"Weekend With Yourself" Spiritual Retreat @ Ramakrishna Yogapeetha, Mattimane,Hosanagara, Shivamoga.
ದಿನಾಂಕ:18,19 ನೇ ನವೆಂಬರ್,2023 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮತ್ತಿಮನೆ-ಸುಳುಗೋಡುವಿನ ಶ್ರೀ ರಾಮಕೃಷ್ಣ ಯೋಗಪೀಠದಲ್ಲಿ ನೆರವೇರಿದ ಎರಡು ದಿನಗಳ ಆಧ್ಯಾತ್ಮಿಕ ಶಿಬಿರ ಮತ್ತು ಸಹ್ಯಾದ್ರಿಯ ಮಡಿಲಿನಲ್ಲಿರುವ ಯೋಗಪೀಠದ ಸುಂದರ ರಮ್ಯ ಮನೋಹರ ಪ್ರಾಕೃತಿಕ ದೃಶ್ಯಗಳ ಪಕ್ಷಿನೋಟ.
Негізгі бет "Weekend With Yourself" Spiritual Retreat @ Ramakrishna Yogapeetha, Mattimane,Hosanagara, Shivamoga
Пікірлер: 7