ಮಹಾಭಾರತ’ ಸೀರಿಯಲ್ ಖ್ಯಾತಿಯ ನಟ ರಸಿಕ್ ದವೆ ವಿಧಿವಶರಾಗಿದ್ದಾರೆ. ನಿನ್ನೆ(ಜು.29) ಮುಂಬೈನ ನಿವಾಸದಲ್ಲಿ ನಟ ರಸಿಕ್ ನಿಧನ ಹೊಂದಿದ್ದಾರೆ. ಹಿಂದಿ ಮತ್ತು ಗುಜರಾತಿ ಸೇರಿದಂತೆ ಸಾಕಷ್ಟು ಸೀರಿಯಲ್ ಮೂಲಕ ಗುರುತಿಸಿಕೊಂಡಿದ್ದ ನಟ ರಸಿಕ್ ಇನ್ನಿಲ್ಲ.
ಸೀರಿಯಲ್ ಮತ್ತು ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟ ರಸಿಕ್ ದವೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. 65 ವರ್ಷ ರಸಿಕ್ಗೆ ವಯಸ್ಸಾಗಿತ್ತು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಸಿಕ್ ನಿಧನರಾಗಿದ್ದಾರೆ. ರಸಿಕ್ ಅವರ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ
#kannadacomedy
#vjmanoj
#kannadacomedyscenes
#kannadacomedyvideo
#newkannadacomedy
Негізгі бет Ойын-сауық Vj Manoj Top 50 Comedy | Kannada Comedy Video | Vj Manoj
Пікірлер: 72