 4